ಮಾಹಿತಿ ಲೋಕಕ್ಕೆ ಹತ್ತಿರವಾಗಿಸಿದ ಅಂತರ್ಜಾಲ ಇತಿಹಾಸ

By Shwetha
|

ಆಧುನಿಕ ಯುಗದಲ್ಲಿ ನಾವೆಲ್ಲರೂ ಇದ್ದು ಅಂತರ್ಜಾಲಕ್ಕೆ ಹೆಚ್ಚು ಹೆಚ್ಚು ಜೋತು ಬೀಳುತ್ತಿದ್ದೇವೆ. ಮಾಹಿತಿ ಕಲೆಹಾಕುವಿಕೆ, ವೆಬ್ ಸರ್ಫಿಂಗ್, ವೀಡಿಯೋ ಡೌನ್‎ಲೋಡ್, ಶಾಪಿಂಗ್ ಹೀಗೆ ಹಲವಾರು ವಿಧದಲ್ಲಿ ನಾವು ಅಂತರ್ಜಾಲಕ್ಕೆ ಜೋತು ಬೀಳುತ್ತಿದ್ದೇವೆ.

ಅಂತರ್ಜಾಲ ಇಲ್ಲದಿದ್ದರೆ ನಮ್ಮ ಜೀವನ ಶೂನ್ಯವಾಗುವುದಂತೂ ಖಂಡಿತ.ಪ್ರತಿಯೊಂದಕ್ಕೂ ಇತಿಹಾಸ ಅತಿ ಪ್ರಮುಖವಾಗಿರುವುದರಿಂದ ಅಂತರ್ಜಾಲಕ್ಕೂ ಅದರದ್ದೇ ಆದ ವಿಭಿನ್ನ ಇತಿಹಾಸವಿದೆ. ಬಳಕೆದಾರರಿಗೆ ಅತಿ ಮೆಚ್ಚಿನ ಮಾಧ್ಯಮ ಎಂದೆನಿಸಿರುವ ಅಂತರ್ಜಾಲದ ಕುರಿತಾದ ರೋಚಕ ಅಂಶಗಳು ನಿಮ್ಮನ್ನು ಆಶ್ಚರ್ಯಚಿಕತಗೊಳಿಸುವುದಂತೂ ಖಂಡಿತ.

ಹಾಗಿದ್ದರೆ ಇಲ್ಲಿದೆ ನಿಮ್ಮನ್ನು ಕುತೂಹಲದ ಕೂಪಕ್ಕೆ ತಳ್ಳುವ ಅಂತರ್ಜಾಲ ಕುರಿತಾದ 10 ರೋಚಕ ಅಂಶಗಳು.

ಅಮೆಜಾನ್ ಆರಂಭ

ಅಮೆಜಾನ್ ಆರಂಭ

ಅಮೆಜಾನ್ ಮೂಲತಃ ಮುದ್ರಿತ ಪುಸ್ತಕ ಕಂಪೆನಿಯನ್ನು ಆರಂಭಿಸಿತ್ತು. ಆದರೀಗ ಹೆಚ್ಚು ಇ ಪುಸ್ತಕಗಳನ್ನು ಅದು ಮಾರಾಟ ಮಾಡುತ್ತಿದೆ.

ಜಾಹೀರಾತು

ಜಾಹೀರಾತು

ಪ್ರಥಮ ಬ್ಯಾನರ್ ಜಾಹೀರಾತನ್ನು ವೆಬ್‎ಸೈಟ್‎ನಲ್ಲಿ 1994 ರಂದು ಪರಿಚಯಿಸಲಾಯಿತು.

ಫೇಸ್‎ಬುಕ್

ಫೇಸ್‎ಬುಕ್

1 ಬಿಲಿಯನ್ ನೋಂದಾಯಿತ ಬಳಕೆದಾರರನ್ನು ಫೇಸ್‎ಬುಕ್ ವರದಿ ಮಾಡಿದೆ. ಜಗತ್ತಿನಲ್ಲಿಯೇ ಮೂರನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ.

ಐಬಿಎಮ್ ಕಂಪ್ಯೂಟರ್

ಐಬಿಎಮ್ ಕಂಪ್ಯೂಟರ್

1980 ರಲ್ಲಿ, ಮೈಕ್ರೋಸಾಫ್ಟ್ ಫ್ಲೈಟ್ ಸಿಮ್ಯುಲೇಟರ್ ಅನ್ನು ಇದು ಚಾಲನೆ ಮಾಡಿಲ್ಲ ಎಂದಾದಲ್ಲಿ ಐಬಿಎಮ್ ಕಂಪ್ಯೂಟರ್ ಅನ್ನು 100% ಹೊಂದಿಕೆಯಾಗಬಲ್ಲುದು ಎಂದು ಪರಿಗಣಿಸಲಾಗುತ್ತಿರಲಿಲ್ಲ.

ಇಮೇಲ್

ಇಮೇಲ್

ವರ್ಲ್ಡ್ ವೈಡ್ ವೆಬ್ ಬರುವ ಮುನ್ನವೇ ಇಮೇಲ್ ಆರಂಭವಾಗಿತ್ತು.

ಡೊಮೇನ್ ಹೆಸರುಗಳು

ಡೊಮೇನ್ ಹೆಸರುಗಳು

ಪ್ರತೀ ತಿಂಗಳು ಎರಡು ಮಿಲಿಯನ್‎ಗಿಂತಲೂ ಹೆಚ್ಚಿನ ಡೊಮೇನ್ ಹೆಸರುಗಳು ನೋಂದಾವಣೆಯಾಗುತ್ತದೆಯಂತೆ.

ಇಂಟರ್ನೆಟ್‎ಗೆ ಸಂಪರ್ಕ

ಇಂಟರ್ನೆಟ್‎ಗೆ ಸಂಪರ್ಕ

2012 ರ ಕೊನೆಯಲ್ಲಿ, 17 ಬಿಲಿಯನ್ ಡಿವೈಸ್‏ಗಳನ್ನು ಇಂಟರ್ನೆಟ್‎ಗೆ ಸಂಪರ್ಕಪಡಿಸಲಾಗಿದೆ.

ಅಂತರ್ಜಾಲ ಜಗತ್ತು

ಅಂತರ್ಜಾಲ ಜಗತ್ತು

1.8 ಬಿಲಿಯನ್ ಜನರು ಇಂಟರ್ನೆಟ್‎ಗೆ ಸಂಪರ್ಕವನ್ನು ಪಡೆದುಕೊಂಡಿದ್ದರೆ, ಅದರಲ್ಲಿ 450 ಜನರು ಇಂಗ್ಲೀಷ್ ಮಾತನಾಡುವವರಾಗಿದ್ದಾರೆ.

ಬಿಲ್ ಗೇಟ್ ಮನೆ

ಬಿಲ್ ಗೇಟ್ ಮನೆ

ಮ್ಯಾಸಿಂತೋಷ್ ಕಂಪ್ಯೂಟರ್ ಅನ್ನು ಬಳಸಿಕೊಂಡು ಬಿಲ್ ಗೇಟ್ಸ್ ಮನೆಯನ್ನು ನಿರ್ಮಿಸಲಾಗಿದೆ.

ವಿಂಡೋಸ್ ಟ್ಯುಟೋರಿಯಲ್

ವಿಂಡೋಸ್ ಟ್ಯುಟೋರಿಯಲ್

ಕ್ರ್ಯಾಶ್ ಕೋರ್ಸ್ ಎಂಬ ಹೆಸರನ್ನು ಮೈಕ್ರೋಸಾಫ್ಟ್ ವಿಂಡೋಸ್ ಟ್ಯುಟೋರಿಯಲ್ ಪಡೆದುಕೊಂಡಿದೆ.

Best Mobiles in India

English summary
We here at Phantom Glass™ screen protectors don’t just love making the last screen protector you’ll ever need™, we ALSO love technology.. and facts.. and facts about technology.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X