Home
ಸುದ್ದಿಜಾಲ

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

By Ashwath

ಆಂಗ್ರಿ ಬರ್ಡ್ಸ ಇಂದು ಪ್ರಪಂಚದದ್ಯಾಂತ ಗಮನ ಸೆಳೆದ ಆಟ. ಮಕ್ಕಳಿಂದ ಹಿಡಿದು ಹಿರಿಯರು ಸಹ ಈ ಆಟಕ್ಕೆ ಮನ ಸೋತುಹೋಗಿದ್ದಾರೆ. ಮಕ್ಕಳ ಚಾಟರ್‌ ಬಿಲ್‌ ಆಟವೇ ಈ ಆಟಕ್ಕೆ ಸ್ಪೂರ್ತಿ. ಈ ಆಟದಲ್ಲಿ ಹಂದಿಗಳೇ ವಿಲನ್‌ಗಳು. ಈ ಹಂದಿಗಳು ಹಕ್ಕಿ ಮೊಟ್ಟೆಯನ್ನು ಕದ್ದೊಯ್ದು ಎಲ್ಲೆಲ್ಲೋ ಅಡಗಿ ಕುಳಿತಿರುತ್ತದೆ. ಬಣ್ಣಬಣ್ಣದ ಹಕ್ಕಿಗಳು ತಮ್ಮ ಮೊಟ್ಟೆಗಾಗಿ ಈ ದುಷ್ಟ ಹಂದಿಗಳ ಮೇಲೆ ಸೇಡು ತೀರಿಸಿಕೊಳುತ್ತಿರುವುದೇ ಈ ಆಟದ ಸಾರಾಂಶ.

ಆಂಗ್ರಿ ಬರ್ಡ್ಸ ಇಂದು ಎಷ್ಟು ಫೇಮಸ್‌ ಆಗಿದೆಯಂದ್ರೆ 10 ಮಿಲಿಯನ್‌ಗಿಂತಲೂ ಹೆಚ್ಚು ಜನ ಈ ಆಟವನ್ನು ಡೌನ್‌ಲೋಡ್‌ ಮಾಡಿದ್ದಾರಂತೆ. ವಿಶ್ವದ ಅನೇಕ ಮಂದಿಗೆ ಈ ಆಟದ ಚಟ ಹಿಡಿಸಿ ವಿಶ್ವವಿಖ್ಯಾತವಾಗಿದ್ದು ರೋವಿಯೋ ಮೊಬೈಲ್‌ ಸಂಸ್ಥೆ.ಈ ಆಟ ಮೊದಲು ಬಿಡುಗಡೆಯಾಗಿದ್ದು 2009 ಡಿಸೆಂಬರ್‌ನಲ್ಲಿ, ಪ್ರಾರಂಭದಲ್ಲಿ ಇದು ಐ‌ಫೋನ್‌ಗಳಿಗಾಗಿ ಮಾತ್ರ ಲಭ್ಯವಾಗಿತ್ತು. ಐ ಫೋನ್‌ನಲ್ಲಿ ಇದರ ಜನಪ್ರಿಯತೆಯಿಂದಾಗಿ ನಂತರ ಸ್ಮಾರ್ಟ್‌ಫೋನ್‌,ಇಂಟರ್‌ನೆಟ್‌ನಲ್ಲೂ ಲಭ್ಯವಾಯಿತು. ಒಟ್ಟಿನಲ್ಲಿ ಕೆಲವೇ ಕೆಲ ಸೃಜನಶೀಲ ತಂತ್ರಜ್ಞರು ಆರಂಭಿಸಿದ ಈ ಗೇಮ್‌ ಇಂದು ವಿಶ್ವದಲ್ಲೇ ಗಮನ ಸೆಳೆದ ಆಟವಾಗಿದೆ.

ಈ ಆಂಗ್ರಿ ಬರ್ಡ್ಸ ರೂಪಿಸಿದ ರೋವಿಯೋ ಕಂಪೆನಿ ಮುಖ್ಯ ಕಛೇರಿವಿರುವುದು ಫಿನ್ಲೆಂಡ್‌ನಲ್ಲಿ. ಹೇಗೆ ಆಂಗ್ರಿ ಬರ್ಡ್ಸ ಆಟ ಚೆನ್ನಾಗಿದೆಯೋ ಅದೇ ರೀತಿಯಲ್ಲಿ ರೋವಿಯೋ ಕಂಪೆನಿ ತನ್ನ ಕಛೇರಿಯನ್ನು ಸುಂದರವಾಗಿ ರೂಪಿಸಿದೆ. ಆಫೀಸ್‌ನ ಒಳಗಡೆ ಆಂಗ್ರಿ ಬರ್ಡ್ಸ ಗೊಂಬೆಗಳು, ಆಂಗ್ರಿ ಬರ್ಡ್ಸ ಚಯರ್‌ಗಳು, ಒಟ್ಟಿನಲ್ಲಿ ಎಲ್ಲಿ ನೋಡಿದ್ರೂ ನಿಮಗೆ ಆಂಗ್ರಿ ಬರ್ಡ್ಸ ಕಾಣುತ್ತದೆ. ಹೀಗಾಗಿ ಈಸುಂದರ ಆಫೀಸ್‌ನ ಚಿತ್ರಗಳನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌  ಹೇಗಿದೆ ಗೊತ್ತಾ ?

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+