ಕರ್ನಾಟಕದಲ್ಲಿ ಆಪಲ್ ಉತ್ಪಾದನೆ: ಬೆಂಗಳೂರಿಗರಿಗೆ ಭಾರೀ ಆಫರ್

Written By:

ಅಮೆರಿಕಾ ಮೂಲದ ಸ್ಮಾರ್ಟ್‌ಫೋನ್ ದೈತ್ಯ ಆಪಲ್ ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಮಾಡುತ್ತಿರುವ ವಿಚಾರ ನಿಮಗೆ ತಿಳಿದಿರುವುದೇ. ಅಲ್ಲದೇ ನಮ್ಮ ಬೆಂಗಳೂರಿನಲ್ಲಿ ಆಪಲ್ ತನ್ನ ಉತ್ಪಾದನ ಘಟಕವನ್ನು ತೆರದಿದ್ದು, ಇಲ್ಲಿ ಐಪೋನ್ ಎಸ್ಇ ತಯಾರಿಕೆಯನ್ನು ನಡೆಸಲಿದೆ.


ಕರ್ನಾಟಕದಲ್ಲಿ ಆಪಲ್ ಉತ್ಪಾದನೆ: ಬೆಂಗಳೂರಿಗರಿಗೆ ಭಾರೀ ಆಫರ್

 

ಆಪಲ್ ಕರ್ನಾಟಕದಲ್ಲಿ ತೆರಯಲಿರುವ ಉತ್ಪಾದನಾ ಘಟಕಕ್ಕೆ ರಾಜ್ಯ ಸರಕಾರದಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎನ್ನಲಾಗಿದೆ. ಈ ಕುರಿತು ಕೈಗಾರಿಕಾ ಸಚಿವ ದೇಶಪಾಂಡೆ ಹೇಳಿಕೆ ನೀಡಿದ್ದು, ಆಪಲ್ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಂಗೂರಿಗರಿಗೆ ಮೊದಲ ಫೋನ್:

ಬೆಂಗೂರಿಗರಿಗೆ ಮೊದಲ ಫೋನ್:

ಈಗಾಗಲೇ ಆಪಲ್ ತನ್ನ ತಯಾರಿಕೆಯನ್ನು ಆರಂಭಿಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಮೊದಲ ಕೇಲವು ಫೋನ್‌ಗಳು ತಯಾರಿಕೆಯೂ ಫೂರ್ಣ ವಾಗಲಿದ್ದು, ಇದನ್ನು ಕೇವಲ ಬೆಂಗೂರಿಗರಿಗೆ ಮಾತ್ರವೇ ಮಾರಾಟ ಮಾಡಲಾಗುವುದು ಎಂದು ಆಪಲ್ ಮೂಲಗಳು ತಿಳಿಸಿವೆ.

ಆಪಲ್ ಆನ್‌ಲೈನ್ ಸ್ಟೋರ್:

ಆಪಲ್ ಆನ್‌ಲೈನ್ ಸ್ಟೋರ್:

ಇದಲ್ಲದೇ ಆಪಲ್ ಭಾರತದಲ್ಲಿ ತನ್ನ ಆನ್‌ಲೈನ್ ಸ್ಟೋರ್ ತರೆಯುವ ಆಲೋಚನೆಯಲ್ಲಿದ್ದು, ಅಲ್ಲಿಯೇ ಈ ಫೋನ್‌ಗಳನ್ನು ಮೊದಲನೆಯದಾಗಿ ಮಾರಾಟ ಮಾಡಲಿದೆ ಎನ್ನಲಾಗಿದೆ. ಇಲದಲ್ದೇ ಭಾರತದಲ್ಲಿ ಅದರಲ್ಲೂ ನಮ್ಮ ರಾಜ್ಯದಲ್ಲಿ ತಯಾರಗುವ ಫೋನ್‌ಗಳ ಬೆಲೆಯೂ ಕಡಿಮೆ ಇರಲಿದೆ ಎನ್ನಲಾಗಿದೆ.

ವಿಶ್ವ ಮಾರುಕಟ್ಟೆಯಲ್ಲಿ ಐಪೋನ್ ಎಸ್ಇ

ವಿಶ್ವ ಮಾರುಕಟ್ಟೆಯಲ್ಲಿ ಐಪೋನ್ ಎಸ್ಇ

ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಐಪೋನ್ ಎಸ್ಇ ಬಿಡುಗಡೆಗೊಂಡು ಖ್ಯಾತಿಯನ್ನು ಗಳಿಸಿಕೊಂಡಿದೆ. ಅಲ್ಲದೇ ಇನ್ನು ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಗೆ ಈ ಫೋನ್ ಹೇಳಿ ಮಾಡಿಸಿದಂತಿದೆ ಎನ್ನುವುದು ಆಪಲ್ ಅಧಿಕಾರಿಗಳ ವಾದವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Apple has started the trial run for manufacturing iPhone SE in India in the state of Karnataka. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot