ಬರಿಗಣ್ಣಿನಿಂದ 'ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ' ನೋಡಿದ ಹಾಸನ ಜನತೆ

By Suneel
|

ಎಲ್ಲರೂ ಸಹ ನಾಸಾಗೆ ಹೋಗಿ ಬಾಹ್ಯಾಕಾಶದಲ್ಲಿ ಚಿತ್ರಣವನ್ನು ನೋಡಲು ಆಗೋದಿಲ್ಲಾ. ಅಥವಾ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಇಷ್ಟಪಟ್ಟವರೆಲ್ಲಾ ಹೋಗಲು ಸಹ ಸಾಧ್ಯವಾಗೋದಿಲ್ಲಾ. ಆದ್ರೆ ಭೂಮಿಯಿಂದಲೇ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಬರಿಗಣ್ಣಿನಿಂದ ನೋಡಬಹುದು. ಹೌದು, ಮಂಗಳವಾರ (ಮಾರ್ಚ್‌ 29) ಕರ್ನಾಟಕದ ಹಾಸನದಲ್ಲಿಯ ಕೆಲವು ಜನರು ಸಂಜೆ 6.50 ವೇಳೆಗೆ "International Space Station" ಅನ್ನು ನೋಡಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ. ಹಾಗೂ ಲೇಖನದ ಕೊನೆ ಸ್ಲೈಡರ್‌ನಲ್ಲಿ ನೀವು ಸಹ ಭೂಮಿಯಿಂದ International Space Station ನೋಡಿದರೆ ಹೇಗೆ ಕಾಣುತ್ತದೆ ಎಂಬ ವೀಡಿಯೋ ಸಹ ನೋಡಿ.

International Space Station(ISS)

International Space Station(ISS)

ಕರ್ನಾಟಕದ ಹಾಸನ ಪ್ರದೇಶದ ಕೆಲವು ನಿವಾಸಿಗಳು ಮಂಗಳವಾರ(ಮಾರ್ಚ್‌ 29)ರ ಸಂಜೆ ಅಂತರರಾಷ್ಟೀಯ ಬಾಹ್ಯಾಕಾಶ ಕೇಂದ್ರ ಭೂಮಿಯನ್ನು ಸುತ್ತುವುದನ್ನು ಗುರುತಿಸಿದ್ದಾರೆ.

International Space Station(ISS)

International Space Station(ISS)

ಹಾಸನದಲ್ಲಿರುವ 'ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ" ಸಿಬ್ಬಂದಿ ಕ್ವಾರ್ಟಸ್‌ನಲ್ಲಿರುವ ಕೆಲವು ನಿವಾಸಿಗಳು ಮಂಗಳವಾರ ಸಂಜೆ 6.50 ಗಂಟೆ ಸಮಯಕ್ಕೆ ಬರಿಗಣ್ಣಿನಿಂದ ಅಂತರರಾಷ್ಟ್ರೀಯ ಪ್ರಯೋಗಾಲಯ ನೋಡಿದ್ದಾರೆ.

International Space Station(ISS)

International Space Station(ISS)

ವಿಜ್ಞಾನಿಗಳಾದ ಟಿ.ಎನ್‌.ಸುರೇಶ್‌ ಕುಮಾರ್, ರಾಜೇಶ್‌ ಕಣ್ಣನ್‌ ಮತ್ತು ಇತರರು ಎಂಸಿಎಫ್‌ ಕ್ವಾರ್ಟಸ್‌ನಲ್ಲಿದ್ದು ಸೂರ್ಯಾಸ್ತದ ಸಮಯದಲ್ಲಿ ಬರಿಗಣ್ಣಿನಿಂದ International Space Station ಸುತ್ತುವುದನ್ನು ಗುರುತಿಸಿರುವುದಾಗಿ 'ದಿ ಹಿಂದು' ಜೊತೆ ಹೇಳಿಕೊಂಡಿದ್ದಾರೆ

International Space Station(ISS)

International Space Station(ISS)

"ಕ್ವಾರ್ಟಸ್‌ನಲ್ಲಿದ್ದ ಕೆಲವರು ಐಎಸ್‌ಎಸ್‌'ಅನ್ನು ವೆಬ್‌ಸೈಟ್‌ನಲ್ಲಿ ಟ್ರ್ಯಾಕ್‌ ಮಾಡಿದ್ದಾರೆ. ಆಗ ನನ್ನ ಗೆಳೆಯ ಮತ್ತು ಯುವ ವಿಜ್ಞಾನಿ ರಾಜೇಶ್‌ ಕಣ್ಣನ್‌ "International Space Station"ಹಾಸನದ ಮೇಲೆ ಹಾದುಹೋಗುತ್ತದೆ ಎಂದರು" ಎಂದು ಕುಮಾರ್‌'ರವರು ಹೇಳಿದ್ದಾರೆ.

International Space Station(ISS)

International Space Station(ISS)

"International Space Station" ಹಾಸನದ ಮೇಲೆ ಹಾದು ಹೋಗುವ ವಿಷಯ ತಿಳಿದ ಹಲವರು ಮತ್ತು ಕುಮಾರ್‌ ಹಾಗೂ ಅವರ ಪತ್ನಿ ಗೀತಾ ಅವರು ಬರಿಗಣ್ಣಿನಿಂದ 5 ನಿಮಿಷಗಳ ಕಾಲ "International Space Station" ಅನ್ನು ನೋಡಿದ್ದಾರೆ.

International Space Station(ISS)

"International Space Station" ಅನ್ನು ವೆಬ್‌ಸೈಟ್‌ ಮೂಲಕ ಅದರ ಚಲನೆಯನ್ನು ನೋಡಿ ಇತರೆ ಜನರು ಸಹ ಅವರ ಪ್ರದೇಶದಲ್ಲಿ ಬರುವುದಾದರೆ ನೋಡಬಹುದು ಎನ್ನಲಾಗಿದೆ. "International Space Station" ಭೂಮಿಯಿಂದ 400 ಕಿಲೋ ಮೀಟರ್ ಎತ್ತರದಲ್ಲಿ ಸುತ್ತುತ್ತದೆ. ಭೂಮಿಗಿಂತ ವೇಗವಾಗಿ International Space Station ಸುತ್ತುತ್ತದೆ.
ವೀಡಿಯೋ ಕೃಪೆ:RichardB1983

ಗಿಜ್‌ಬಾಟ್‌

ಸೂರ್ಯನಿಂದ ವಿನಾಶಕಾರಿ ಸ್ಫೋಟಕಗಳ ಸಂಭವ: ಭೂಮಿಗೆ ಕಾದಿದೆ ಕಂಟಕಸೂರ್ಯನಿಂದ ವಿನಾಶಕಾರಿ ಸ್ಫೋಟಕಗಳ ಸಂಭವ: ಭೂಮಿಗೆ ಕಾದಿದೆ ಕಂಟಕ

ಏಷ್ಯಾ ಖಂಡದಲ್ಲೇ ಅತಿ ಕಡಿಮೆ ಇಂಟರ್ನೆಟ್‌ ವೇಗ ಭಾರತದಲ್ಲಿ: ಏಕೆ ಗೊತ್ತೇ?ಏಷ್ಯಾ ಖಂಡದಲ್ಲೇ ಅತಿ ಕಡಿಮೆ ಇಂಟರ್ನೆಟ್‌ ವೇಗ ಭಾರತದಲ್ಲಿ: ಏಕೆ ಗೊತ್ತೇ?

ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?

ವೀಡಿಯೋ ಕೃಪೆ:sebastiansz

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
International Space Station spotted in Hassan sky. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X