ಗೂಗಲ್ ಸರ್ಚ್‌ನಲ್ಲಿ ಐಫೋನ್ 5ಎಸ್ ನಂಬರ್ 1
ಆಪಲ್ ಕಂಪೆನಿಯ ಐಫೋನ್ 5 ಎಸ್ ದುಬಾರಿಯಾದರೂ ಗೂಗಲ್‌ನಲ್ಲಿ ಅತಿ ಹೆಚ್ಚು ಜನ ಈ ಫೋನ್‌ನ್ನೇ ಹುಡುಕಿದ್ದಾರೆ.ಗೂಗಲ್ ಈಗ ಈ ವರ್ಷ ವಿಶ್ವದಲ್ಲಿ ಅತಿ ಹೆಚ್ಚು ಜನ ಸರ್ಚ್ ಮಾಡಿದ ಗ್ರಾಹಕರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಐಫೋನ್ 5 ಎಸ್ ಮೊದಲ ಸ್ಥಾನ ಪಡೆದುಕೊಂಡರೆ,ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4 ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಹೀಗಾಗಿ ಇಲ್ಲಿ ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ಹೆಚ್ಚು ಟೈಪಿಸಿದ ಟಾಪ್ 10 ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಈ ಪಟ್ಟಿಯಲ್ಲಿ ನೀವು ಸರ್ಚ್ ಮಾಡಿರುವ ಸ್ಮಾರ್ಟ್‌ಫೋನ್ ಇದ್ದರೂ ಇರಬಹುದು.

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್1. ಐಫೋನ್ 5ಎಸ್

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್.2ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್3.ಪ್ಲೇ ಸ್ಟೇಶನ್4

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್ 4. ಎಕ್ಸ್ ಬಾಕ್ಸ್ ಒನ್

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್5. ನೆಕ್ಸಸ್ 5

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್6. ಎಚ್‌ಟಿಸಿ ಒನ್

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್ 7.ಐಪ್ಯಾಡ್ ಏರ್

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್ 8.ಬ್ಲ್ಯಾಕ್‌ಬೆರಿ ಝಡ್

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್ 9.ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3

ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ರ್‍ಯಾಂಕ್.10 ನೋಕಿಯಾ ಲೂಮಿಯಾ 1020
ಮಾಹಿತಿ:www.google.co.in/trends

Click it and Unblock the Notifications