ಮಂಜಿನಾಟವಾಡುವ ಈ ಚಿತ್ರಗಳು ನಿಮ್ಮ ಮನಸೆಳೆಯಲಿ
oi
-Shwetha
By Shwetha
ಹಿಮದಲ್ಲಿ ಆಟವಾಡುವುದು ಮನಸ್ಸಿಗೆ ಮುದ ನೀಡುವ ವಿಷಯ ಆದರೆ ಹಿಮದಲ್ಲಿ ಕೂಡ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಫೋಟೋ ತೆಗೆಯುವುದೂ ಕೂಡ ಚೆಂದವೇ...
ವಾಶಿಂಗ್ಟನ್‌ನಲ್ಲಿ ಹಿಮಪಾತ ಉಂಟಾಗುತ್ತಿರುವುದರಿಂದ ಅಲ್ಲಿನ ಜನರು ಹಿಮದಿಂದ ಆಕರ್ಷಕ ಚಿತ್ರಗಳನ್ನು ನಿರ್ಮಿಸುವ ಖುಷಿಯಲ್ಲಿದ್ದಾರೆ. ಮೊಬೈಲ್‌ನಲ್ಲಿರುವ ಇನ್‌ಸ್ಟಾಗ್ರಾಮ್ ಮೂಲಕ ಈ ಇಮೇಜನ್ನು ಇನ್ನಷ್ಟು ಹೊಸ ವೈಶಿಷ್ಟ್ಯಗಳಲ್ಲಿ ತೋರಿಸಬಹುದು.
ಹಾಗಿದ್ದರೆ ನಿಮ್ಮ ಕಣ್ಣಿಗೆ ತಂಪನ್ನು ನೀಡುವ ಈ ಚಿತ್ರಗಳು ನಿಜವಾಗಿಯೂ ಹೊಸತನವನ್ನು ಹೊಮ್ಮಿಸಲಿದೆ.

#1
ಇನ್‌ಸ್ಟಾಗ್ರಾಮ್ ಬಳಸಿ ತೆಗೆದ ಮಂಜಿನ ಪ್ರತಿಮೆ

#2
ಮನುಷ್ಯಾಕಾರ ನೋಡಲು ಸುಂದರವಾಗಿದೆ ಇದೂ ಕೂಡ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಬಳಸಿ ತೆಗೆದ ಚಿತ್ರವಾಗಿದೆ.

#3
ಈ ಚಿತ್ರ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಬಳಸಿ ತೆಗೆದ ಚಿತ್ರವಾಗಿದ್ದು ನಿಜಕ್ಕೂ ಫನ್ನಿಯಾಗಿದೆ.

#4
ಇವುಗಳು ನಿಜಕ್ಕೂ ಸುಂದರ ಮಂಜಿನ ಬೊಂಬೆಗಳಾಗಿದ್ದು ನೋಡಲು ಸುಂದರವಾಗಿದೆ.

#5
ಖಂಡಿತ ಇದು ಸುಂದರ ದೃಶ್ಯವಾಗಿದ್ದು ಆಕರ್ಷಕವಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Friday, May 9, 2014, 16:02 [IST]
Other articles published on May 9, 2014


Click it and Unblock the Notifications