364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

Posted By:

ಹಣಕಾಸು ಮಂತ್ರಿ ಚಿದಂಬರಂ ಜನತೆಯಲ್ಲಿ ಚಿನ್ನಕೊಳ್ಳ ಬೇಡಿ ಎಂದು ವಿನಂತಿಸಿದರೂ ಚಿನ್ನ ಕೊಳ್ಳುವವರ ಸಂಖ್ಯೆಯೇನು ಕಮ್ಮಿಯಾಗಿಲ್ಲ. ಅದಕ್ಕಾಗಿ ಏನೋ ಈಗ ಹೊಸ ಚಿನ್ನ ಮತ್ತು ವಜ್ರದಿಂದ ನಿರ್ಮಿ‌ಸಿದ ಹೊಸ ಐಫೋನ್‌ 5 ಮಾರುಕಟ್ಟೆಗೆ ಬಂದಿದೆ. ಸಮಾಧಾನ ಸಂಗತಿ ಆದ್ರೆ ಈ ಐಫೋನ್‌ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಈ ಐಫೋನ್‌ ಇಂಗ್ಲೆಂಡ್‌ನಲ್ಲಿ ಬಿಡುಗಡೆಯಾಗಿದೆ. ಚಿನ್ನದ ಫೋನ್‌ಗಳನ್ನು ವಿನ್ಯಾಸ ಮಾಡುವುದರಲ್ಲಿ ಹೆಸರಾದ ಲಂಡನ್‌ ಮೂಲದ ಗೋಲ್ಡ್‌ಜಿನೆ(Goldgenie) ಕಂಪೆನಿ 200 ಗ್ರಾಂ ಚಿನ್ನ ಮತ್ತು 364 ವಜ್ರದ ಹರಳು ಹಾಕಿ ಹೊಸ ಐಫೋನ್‌ 5 ಯನ್ನು ವಿನ್ಯಾಸ ಮಾಡಿದ್ದಾರೆ. ಈ ಐಫೋನ್ ಬೆಲೆ ಬರೋಬ್ಬರಿ 68 ಸಾವಿರ ಡಾಲರ್‌( 62 ಲಕ್ಷ ರೂಪಾಯಿ) ಸದ್ಯಕ್ಕೆ , ಒಂದು ಐಫೋನ್‌ ತಯಾರಿಸಿದ್ದು ಗ್ರಾಹಕರು ಆರ್ಡರ್‌ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ತಯಾರಿಸಿ ಕೊಡಲಿದ್ದೇವೆ ಎಂದು ಕಂಪೆನಿ ಹೇಳಿದೆ. ಐಫೋನ್‌ ಸುತ್ತಲೂ ವಜ್ರದ ಹರಳುಗಳನ್ನು ಹಾಕಿ ಹೇಗೆ ವಿನ್ಯಾಸ ಮಾಡಿದ್ದಾರೆ ಎನ್ನುವುದಕ್ಕೆ ಆ ಐಫೋನ್ ಫೋಟೋ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಸುಂದರ ಚಿನ್ನ,ವಜ್ರದ ಐಫೋನ್‌ 5 ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

364 ವಜ್ರದ ಹರಳುಗಳಿರುವ ದುಬಾರಿ ಐಫೋನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot