ಸಪ್ಟೆಂಬರ್‌ನಲ್ಲಿ ಆಪಲ್‌ನಿಂದ ಹೊಸ ಮೂರು ಐಫೋನ್ ಮಾಡೆಲ್

Written By:

ಮೂರು ಹೊಸ ಐಫೋನ್ ಮಾಡೆಲ್‌ಗಳಾದ ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಮತ್ತು ಐಫೋನ್ 6 ಸಿಯನ್ನು ಆಪಲ್ ಹೊರತರುವ ಯೋಚನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ನವೀಕರಣಗಳನ್ನು ಐಫೋನ್ 6 ಎಸ್ ಮತ್ತು 6 ಎಸ್ ಪ್ಲಸ್ ಹೊಂದಿದೆ. ಇನ್ನು ಐಫೋನ್ 6ಸಿಯನ್ನು ಮಾರುಕಟ್ಟೆಗೆ ಸದ್ಯದಲ್ಲೇ ಕಂಪೆನಿ ಹೊರಬಿಡಲಿದ್ದು ಭಾರತಕ್ಕೂ ಇದು ಶೀಘ್ರದಲ್ಲಿಯೇ ಕಾಲಿಡಲಿದೆ ಎಂದು ತಿಳಿಸಿದ್ದಾರೆ. ಅಂತೂ 2015 ರ ಮಧ್ಯಭಾಗದಲ್ಲಿ ಈ ಫೋನ್‌ಗಳನ್ನು ನಾವು ಕಾಣಬಹುದಾಗಿದೆ.

ಸಪ್ಟೆಂಬರ್‌ನಲ್ಲಿ ಆಪಲ್‌ನಿಂದ ಹೊಸ ಮೂರು ಐಫೋನ್ ಮಾಡೆಲ್

ತೈವಾನ್‌ನ ತಯಾರಕ ಕಂಪೆನಿಯು ಈ ಮಾಡೆಲ್‌ಗಳಿಗೆ ಪ್ರಮುಖ ಸಪ್ಲೈಯರ್ ಆಗಿದೆ. ಈ ಕಂಪೆನಿಯು ಐಫೋನ್ 6 ಸಿಗೆ 20 ಎನ್‌ಎಮ್ ಚಿಪ್ ಅನ್ನು ಅಳವಡಿಸಲಿದ್ದು ಐಫೋನ್ 6 ಎಸ್ ಹಾಗೂ ಐಫೋನ್ 6 ಪ್ಲಸ್ ಅನ್ನು ಇದೇ ಸಂಸ್ಥೆ ಮಾರಾಟ ಮಾಡಿತ್ತು.

English summary
Apple is expected to launch three new iPhone models this year - the iPhone 6S, iPhone 6S Plus, and iPhone 6C - claims a report citing industry sources.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot