ಬಾಲ್‌ಟು ಬಾಲ್ ಐಪಿಎಲ್ ಕ್ರಿಕೆಟ್ ವೆಬ್‌ಸೈಟ್‌ಗಳು
ಐಪಿಎಲ್ ಹವಾ ಶುರುವಾಗಿಬಿಟ್ಟದೆ. ಆದ್ರೆ ಬಹಳಷ್ಟು ಜನ ಟಿವಿಯಲ್ಲಿ ಕ್ರಿಕೆಟ್ ನೋಡುತ್ತಾರೆ.ಆದ್ರೆ ಟಿವಿ ಇಲ್ಲದವರು ಮ್ಯಾಚ್ ಮಾಹಿತಿ ಸಿಗುತ್ತಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ನೀವು ಮ್ಯಾಚ್‌ನ ಬಾಲ್‌ಟು ಬಾಲ್ ಅಪಡೆಟ್ ನೋಡಬಹುದು. ಅಷ್ಟೇ ಅಲ್ಲದೇ ಐಪಿಎಲ್ ಮ್ಯಾಚ್‌ನ ಉಳಿದ ತಂಡಗಳ ಮಾಹಿತಿ, ಒಟ್ಟಿನಲ್ಲಿ ಕ್ರಿಕೆಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಿ ನಿಮ್ಮ ಕ್ರಿಕೆಟ್‌ನ ಜ್ಞಾನವನ್ನು ವಿಸ್ತರಸಬಹುದು.
ಗಿಜ್ಬಾಟ್ ಕ್ರಿಕೆಟ್ ಪ್ರೇಮಿಗಳಿಗಾಗಿ ಟಾಪ್ 7 ವೆಬ್‌ಸೈಟ್‌ಗಳ ಮಾಹಿತಿಯನ್ನು ತಂದಿದ್ದು,ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ವೆಬ್‌ಸೈಟ್‌ನಲ್ಲಿ ಕ್ರಿಕೆಟ್ ಮಾಹಿತಿಯನ್ನು ಓದಿಕೊಳ್ಳಿ.

Espncricinfo

IPL T20:

yahoo

cricbuzz

thatscricket

scores.sify.com



Click it and Unblock the Notifications








