Subscribe to Gizbot

ಇಂಟೆಕ್ಸ್ ಡ್ಯುಯಲ್ ಸಿಮ್ ಫೋನ್ ರೂ 9,590 ಕ್ಕೆ

Written By:

ಇಂಟೆಕ್ಸ್ ಹೊಸ ಬಜೆಟ್ ಫೋನ್ ಆಕ್ವಾ ಸಿರೀಸ್ ಸ್ಮಾರ್ಟ್‌ಫೋನ್ ಆಕ್ವಾ ಎಕ್ಸ್‌ಟ್ರೀಮ್ II ಅನ್ನು ಲಾಂಚ್ ಮಾಡಿದೆ. ಇದರ ಬೆಲೆ ರೂ 9,590 ಆಗಿದೆ. ಆನ್‌ಲೈನ್ ರೀಟೈಲ್ ಸ್ಟೋರ್‌ಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ.

ಓದಿರಿ: ಫೋನ್ ದರ ಕಡಿತಗೊಳಿಸಲು ಇಲ್ಲಿದೆ ನೋಡಿ ಸರಳ ಟಿಪ್ಸ್

ಇಂಟೆಕ್ಸ್ ಡ್ಯುಯಲ್ ಸಿಮ್ ಫೋನ್ ರೂ 9,590 ಕ್ಕೆ

ಇಂಟೆಕ್ಸ್ ಆಕ್ವಾ ಎಕ್ಸ್‌ಟ್ರೀಮ್ II ಡ್ಯುಯಲ್ ಸಿಮ್ ಫೋನ್ ಆಗಿದ್ದು ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. 5 ಇಂಚಿನ 720x1280 ಪಿಕ್ಸೆಲ್‌ಗಳ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಫೋನ್ ಹೊಂದಿದ್ದು ಫೋನ್‌ನಲ್ಲಿ 1.4GHz ಓಕ್ಟಾ ಕೋರ್ MediaTek MT6592M ಪ್ರೊಸೆಸರ್ ಇದ್ದು 2ಜಿಬಿ RAM ಫೋನ್‌ನಲ್ಲಿದೆ.

ಇಂಟೆಕ್ಸ್ ಡ್ಯುಯಲ್ ಸಿಮ್ ಫೋನ್ ರೂ 9,590 ಕ್ಕೆ

ಇನ್ನು ಡಿವೈಸ್ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು, ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು. ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಇನ್ನು ಫೋನ್ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. ಇನ್ನು ಡಿವೈಸ್‌ನಲ್ಲಿ ಸಂಪರ್ಕ ವಿಶೇಷಗಳೆಂದರೆ 3G, GPRS/ EDGE, Wi-Fi 802.11 b/g/n, Micro-USB, ಎಫ್‌ಎಮ್ ರೇಡಿಯೊ ಮತ್ತು ಬ್ಲ್ಯೂಟೂತ್ ಆಯ್ಕೆ ಇದರಲ್ಲಿದೆ. 2000mAh ಬ್ಯಾಟರಿ ಫೋನ್‌ ಹೊಂದಿದೆ. ಬಿಳಿ, ಕಪ್ಪು, ಬೆಳ್ಳಿ ಬಣ್ಣಗಳಲ್ಲಿ ಫೋನ್ ದೊರೆಯುತ್ತಿದೆ.

English summary
Intex has launched a new budget Aqua-series smartphone, the Aqua Extreme II, priced at Rs. 9,590. The smartphone is available to buy from online retailers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot