ಮಾರುಕಟ್ಟೆ ಲಾಭಕ್ಕಾಗಿ ಐನುಕ್ಸುನ ಹೊಸ ಪ್ರಯತ್ನ ಆಡ್‌ ಜೀಬ್ರಾ

By Shwetha
|

ಡಿಜಿಟಲ್ ಮೀಡಿಯಾ ತಂತ್ರಜ್ಞಾನದಲ್ಲಿ ಜನಪ್ರಿಯ ಹೆಸರನ್ನು ಪಡೆದುಕೊಂಡಿರುವ ಐನುಕ್ಸು, ವೀಕ್ಷಕ ಡೇಟಾ ಹಾಗೂ ಮಾರುಕಟ್ಟೆ ವರ್ಧಿಸುವ ವಾಗಿರುವ 'ಆಡ್‌ ಜೀಬ್ರಾ' ಯೋಜನೆಯನ್ನು ಘೋಷಿಸಿದೆ. ಇದು ಜಾಹೀರಾತುದಾರರಿಗೆ ಉತ್ಪನ್ನಗಳ ಪ್ರಚಾರಕ್ಕೆ ಧನಾತ್ಮಕವಾಗಿ ಸಹಕಾರಿಯಾಗಿದ್ದು ಮೋಸ ರಹಿತ ವಾತಾವರಣವನ್ನು ಉತ್ಪನ್ನದ ಪ್ರಚಾರಕ್ಕೆ ಒದಗಿಸಲಿದೆ.

ಮಾರುಕಟ್ಟೆ ಲಾಭಕ್ಕಾಗಿ ಐನುಕ್ಸುನ ಹೊಸ ಪ್ರಯತ್ನ ಆಡ್‌ ಜೀಬ್ರಾ

ಜಾಹೀರಾತು ಮತ್ತು ಗಳಿಕೆಯೊಂದಿಗೆ ಇದು ಗ್ರಾಹಕರನ್ನು ಆಕರ್ಷಿಸುತ್ತಿದ್ದು ಮಾರುಕಟ್ಟೆದಾರರಿಗೆ ಪ್ರೋತ್ಸಾಹವನ್ನು ಒದಗಿಸುತ್ತಿದೆ. ಬೆಲೆಗಳ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ ಜಾಹೀರಾತುಗಳಿಂದ ಲಾಭಗಳನ್ನು ಮಾರುಕಟ್ಟೆದಾರರು ಪಡೆದುಕೊಳ್ಳಬಹುದಾಗಿದೆ. ಟಾರ್ಗೆಟ್ ಗ್ರಾಹಕರನ್ನು ತಲುಪಲು ಆಡ್‌ ಜೀಬ್ರಾ ಮಾರುಕಟ್ಟೆದಾರರಿಗೆ ಪ್ರೋತ್ಸಾಹವನ್ನು ಒದಗಿಸಲಿದ್ದು ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಜಾಹೀರಾತು ಸೌಲಭ್ಯವನ್ನು ಇದು ಕಲ್ಪಸಿಕೊಡಲಿದೆ.

ಇದನ್ನೂ ಓದಿ: ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಉತ್ಪನ್ನದ ಕುರಿತ ಸಂಪೂರ್ಣ ಮಾಹಿತಿಯನ್ನು ಇದು ಗ್ರಾಹಕರಿಗೆ ವಿತರಿಸಲಿದ್ದು ಡಿಜಿಟಲ್ ಮೀಡಿಯಾ ಇಕೋ ಸಿಸ್ಟಮ್ ಜಾಹೀರಾತಿನ ಗುಣಮಟ್ಟವನ್ನು ಕಾಯ್ದುಕೊಂಡು ಉತ್ಪನ್ನ ಪ್ರಚಾರವನ್ನು ಮಾಡಲಿದೆ. ಎಂದು ಐನುಕ್ಸು ಸ್ಥಾಪಕರಾದ ರೋಹಿತ್ ಬಗಾದ್ ತಿಳಿಸಿದ್ದಾರೆ.

Best Mobiles in India

English summary
This article tells about Inuxu Launches Adgebra For Advertising & Marketing Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X