ಲೀ ಬುಲಿನ್ ಪ್ರತಿಭೆಗೆ ಒಂದು ಸಲಾಮ್ ಹೇಳಿ
ಒಂದು ವಸ್ತುವಿನ ಮುಂದುಗಡೆ ಗಂಟೆಗಟ್ಟಲೇ ನಿಂತುಕೊಂಡು ತನ್ನ ಮೈಮೇಲೆ ವಸ್ತುವಿನಲ್ಲಿರುವ ಬಣ್ಣಗಳನ್ನು ಹಚ್ಚಿಕೊಂಡು ಆ ವಸ್ತುವಿನಲ್ಲಿ ಮರೆಯಾಗುವ ಕಲಾವಿದನ ಬಗ್ಗೆ ಕೇಳಿದ್ದೀರಾ? ಇಲ್ಲ ತಾನೆ. ?ಆದ್ರೆ ಚೀನಾದಲ್ಲಿ ಒಬ್ಬ ಕಲಾವಿದನಿದ್ದಾನೆ. ಈ ಚಿತ್ರ ಕಲಾವಿದನ ಹೆಸರು ಲೀ ಬುಲಿನ್. ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಶ್ರೇಷ್ಠ ಕಲಾವಿದ.
ಯಾವುದೇ ವಸ್ತುವಿನ ಮುಂದೆ ಗಂಟೆಗಟ್ಟಲೇ ಒಂದು ಸ್ವಲ್ಪವು ಅಲುಗಾಡದೇ ಲೀ ಬುಲಿನ್ ನಿಂತುಕೊಳ್ಳತ್ತಾನೆ. ನೀವು ಚಿತ್ರದಲ್ಲಿ ಅವನು ನಿಂತಿರುವ ಕಾಲನ್ನು ನೋಡಿ ದೇಹದ ಗುರುತು ಹಿಡಿಯಬೇಕೇ ವಿನ: ಬೇರೆ ಯಾವ ಕಡೆಯಿಂದ ನೋಡಿದರೂ ತಕ್ಷಣ ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ಲೀ ಬುಲಿನ್ ನಿಂತುಕೊಂಡಿರುವ ಕೆಲವು ಅದ್ಭುತ ಚಿತ್ರಗಳನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ಚಿತ್ರದೊಳಗೆ ಆವಿತಿರುವ ಲೀ ಬುಲಿನ್ ಪತ್ತೆ ಹಚ್ಚಿ .

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!

ಚಿತ್ರದೊಳಗೊಬ್ಬ ಅದೃಶ್ಯ ಮಾನವ ..!



Click it and Unblock the Notifications








