ಮೇ 1 ರಿಂದ ರೋಮಿಂಗ್ ದರದಲ್ಲಿ ಅದ್ಭುತ ದರಕಡಿತ

By Shwetha
|

ಮೊಬೈಲ್ ಚಂದಾದಾರಿಗೆ ಕೆಲವೊಂದು ಪ್ರಯೋಜನಗಳನ್ನು ಒದಗಿಸುವುದಕ್ಕಾಗಿಯೇ, ಟೆಲಿಕಾಮ್ ರೆಗ್ಯುಲೇಟರ್ ಅಂತರಾಷ್ಟ್ರೀಯ ರೋಮಿಂಗ್ ಕರೆಗಳು ಹಾಗೂ ಸಂದೇಶಗಳಲ್ಲಿ ಸುಂಕವನ್ನು ಕಡಿಮೆ ಮಾಡಿದೆ ಅಂತೆಯೇ ಟೆಲಿಕಾಮ್ ಸರ್ವೀಸ್ ಪ್ರೊವೈಡರ್‌ಗಳಿಗೆ ಈ ನಿಯಮವನ್ನು ಕಡ್ಡಾಯಗೊಳಿಸಲು ಆದೇಶಿಸಿದೆ ಅದಕ್ಕಾಗಿಯೇ ವಿಶೇಷ ರೋಮಿಂಗ್ ಸುಂಕ ಯೋಜನೆಯನ್ನು ಒದಗಿಸಿದೆ.

ಇದನ್ನೂ ಓದಿ: ಫೋನ್ ದರ ಕಡಿತಗೊಳಿಸಲು ಇಲ್ಲಿದೆ ನೋಡಿ ಸರಳ ಟಿಪ್ಸ್

ಮೇ 1 ರಿಂದ ರೋಮಿಂಗ್ ದರದಲ್ಲಿ ಅದ್ಭುತ ದರಕಡಿತ

ಈ ಬದಲಾವಣೆಗಳು ಮೇ 1 ರಿಂದ ಜಾರಿಗೆ ಬರಲಿದೆ. ಕಡಿಮೆ ಸುಂಕದಲ್ಲಿ ಉಂಟಾದ ಬದಲಾವಣೆಗಳಿಂದ ಎಲ್ಲಾ ಚಂದಾದಾರರಿಗೂ ಲಾಭವುಂಟಾಗಲಿದ್ದು, ಸ್ಪರ್ಧಾತ್ಮಕ ಬೆಲೆಗಿಂತಲೂ ಹೊಸ ಸೀಲಿಂಗ್ ಮಟ್ಟಗಳನ್ನು ನಿರೀಕ್ಷಿಸಲಾಗಿದೆ ಎಂದು ರೆಗ್ಯುಲೇಟರ್‌ಗಳು ತಿಳಿಸಿದ್ದಾರೆ.

ಮೇ 1 ರಿಂದ ರೋಮಿಂಗ್ ದರದಲ್ಲಿ ಅದ್ಭುತ ದರಕಡಿತ

ಮೊದಲು ಒಳಬರುವ ಕರೆಗಳಿಗೆ ರೋಮಿಂಗ್ ದರವಾಗಿ ರೂ 0.75 ಅನ್ನು ನಿಗದಿಪಡಿಸಲಾಗಿತ್ತು ಈಗ 0.45 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಎಸ್‌ಎಮ್‌ಎಸ್ ದರವಾಗಿ ರೂ 1 ಇದ್ದಲ್ಲಿ ಇದೀಗ 0.25 ರೂಪಾಯಿಗಳನ್ನು ಅಂತೆಯೇ ಎಸ್‌ಟಿಡಿ ಎಸ್‌ಎಮ್‌ಎಸ್‌ ರೋಮಿಂಗ್‌ನಲ್ಲಿ ರೂ 1.50 ಇದಲ್ಲಿ ರೂ 0.38 ಅನ್ನು ನಿಗದಿಪಡಿಸಲಾಗಿದೆ. ಹೊಸ ಸುಂಕ ರಚನಾ ಪಟ್ಟಿಯು ಕರೆ ದರಗಳಲ್ಲಿ 20 ಶೇಕಡಾವನ್ನು ಕಡಿಮೆ ಮಾಡಿದೆ ಮತ್ತು ಸಂದೇಶ ದರಗಳನ್ನು 75 ಶೇಕಡಾಕ್ಕೆ ಇಳಿಸಿದೆ.

Best Mobiles in India

English summary
Aiming to give some benefit to mobile phone subscribers, the telecom regulator has reduced tariff ceiling for national roaming calls and messages and has mandated telecom service providers (TSPs) to offer a special roaming tariff plan, an official said in New Delhi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X