160 ಮಿಲಿಯನ್ ಜನರಿಗೆ ಉದ್ಯೋಗ ನೀಡಲಿರುವ ಅದ್ಭುತ ಯೋಜನೆ

By Shwetha
|

ಇಂಟರ್ನೆಟ್ ಬಳಕೆ ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಪರಿಣಾಮವನ್ನೇ ಉಂಟುಮಾಡುತ್ತಿದೆ ಎಂದೇ ಹೇಳಬಹುದು. ಕಂಪ್ಯೂಟರ್, ಮೊಬೈಲ್, ಹೀಗೆ ಪ್ರತಿಯೊಂದು ತಾಂತ್ರಿಕ ಉಪಕರಣಗಳಲ್ಲೂ ಇಂದು ಇಂಟರ್ನೆಟ್‌ನ ಕಮಾಲನ್ನು ನಾವು ನೋಡಬಹುದು. ಆದರೆ ಈ ಇಂಟರ್ನೆಟ್‌ಗೂ ಒಂದು ಇತಿಹಾಸವಿದೆ ಎಂಬುದು ನೀವು ಬಲ್ಲಿರಾ? ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಯಪಡಿಸಲಿದ್ದೇವೆ.

ಓದಿರಿ: ಇಂಟರ್ನೆಟ್ ಬಿಲ್‌ ಕಡಿಮೆ ಮಾಡುವುದು ಹೇಗೆ?

ಬನ್ನಿ ಇಂದಿನ ಲೇಖನದಲ್ಲಿ ಆಸಕ್ತಿಕರವಾಗಿರುವ ಇಂಟರ್ನೆಟ್ ಅದ್ಭುತಗಳನ್ನು ತಿಳಿದುಕೊಳ್ಳೋಣ.

ಅಂಶ:1

ಅಂಶ:1

Internet.org ಅನ್ನು ಅಧಿಕೃತವಾಗಿ ಆಗಸ್ಟ್ 20, 2013 ರಂದು ಮಾರ್ಕ್ ಜುಕರ್‌ಬರ್ಗ್ ಲಾಂಚ್ ಮಾಡಿದರು.

ಅಂಶ:2

ಅಂಶ:2

ಈ ಎನ್‌ಜಿಓವನ್ನು ಫೇಸ್‌ಬುಕ್ ನಡೆಸುತ್ತಿತ್ತು ಮೀಡಿಯಾಟೆಕ್, ಸ್ಯಾಮ್‌ಸಂಗ್, ಒಪೇರಾ ಸಾಫ್ಟ್‌ವೇರ್, ಕ್ವಾಲ್‌ಕಾಮ್, ಎರಿಕ್‌ಸನ್, ಮೈಕ್ರೋಸಾಫ್ಟ್, ರಿಲಾಯನ್ಸ್ ಇದರ ಪಾಲುದಾರರಾಗಿದ್ದಾರೆ.

ಅಂಶ:3

ಅಂಶ:3

ಜುಲೈ 2014 ರಂದು ಜಾಂಬಿಯಾವು Internet.org ಗೆ ಪ್ರಥಮ ಪ್ರವೇಶವನ್ನು ಪಡೆದುಕೊಂಡ ಸ್ಥಳವಾಗಿದೆ. ತದನಂತರ ಅಕ್ಟೋಬರ್ 2014 ರಂದು ತಾಂಜಾನಿಯಾ ನವೆಂಬರ್ 2014 ರಂದು ಕೇನ್ಯಾ ಪ್ರವೇಶವನ್ನು ಪಡೆದುಕೊಂಡಿತು.

ಅಂಶ:4

ಅಂಶ:4

ಏರ್‌ಟೆಲ್, ನೋಕಿಯಾ, ಯುನಿಲಿವರ್ ಮತ್ತು ಎರಿಕ್‌ಸನ್‌ನೊಂದಿಗೆ Internet.org ಕೆಲವೊಂದು ಯೋಜನೆಗಳನ್ನು ಆರಂಭಿಸಿದೆ.

ಅಂಶ:5

ಅಂಶ:5

ಕ್ಲಿಯರ್ ಟ್ರಿಪ್, ಎನ್‌ಡಿಟಿವಿ, ನ್ಯೂಸ್ ಹಂಟ್ Internet.org ಗೆ ತಮ್ಮ ಬೆಂಬಲವನ್ನು ಕೈಬಿಟ್ಟಿವೆ.

ಅಂಶ:6

ಅಂಶ:6

ಜಾಗತಿಕ ಇಂಟರ್ನೆಟ್ ಪ್ರವೇಶಕ್ಕೆ ಆರಂಭ ಯೋಜನೆಯನ್ನು ಹೇಗೆ ನಿರ್ವಹಿಸಲಾಗಿದೆ ಎಂದು 70 ಪುಟದ ವರದಿಯನ್ನು ಫೇಸ್‌ಬುಕ್ ಬಿಡುಗಡೆ ಮಾಡಿದೆ.

ಅಂಶ:7

ಅಂಶ:7

ಏರ್ ಟ್ರಾಫಿಕ್ ಕಂಟ್ರೋಲ್, ಹಿಪ್‌ಹಾಪ್, ವೆಬ್‌ಪಿ ಮುಂತಾದ ಇನ್ನೋವೇಟೀವ್ ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ.

ಅಂಶ:8

ಅಂಶ:8

$1 ಮಿಲಿಯನ್ ಬಹುಮಾನವನ್ನು ಈ ಅಪ್ಲಿಕೇಶನ್‌ಗಾಗಿ ಜುಕರ್‌ಬರ್ಗ್ ಘೋಷಿಸಿದ್ದು ಭಾರತೀಯರಾದ್ಯಂತ ಇಂಟರ್ನೆಟ್ ಅನ್ನು ಜನಪ್ರಿಯಗೊಳಿಸುವ ಇರಾದೆ ಇದರದ್ದಾಗಿದೆ.

ಅಂಶ:9

ಅಂಶ:9

Internet.org ಆರಂಭದೊಂದಿಗೆ, 140 ಮಿಲಿಯನ್‌ಗಿಂತಲೂ ಹೆಚ್ಚಿನ ಹೊಸ ಉದ್ಯೋಗಗಳನ್ನು ಉತ್ತಮ ಇಂಟರ್ನೆಟ್ ಸೌಲಭ್ಯದೊಂದಿಗೆ ಒದಗಿಸಲಾಗುತ್ತಿದೆ. 160 ಮಿಲಿಯನ್ ಜನರನ್ನು ಇದು ಬಡತನದಿಂದ ಮೇಲೆತ್ತಲಿದೆ.

ಅಂಶ:10

ಅಂಶ:10

ಒಪೇರಾ ಮಿನಿ ಮೊಬೈಲ್ ವೆಬ್ ಬ್ರೌಸರ್ ಮೂಲಕ Internet.org ಅನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದಾಗಿದೆ. ಐಓಎಸ್ ಅಥವಾ ವಿಂಡೋಸ್ ಫೋನ್ ಬಳಕೆದಾರರಿಗೆ ಈ ಅವಕಾಶ ಲಭ್ಯವಿಲ್ಲ.

Best Mobiles in India

English summary
The Internet which was invented 40 years back has changed the lives of billions of people in a short amount of time.In order to understand the concept better, GizBot presents you the Top 10 unknown facts you must know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X