ಇನ್ಸ್ಟಾಗ್ರಾಮ್ ಮೈಲಿಗಲ್ಲು ಫೋಟೋಗಳು

Written By:

ಫೋಟೋ ಶೇರಿಂಗ್‌ ಮತ್ತು ಸೋಶಿಯಲ್‌ ನೆಟ್‌ವರ್ಕಿಂಗ್‌ ಭಾರಿ ಫೇಮಸ್ಸಾಗಿರುವ ಇನ್ಸ್ಟಾಗ್ರಾಮ್ ಬಗ್ಗೆ ನೀವು ಕೇಳಿರುತ್ತಿರಿ. ಸದ್ಯ ಫೇಸ್‌ಬುಕ್‌ ಒಡೆತನದಲ್ಲಿರುವ ಇನ್ಸ್ಟಾಗ್ರಾಮ್ ಆರಂಭವಾಗಿದ್ದು 2010 ಅಕ್ಟೋಬರ್‌ 6ರಲ್ಲಿ.ಇಂದು ಇನ್ಸ್ಟಾಗ್ರಾಮ್ನ್ನು ನೂರು ಬಿಲಿಯನ್‌ಗಿಂತಲೂ ಅಧಿಕ ಜನ ಆಕ್ಟಿವ್‌ ಆಗಿ ಬಳಕೆ ಮಾಡುತ್ತಿದ್ದಾರೆ. ಪ್ರತಿದಿನ 40 ಮಿಲಿಯನ್‌ ಫೋಟೋಗಳು ಅಪ್‌ಲೋಡ್‌ ಆಗುತ್ತಿವೆ. ಹೀಗಾಗಿ ಗಿಜ್ಬಾಟ್‌ ಇಂದು ಇನ್ಸ್ಟಾಗ್ರಾಮ್ನಲ್ಲಿ ಅಪ್‌ಲೋಡ್‌ ಆಗಿರುವ ಮೊದಲ ಫೋಟೋ ಮತ್ತು ಭಾರೀ ಫೇಮಸ್ಸಾಗಿರುವ ಟಾಪ್‌-5 ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ವಿಚಿತ್ರವಾಗಿರುವ ಫನ್ನಿ ಫನ್ನಿ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್ಸ್ಟಾಗ್ರಾಮ್ಗೆ ಕಂಪ್ಯೂಟರ್‌ನಿಂದ ಅಪ್‌ಲೋಡ್‌ ಆದ ಮೊದಲ ಫೋಟೋ

ಇನ್ಸ್ಟಾಗ್ರಾಮ್ಗೆ ಕಂಪ್ಯೂಟರ್‌ನಿಂದ ಅಪ್‌ಲೋಡ್‌ ಆದ ಮೊದಲ ಫೋಟೋ

ಇನ್ಸ್ಟಾಗ್ರಾಮ್ ಮೈಲಿಗಲ್ಲು ಫೋಟೋಗಳು

ಅಂಟಾರ್ಟಿಕಾ ಡುಮೊಂಟ್ ಡಿ ಉರ್ವಿಲೆಯಲ್ಲಿ ಸಂಶೋಧಕರು ತೆಗದ ಫೋಟೋ

ಅಂಟಾರ್ಟಿಕಾ ಡುಮೊಂಟ್ ಡಿ ಉರ್ವಿಲೆಯಲ್ಲಿ ಸಂಶೋಧಕರು ತೆಗದ ಫೋಟೋ

ಇನ್ಸ್ಟಾಗ್ರಾಮ್ ಮೈಲಿಗಲ್ಲು ಫೋಟೋಗಳು

ಪ್ರಥಮವಾಗಿ #ಬಳಸಿ ಅಪ್‌ಲೋಡ್‌ ಆದ ಫೋಟೋ

ಪ್ರಥಮವಾಗಿ #ಬಳಸಿ ಅಪ್‌ಲೋಡ್‌ ಆದ ಫೋಟೋ

ಇನ್ಸ್ಟಾಗ್ರಾಮ್ ಮೈಲಿಗಲ್ಲು ಫೋಟೋಗಳು

ಕೆನಡಾದ ಅಂತರಿಕ್ಷಯಾನಿ ಕ್ರಿಸ್‌ ಹ್ಯಾಡ್‌ಫೀಲ್ಡ್‌ ಬಾಹ್ಯಕಾಶದಿಂದ ತೆಗೆದ ಫೋಟೋ

ಕೆನಡಾದ ಅಂತರಿಕ್ಷಯಾನಿ ಕ್ರಿಸ್‌ ಹ್ಯಾಡ್‌ಫೀಲ್ಡ್‌ ಬಾಹ್ಯಕಾಶದಿಂದ ತೆಗೆದ ಫೋಟೋ

ಇನ್ಸ್ಟಾಗ್ರಾಮ್ ಮೈಲಿಗಲ್ಲು ಫೋಟೋಗಳು

ಮೊಬೈಲ್‌ ಮೂಲಕ ಅಪ್‌ಲೋಡ್‌ ಆದ ಮೊದಲ ಫೋಟೋ

ಮೊಬೈಲ್‌ ಮೂಲಕ ಅಪ್‌ಲೋಡ್‌ ಆದ ಮೊದಲ ಫೋಟೋ

ಇನ್ಸ್ಟಾಗ್ರಾಮ್ ಮೈಲಿಗಲ್ಲು ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting