ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ವಿಶ್ವದ ನಂಬರ್ ಒನ್ ಸರ್ಚ್ ಇಂಜಿನ್ ಗೂಗಲ್ ತನ್ನ ಬಳಕೆದಾರರ ಮಾಹಿತಿಯನ್ನು ರಕ್ಷಿಸಲು ವಿಶ್ವದ 13 ವಿವಿಧ ಸ್ಥಳಗಲ್ಲಿ ಡೇಟಾ ಕೇಂದ್ರವನ್ನು ತೆರೆದಿದೆ. ಅದರಲ್ಲೂ ಅಮೆರಿಕದ ಏಳು ಸ್ಥಳಗಳಲ್ಲಿ, ಏಷ್ಯಾದ ಮೂರು ದೇಶದಲ್ಲಿ, ಯೂರೋಪ್‌ನ ಮೂರು ದೇಶಗಳಲ್ಲಿ ತನ್ನ ಡಾಟಾ ಕೇಂದ್ರವನ್ನು ತೆರೆದಿದೆ.
ಈ ಡೇಟಾ ಕೇಂದ್ರಗಳು ದಿನದ 24 ಗಂಟೆ,ವಾರದ ಏಳು ದಿನವು ಸಹ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ.ಇನ್ನೂ ಈ ಡೇಟಾ ಸೆಂಟರ್ ಕೂಲಾಗಿ ಸುರಕ್ಷಿತವಾಗಿ ಕೆಲಸ ಮಾಡಲು ಮೇಲುಗಡೆಯಿಂದ ನೀರನ್ನು ಚಿಮ್ಮಿಸಲಾಗುತ್ತದೆ.ಇನ್ನೂ ಡೇಟಾ ಸೆಂಟರ್ ಒಳಗಡೆ ಪೈಪ್‌ನ ಮೂಲಕ ನೀರನ್ನು ಹಾಯಿಸಲಾಗುತ್ತದೆ ನೀಲಿ ಬಣ್ಣದ ಪೈಪ್‌ನಲ್ಲಿ ತಂಪಾದ ನೀರು ಹರಿಸಿದ್ದರೆ ಕೆಂಪು ಬಣ್ಣದ ನೀರಿನಲ್ಲಿ ಡೇಟಾ ಸೆಂಟರ್ ಬಿಸಿಯಾದ ನೀರು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಿಸಿ ನೀರು ಪುನ: ತಂಪಾಗಿಸಲು ಅದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.ಇನ್ನೂ ಈ ನೀರನ್ನು ಸಂಗ್ರಹಿಸಲು ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಒಂದು ನೀರಿನ ಟ್ಯಾಂಕ್ 9 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನೂ ಡೇಟಾ ಸೆಂಟರ್ ರೂಮಿನೊಳಗಡೆ ಚಲಿಸಲು ಒಂದು ಜಿ ಬೈಕ್ ಹೆಸರಿನ ಸೈಕಲ್ ಇಡಲಾಗಿದೆ. ಡೇಟಾ ಸೆಂಟರ್‌ನಲ್ಲಿ ಏನಾದರೂ ಸಮಸ್ಯೆ ಸೃಷ್ಟಿಯಾದಲ್ಲಿ ಈ ಸೈಕಲ್‌ನಲ್ಲಿ ಸಿಬ್ಬಂದಿಗಳು ಆ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಾರೆ.ಈ ರೀತಿ ಇದು ಕೆಲಸ ಮಾಡುತ್ತಿರುವುದರಿಂದಲೇ ಗೂಗಲ್ ಇಂದು ವಿಶ್ವದ ದೊಡ್ಡ ಇಂಟರ್‌ನೆಟ್ ಸಂಸ್ಥೆಯಾಗಿ ಬೆಳೆದಿದೆ.
ಇಂತಹ ದೊಡ್ಡ ಸಂಸ್ಥೆಯ ಡೇಟಾ ಸೆಂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದೆ ತಾನೆ? ನಿಮ್ಮ ಕುತೂಹಲ ತಣಿಸುವುದಕ್ಕಾಗಿಯೇ ಗಿಝ್‌ಬಾಟ್ ನಿಮಗಾಗಿಯೆ ಆ ಕೊಠಡಿಗಳಿರುವ ಚಿತ್ರ ತಂದಿದೆ.ಒಂದೊಂದೆ ಪುಟ ತಿರುವಿ ಸುಂದರ ಕೊಠಡಿಗಳನ್ನು ನೋಡಿಕೊಂಡು ಹೋಗಿ.

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್ ಸುವ್ಯವಸ್ಥೆಗೆ ರೂಮಿನಲ್ಲಿ ನೀರು ಪೊರೈಕೆಗಾಗಿ ಕೊಳವೆಗಳನ್ನು ಹಾಕಿರುವುದು.

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್ ರೂಮಿನೊಳಗಡೆ ಚಲಿಸಲು ಜಿ ಬೈಕ್ ಹೆಸರಿನ ಸೈಕಲ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ನೀಲಿ ಬಣ್ಣದ ಪೈಪ್‌ನಲ್ಲಿ ತಂಪಾದ ನೀರನ್ನುಪೊರೈಕೆ ಮಾಡಿದರೆ ಕೆಂಪು ಬಣ್ಣದ ಕೊಳವೆಯಲ್ಲಿ ಡೇಟಾ ಸೆಂಟರ್ ಶಾಖದಿಂದ ಉತ್ಪಾದನೆಯಾದ ಬಿಸಿಯಾದ ನೀರು ಹಿಂದಕ್ಕೆ ಬರುತ್ತದೆ.

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್‌ನಲ್ಲಿರುವ ಕೇಬಲ್‌ಗಳ ರಾಶಿ

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ನೀರನ್ನು ಸಂಗ್ರಹಿಸಿಡಲು ಡೇಟಾ ಸೆಂಟರ್ ಹೊರಗಡೆ ಇರುವ ನೀರಿನ ಟ್ಯಾಂಕ್.ಒಂದು ಟ್ಯಾಂಕ್ 9 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಫೈಬರ್ ಟಿವಿ ಸೇವೆಗಾಗಿ ಸಿಗ್ನಲ್ ಕಳುಹಿಸಲು ಸ್ಥಾಪಿಸಲಾದ ಅಂಟೆನಾ

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾಗಳನ್ನು ಸಂಗ್ರಹ ಮಾಡುವ ಸರ್ವರ್‌ಗಳು

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ವಿದ್ಯುತ್‌ನ್ನು ಮಿತವಾಗಿ ಬಳಸಲು ರೂಮಿನೊಳಗಡೆ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿರುವುದು.
ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಫೈಬರ್ ಟಿವಿ ಸೇವೆಗಾಗಿ ಸಿಗ್ನಲ್ ಕಳುಹಿಸಲು ಸ್ಥಾಪಿಸಲಾದ ಅಂಟೆನಾ

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್ ಮೇಲುಗಡೆ ಸ್ಟೀಲ್ ರಾಡ್‌ಗಳನ್ನು ಅಳವಡಿಸಿರುವುದು.

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್‌ಗಳಲ್ಲಿರುವ ಸರ್ವರ್‌ಗಳು ಬಿಸಿಯಾಗದಂತೆ ಮಾಡಲು ಮಧ್ಯೆ ಮಧ್ಯೆ ಪ್ಲಾಸ್ಟಿಕ್ ಪರದೆಗಳನ್ನು ಅಳವಡಿಸಿರುವುದು.

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್‌ನ ಮೇಲಿರುವ ಶೈತ್ಯಗೋಪುರಗಳು
ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಡೇಟಾ ಸೆಂಟರ್ ರೂಮಿನೊಳಗಡೆ ಇರುವ ಕೂಲಿಂಗ್ ಫ್ಯಾನ್‌ಗಳು

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ವಿದ್ಯುತ್‌ನ್ನು ಮಿತವಾಗಿ ಬಳಸಲು ರೂಮಿನೊಳಗಡೆ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿರುವುದು.
ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್‌ನ ವಿಹಂಗಮ ನೋಟ

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್‌ನ ವಿಹಂಗಮ ನೋಟ

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್ ಡೇಟಾಗಳನ್ನು ಸಂಗ್ರಹ ಮಾಡುವ ಸರ್ವರ್‌ಗಳು

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್
ಗೂಗಲ್ ಡೇಟಾ ಸೆಂಟರ್

ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್
ಗೂಗಲ್ ಡೇಟಾ ಸೆಂಟರ್


Click it and Unblock the Notifications








