ಐವೊಮಿ i1 ಮತ್ತು ಐವೊಮಿ i1S ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!

Written By: Lekhaka

ಜನವರಿ 21 ರಿಂದ 23ರ ವರೆಗೆ ಫ್ಲಿಪ್ ಕಾರ್ಟ್ ನಲ್ಲಿ ರಿಪಬ್ಲಿಕ್ ಡೇ ಸೇಲ್ ಅನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ಹಲವು ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದ್ದು, ವಿವಿಧ ಆಪರ್ ಗಳನ್ನು ಸ್ಮಾರ್ಟ್ ಫೋನ್ ಗಳ ಮೇಲೆ ವಿವಿಧ ಮಾದರಿಯ ಆಫರ್ ಗಳನ್ನು ಘೋಷಣೆಯನ್ನು ಮಾಡಿದೆ. ಇದೇ ಮಾದರಿಯಲ್ಲಿ ಐವೊಮಿ i1 ಮತ್ತು ಐವೊಮಿ i1S ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ ಎನ್ನಲಾಗಿದೆ.

ಐವೊಮಿ i1 ಮತ್ತು ಐವೊಮಿ i1S ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!

ಈಗಾಗಲೇ ಮಾರುಕಟ್ಟೆಯಲ್ಲಿ ಐವೊಮಿ i1 ಮತ್ತು ಐವೊಮಿ i1S ಸ್ಮಾರ್ಟ್ ಫೋನ್ಗಳು ಹೆಚ್ಚು ಬಳಕೆದಾರರನ್ನು ಸಳೆಯಲು ಮುಂದಾಗಿದೆ. ಇದೇ ಮಾದರಿಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಮೇಲೆ ಶೇ.10% ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಾಗಿದೆ. ಈ ಎರಡು ಸ್ಮಾರ್ಟ್ ಪೋನ್ ಗಳು ಸದ್ಯ ರೂ.4499 ಮತ್ತು 5999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐವೊಮಿ i1 ಸ್ಮಾರ್ಟ್ ಫೋನ್:

ಐವೊಮಿ i1 ಸ್ಮಾರ್ಟ್ ಫೋನ್:

ಐವೊಮಿ i1 ಸ್ಮಾರ್ಟ್ ಫೋನ್ 5.45 ಇಂಚಿನ HD ಇನಿಫಿನಿಟಿ ಎಡ್ಜ್ ಡಿಸ್ ಪ್ಲೇಯನ್ನು ಹೊಂದಿದ್ದು, ಇದು 18:9 ಅನುಪಾತವನ್ನು ಹೊಂದಿದೆ. ಇದರಲ್ಲಿ ಮೀಡಿಯಾ ಟೆಕ್ ಎಂಟಿ 6137 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಸಹ ನೋಡಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಸಹ ಇದರಲ್ಲಿದೆ. 13MP + 2MP ಡ್ಯುಯಲ್ ಕ್ಯಾಮೆರಾ ಸೆಟಪ್ ಸಹ ಇದರಲ್ಲಿದ. ಆಂಡ್ರಾಯ್ಡ್ ನ್ಯಾಗ 7.0ದಲ್ಲಿ ಕಾರ್ಯನಿರ್ವಹಿಸಲಿದ್ದು, 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ.

Oppo A83 ಸ್ಮಾರ್ಟ್‌ಫೋನ್ ಹೇಗಿದೆ..?
ಐವೊಮಿ i1S ಸ್ಮಾರ್ಟ್ ಫೋನ್:

ಐವೊಮಿ i1S ಸ್ಮಾರ್ಟ್ ಫೋನ್:

ಐವೊಮಿ i1S ಸ್ಮಾರ್ಟ್ ಫೋನ್ ಈ ಹಿಂದಿನ ಸ್ಮಾರ್ಟ್ ಫೋನಿನ ವಿಶೇಷತೆಗಳನ್ನು ಹೊಂದಿದೆ ಎನ್ನಲಾಗಿದೆ. RAM ಮತ್ತು ಸ್ಟೋರೆಜ್ ಆಯ್ಕೆಯಲ್ಲಿ ಮಾತ್ರವೇ ವ್ಯತ್ಯಾಸವನ್ನು ಕಾಣಬಹುದಾಗಿದೆ. 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ ಎನ್ನಲಾಗಿದೆ. ಮೆಮೊರಿ ಕಾರ್ಡ್ ಹಾಕುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಸಹ ಇದರಲ್ಲಿದೆ.

ಫೇಸ್‌ಬುಕ್‌ ಅನುಭವಿಸಿರುವ ನಷ್ಟ ತುಂಬಲು ಇದೊಂದು ಆಯ್ಕೆ ಸಾಕು..!

ವಿಶೇಷತೆಗಳು:

ವಿಶೇಷತೆಗಳು:

ಐವೊಮಿ i1 ಮತ್ತು ಐವೊಮಿ i1S ಸ್ಮಾರ್ಟ್ ಫೋನ್ಗಳು ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ ಪೋನ್ ಎನ್ನಲಾಗಿದೆ. ಇದರಲ್ಲಿ ಡ್ಯುಯಲ್ ಕ್ಯಾಮೆರಾ, ಫುಲ್ ಸ್ಕ್ರಿನ್ ಡಿಸ್ ಪ್ಲೇ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ದೊಡ್ಡ ಬ್ಯಾಟರಿ ಸೇರಿದಂತೆ ಎಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
iVoomi i1 and i1s those were launched in India recently at Rs. 5,999 and Rs. 7,499 are now available at 10% cashback on Citibank credit and debit card transactions and Rs. 1,500 cashback for Idea Cellular subscribers. These smartphones are exclusive to the online retailer Flipkart.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot