ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

Written By:

ಇತಿಹಾಸದಲ್ಲೇ ಹೆಚ್ಚು ಲಾಭಕರ ಕಂಪೆನಿಯಾಗಿ ಆಪಲ್ ತಲೆಎತ್ತಿದ್ದು ಕಂಪೆನಿಯ ಯಶಸ್ಸಿನ ಹೆಚ್ಚು ಪಾಲನ್ನು ಚೀನಾಕ್ಕೆ ನೀಡಬೇಕು. ಯುಬಿಎಸ್‌ನ ಇತ್ತೀಚಿನ ಲೆಕ್ಕಾಚಾರ ಪ್ರಕಾರ, ಐಫೋನ್‌ಗಳ ಹೆಚ್ಚಿನ ಮಾರಾಟದಲ್ಲಿ ಚೀನಾ ಮಾರುಕಟ್ಟೆಯ ಪಾಲು ಅಧಿಕವಾಗಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಇನ್ನು ಕಂಪೆನಿಯ ಮುಂದಿನ ಗುರಿ 2016 ರ ಕೊನೆಯಲ್ಲಿ 40 ಮಳಿಗೆಗಳನ್ನು ಚೀನಾದಲ್ಲಿ ಹೊಂದುವುದಾಗಿದೆ. ಈ ವಾರಾಂತ್ಯದಲ್ಲಿ ಚೀನಾದ ಹಂಗ್ಸೋ, ಶೆಜಿಯಾಂಗ್‌ನಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ಚಟುವಟಿಕೆಯನ್ನು ಆರಂಭಿಸಲಿದೆ. ಇದು ಏಷ್ಯಾದಲ್ಲೇ ಅತ್ಯಂತ ದೊಡ್ಡ ಆಪಲ್ ಕಚೇರಿಯಾಗಿದೆ.

ಇದನ್ನೂ ಓದಿ: ಚೀನಾದ ಆಪಲ್ ಶ್ಯೋಮಿಯ ಕಮಾಲಿನ ಟಾಪ್ 20 ಉತ್ಪನ್ನಗಳು

ಇಂದಿನ ಲೇಖನದಲ್ಲಿ ಚೀನಾದ ಅತಿದೊಡ್ಡ ಮಳಿಗೆಯಾಗಿರುವ ಆಪಲ್ ಕಚೇರಿಯ ಒಳನೋಟವನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಇತಿಹಾಸದಲ್ಲೇ ಹೆಚ್ಚು ಲಾಭಕರ ಕಂಪೆನಿಯಾಗಿ ಆಪಲ್ ತಲೆಎತ್ತಿದ್ದು ಕಂಪೆನಿಯ ಯಶಸ್ಸಿನ ಹೆಚ್ಚು ಪಾಲನ್ನು ಚೀನಾಕ್ಕೆ ನೀಡಬೇಕು. ಯುಬಿಎಸ್‌ನ ಇತ್ತೀಚಿನ ಲೆಕ್ಕಾಚಾರ ಪ್ರಕಾರ, ಐಫೋನ್‌ಗಳ ಹೆಚ್ಚಿನ ಮಾರಾಟದಲ್ಲಿ ಚೀನಾ ಮಾರುಕಟ್ಟೆಯ ಪಾಲು ಅಧಿಕವಾಗಿದೆ.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಹಂಗ್ಸೋ ನಲ್ಲಿರುವ ಆಪಲ್ ಕಚೇರಿ ರೀಟೈಲ್ ಸ್ಥಳದ ಎರಡು ಹಂತಗಳಲ್ಲಿ ನೆಲೆಗೊಂಡಿದೆ.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತ್ಯಂತ ದೊಡ್ಡ ಆಪಲ್ ಸ್ಟೋರ್ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಕಚೇರಿಯ ಒಳಭಾಗದಲ್ಲಿ ದೊಡ್ಡದಾಗಿರುವ ಟೇಬಲ್‌ಗಳು ಮತ್ತು ಆಕರ್ಷಕ ಕೋಣೆ ವಿನ್ಯಾಸವನ್ನು ನಿಮಗೆ ಕಾಣಬಹುದಾಗಿದೆ.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಆಪಲ್ ತನ್ನ ಸ್ಟೋರ್ ಲೇಔಟ್ ಅನ್ನು 2013 ರಲ್ಲೇ ಟ್ರೇಡ್ ಮಾರ್ಕ್ ಮಾಡಿಕೊಂಡಿದೆ ಆದ್ದರಿಂದಾಗಿ ಇದರ ಹೆಚ್ಚಿನ ರೀಟೈಲ್ ಸ್ಥಳಗಳು ಒಂದೇ ರೀತಿ ಕಾಣುತ್ತವೆ. ಈ ಸ್ಟೋರ್ ಗ್ಲಾಸ್ ಅನ್ನು ಮುಂಭಾಗದಲ್ಲಿ ಹೊಂದಿರುವುದರಿಂದ ಹಂಗ್ಸೋನ ರಸ್ತೆ ನೋಟವನ್ನು ಕಾಣಬಹುದು.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಆಪಲ್‌ ಉತ್ಪನ್ನಗಳನ್ನು ಸುಂದರವಾಗಿ ಇರಿಸಿರುವುದು

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ದೊಡ್ಡದಾದ ಗ್ಲಾಸ್ ಸ್ಟೇರ್ ಕೇಸ್‌ಗಳು ಗ್ರಾಹಕರಿಗೆ ಹತ್ತಿ ಇಳಿಯಲು ಅನುಕೂಲಕರವಾಗಿದೆ.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

"ಹೊಸದನ್ನೇನಾದರೂ ಆರಂಭಿಸಿ" ಎಂಬ ಕ್ಯಾಂಪೈನ್ ಅನ್ನು ಗೋಡೆಗಳಲ್ಲಿ ತೂಗುಹಾಕಿರುವುದನ್ನು ಗಮನಿಸಬಹುದು. ಈ ಕ್ಯಾಂಪೈನ್ ಭಾಗವಾಗಿ, ಜಗತ್ತಿನಲ್ಲಿರುವ ಸ್ಟೋರ್‌ಗಳಲ್ಲಿ ಐಫೋನ್‌ಗಳು ಮತ್ತು ಐಪ್ಯಾಡ್‌ಗಳ ಮೇಲೆ ಆರ್ಟ್ ವರ್ಕ್ ಅನ್ನು ಆಪಲ್ ವಿನ್ಯಸಿಸಿದೆ.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಮಳಿಗೆ ತೆರೆದ ನಂತರ ಆಪಲ್ ಅಭಿಮಾನಿಗಳು ಮುಂಭಾಗದಲ್ಲಿ ಕುಳಿತಿರುವುದು.

ಆಪಲ್ ಮಳಿಗೆಯ ಒಳನೋಟ

ಏಷ್ಯಾದಲ್ಲೇ ಅತಿ ದೊಡ್ಡ ಆಪಲ್ ಮಳಿಗೆಯ ಒಳನೋಟ

ಹೆಚ್ಚಿನವರು ಮಳಿಗೆಯ ಎದುರೇ ನಿದ್ದೆ ಮಾಡಿ ಆ ದಿನವನ್ನು ಕಳೆದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Inside Apple's Largest Store In Asia.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot