ನಿಮ್ಮ ಎಲ್ಲಾ ಫೇಸ್‌ಬುಕ್‌ ಲೈಕ್‌,ಕಮೆಂಟ್‌ಗಳು ಸೇವ್‌ ಆಗುವುದು ಇಲ್ಲಿ

Posted By:

ಫೇಸ್‌ಬುಕ್‌ ಕಳೆ ವಾರ ಸ್ವೀಡನ್‌ನಲ್ಲಿರುವ ಲುಲಿಯಾ ನದಿ ಸಮೀಪ ವಿರುವ ಬೋಥ್ನಿಯ ಎಂಬಲ್ಲಿ ಹೊಸ ಡೇಟಾ ಸೆಂಟರ್‌ನ್ನು ತೆರೆದಿದೆ. ಸಮರ್ಥ‌ವಾಗಿ ನಿರ್ವ‌ಹಿಸಬಲ್ಲ ಕೆಲವೇ ಕೆಲವು ಡೇಟಾ ಸೆಂಟರ್‌ಗಳಲ್ಲಿ ಇದು ಒಂದು ಎಂದು ಫೇಸ್‌ಬುಕ್‌ ಹೇಳಿದೆ. ಈ ಡೇಟಾ ಸೆಂಟರ್‌ ಮೂರು ಲಕ್ಷ ಚದರ ಅಡಿಗಳನ್ನು ಒಳಗೊಂಡಿದ್ದು, 760 ಮಿಲಿಯನ್‌ ಡಾಲರ್‌ಗಳನ್ನು ವೆಚ್ಚಮಾಡಿ ಫೇಸ್‌ಬುಕ್‌ ಈ ಡೇಟಾ ಸೆಂಟರ್‌ನ್ನು ನಿರ್ಮಿಸಿದೆ. ಡೇಟಾ ಸೆಂಟರ್‌ ಒಳಗಡೆ ತಂಪಾದ ವಾತಾವರಣ ಅಗತ್ಯವಿರುದ್ದರಿಂದ ಸ್ವೀಡನ್‌ ತಂಪಾಗಿರುವ ಈ ಪ್ರದೇಶವನ್ನೇ ಫೇಸ್‌ಬುಕ್‌ ಆರಿಸಿ ಈ ಡೇಟಾ ಸೆಂಟರ್‌ನ್ನು ನಿರ್ಮಿ‌ಸಿದೆ. ಈಗಾಗಲೇ ಕ್ಯಾಲಿಫೋರ್ನಿಯಾ, ವರ್ಜಿನಿಯಾ ಮತ್ತು ಒರೆಗಾನ್ ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌ನ್ನು ತೆರೆದಿದೆ. ಫೇಸ್‌ಬುಕ್‌ನ ಎಲ್ಲಾ ಬಳಕೆದಾರರ ಲೈಕ್‌,ಫೋಟೋ,ವೀಡಿಯೋ, ಮತ್ತು ಕಮೆಂಟ್‌ಗಳನ್ನು ಸದ್ಯ ಈ ಡೇಟಾ ಸೆಂಟರ್‌ ನಿಯಂತ್ರಿಸುತ್ತಿರುತ್ತದೆ. ಅಗತ್ಯವಿದ್ದಲ್ಲಿ ತನ್ನ ಬ್ಯಾಕಪ್‌ ಡೇಟಾ ಸೆಂಟರ್‌ ಆಗಿ ಫೇಸ್‌ಬುಕ್‌ ಇದನ್ನು ಬಳಕೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ಫೇಸ್‌ಬುಕ್‌ ಸ್ವೀಡನ್‌ ಡೇಟಾ ಸೆಂಟರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot