Subscribe to Gizbot

ನಿಮ್ಮ ಫೋನ್‌ಗೆ ಸಿಕ್ಕಿಸಿ ಈ ಬಾಲ್‌ಪೆನ್ ಅನ್ನು

Written By:

ನಿಮ್ಮ ಬ್ಯಾಗ್‌ನಲ್ಲಿ ಪೆನ್ನಿಗಾಗಿ ಹುಡುಕಾಟ ನಡೆಸುವ ಕಾಲ ಕಳೆಯಿತೆಂದೇ ಭಾವಿಸಿಕೊಳ್ಳಿ ಇದಕ್ಕಾಗಿಯೇ ಜಾಕ್ ಪೆನ್ ಅನ್ನು ತಯಾರಿಸಲಾಗುತ್ತಿದ್ದು ಅನ್ವೇಷಣೆಯ ಹಂತದಲ್ಲಿದೆ. ಈ ಪೆನ್ನಿನ ಸಂಶೋಧಕ ಆಂಡ್ರ್ಯೂ ಜಾಸನ್ ಹೆಡ್‌ಫೋನ್ ಗಾತ್ರದಲ್ಲಿರುವ ಬಾಲ್‌ಪೆನ್ ಅನ್ನು ತಯಾರಿಸುತ್ತಿದ್ದಾರೆ. ಇದು ಫೋನ್‌ನಲ್ಲೇ ಅಳವಡಿಕೆಯಾಗದ್ದು ಪೆನ್ನು ಮರೆತುಬಿಡುವ ಹವ್ಯಾಸ ಉಳ್ಳವರಿಗೆ ಈ ಫೋನ್ ಪೆನ್ನು ನೆರವಾಗಲಿದೆ.

50 ವರ್ಷದ ಜೇಸನ್, 20 ಎಮ್‌ಎಮ್ ಗ್ಯಾಜೆಟ್ ಅನ್ನು ಇದಕ್ಕಾಗಿ ವಿನ್ಯಾಸ ಪಡಿಸಲಾಗಿದ್ದು ಫೋನ್‌ನ ಒಳಗೆ ಇದನ್ನು ಇರಿಸಲಾಗಿದೆ. ಇದರಿಂದಾಗಿ ಪೆನ್ನಿನ ಶಾಯಿ ನಿಮ್ಮ ಧಿರಿಸಿಗೆ ಬ್ಯಾಗ್‌ಗೆ ಆಗುವ ಸಾಧ್ಯತೆಯ ಇಲ್ಲ.

ಫೋನ್‌ನಲ್ಲೇ ಇನ್ನು ಬಾಲ್‌ಪೆನ್ ಸೌಲಭ್ಯ!!!

ಇದೇ ರೀತಿಯ ಇನ್ನಷ್ಟು ಪೆನ್ನುಗಳನ್ನು ತಯಾರಿಯಲ್ಲಿ ಜೇಸನ್ ವ್ಯಸ್ಥರಾಗಿದ್ದು, ಇದಕ್ಕಾಗಿ ಅಗತ್ಯ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಇದು ಬಾಲ್‌ಪಾಯಿಂಟ್ ಇಂಕಿನಂತಿದ್ದು ಲೀಕೇಜ್‌ನ ತೊಂದರೆ ಇರುವುದಿಲ್ಲ. ಬರವಣಿಗೆಯ ಉತ್ತಮ ಸಾಮರ್ಥ್ಯವುಳ್ಳ ಈ ಪೆನ್ನು ಮೂವತ್ತು ಮೀಟರ್‌ಗಳು ದೀರ್ಘ ಇದರಲ್ಲಿ ಬರೆಯಬಹುದು. ಇದಕ್ಕಾಗಿ ಸಣ್ಣ ಹೋಲ್ ಇದ್ದು ನಿಬ್ ಇಲ್ಲಿಂದ ಬರಲಿದೆ.

ಫೋನ್‌ನಲ್ಲೇ ಇನ್ನು ಬಾಲ್‌ಪೆನ್ ಸೌಲಭ್ಯ!!!
Read more about:
English summary
This article tells about Inventor creates ballpoint pen so tiny it fits INSIDE your smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot