ಗೂಗಲ್‌ನ ಹೊಸ ನೆದರ್‌ಲ್ಯಾಂಡ್ ಆಫೀಸ್ ನೋಡಿದ್ದೀರಾ?
oi
-Ashwath
By Ashwath
ನೆದರ್‌ಲ್ಯಾಂಡ್‌ನ ರಾಜಧಾನಿ ಆಂಸ್ಟರ್ಡ್ಯಾಮ್ ಗೂಗಲ್ ಹೊಸ ಆಫೀಸ್‌ನ್ನು ತೆರೆದಿದೆ. ಗುಹೆಯ ವಿನ್ಯಾಸದಲ್ಲಿ ಆಫೀಸ್ ಒಳಗಿನ ಪ್ರದೇಶವನ್ನು ನಿರ್ಮಿಸಿದ್ದು, ರೆಸ್ಟೋರೆಂಟ್,ಮೀಟಿಂಗ್ ರೂಂ,ವಿಡಿಯೋ ಬೂತ್, ಜಿಮ್,ಅಡುಗೆ ರೂಂಗಳನ್ನು ವಿಶಿಷ್ಟವಾಗಿ ನಿರ್ಮಿಸಿದೆ.
ಮೂರು ಸಾವಿರ ಚದರ ಅಡಿ ವಿಸ್ತೀರ್ಣದ ಗೂಗಲ್ ಆಫೀಸ್‌ನಲ್ಲಿ 70 ಜನರು ಕುಳಿತುಕೊಳ್ಳಬಹುದಾದ ಒಂದು ಕಿರು ಸಭಾಂಗಣವಿದೆ. ಹೊಸ ಗೂಗಲ್ ಆಫೀಸ್ ಹೇಗಿದೆ ಎನ್ನುವುದಕ್ಕೆ ಗೂಗಲ್ ನೆದರ್‌ಲ್ಯಾಂಡ್ ತನ್ನ ಗೂಗಲ್ ಪ್ಲಸ್ ಪುಟದಲ್ಲಿ ಚಿತ್ರಗಳನ್ನು ಪ್ರಕಟಿಸಿದೆ. ಆ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

1
1960 caravan ಮೀಟಿಂಗ್ ರೂಂ

2
ಕಿರು ಆಡುಗೆ ರೂಂ

3
ರಿಸೆಪ್ಷನ್ ಡೆಸ್ಕ್

4
ಒಳಾಂಗಣ ವಿನ್ಯಾಸ

5
ಆಟದ ಕೊಠಡಿ

6
ಗೂಗಲ್ ಆಫೀಸ್

7
ಕಿರು ಸಭಾಗೃಹ

8
ಗೂಗಲ್ ಆಫೀಸ್

9
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Thursday, March 27, 2014, 10:54 [IST]
Other articles published on Mar 27, 2014


Click it and Unblock the Notifications