ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ
ಅನಿಮೇಷನ್ ಚಿತ್ರಗಳನ್ನು ನಿರ್ಮಿಸಿ ವಿಶ್ವವಿಖ್ಯಾತವಾದ ಸಂಸ್ಥೆ ಪಿಕ್ಸರ್. ಇದುವರೆಗೆ 26 ಅಕಾಡೆಮಿ ಪ್ರಶಸ್ತಿ ಸೇರಿದಂತೆ 11 ಗ್ರ್ಯಾಮಿ ಅವಾರ್ಡ್ ಪಡೆದ ಅನಿಮೇಷನ್ ಸಂಸ್ಥೆ. ಪಿಕ್ಸರ್ ಕಂಪನಿಯ 1976ರಲ್ಲಿ ಪ್ರಾರಂಭವಾಯಿತು. 1976ರಲ್ಲಿ ಅಪಲ್ ಕಂಪೆನಿ ಈ ಪಿಕ್ಸರ್ ಕಂಪೆನಿಯನ್ನು ಖರೀದಿಸಿತು. 30 ವರ್ಷಗಳ ಕಾಲ ಆಪಲ್ ಕಂಪೆನಿಯ ವಶವಾಗಿದ್ದ ಪಿಕ್ಸರನ್ನು 2006ರಲ್ಲಿ ವಾಲ್ಟ್ ಡಿಸ್ನಿ ಖರೀದಿಸಿದೆ. ಈ ಕಂಪೆನಿಯ ಕೇಂದ್ರ ಕಚೇರಿ ಅಮೆರಿಕದ ಕ್ಯಾಲಿಫೊರ್ನಿಯ ರಾಜ್ಯದ ಎಮೆರಿವಿಲ್ಲೆಯಲ್ಲಿದೆ. ಈ ಕೇಂದ್ರ ಕಛೇರಿಯ ಸುಂದರ ಫೋಟೋಗಳನ್ನು ಗಿಜ್ಬಾಟ್ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

ಪಿಕ್ಸರ್ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ
Comments
Best Mobiles in India
Story first
published: Monday, February 11, 2013, 13:17 [IST]


Click it and Unblock the Notifications








