ಐವೋಮಿ ಕಂಪನಿಯಿಂದ ಡ್ಯುಯಲ್ ಲೈನ್ಸ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ ಲಾಂಚ್.!

  ಇಂದಿನ ದಿನದಲ್ಲಿ ಲಾಂಚ್ ಆಗುತ್ತಿರುವ ಸ್ಮಾರ್ಟ್ ಫೋನ್ ಗಳೇಲ್ಲವೂ ಡ್ಯುಯಲ್ ಲೆನ್ಸ್ ಕ್ಯಾಮೆರಾ ಹಾಗೂ 18:9 ಅನುಪಾತದ ಡಿಸ್ ಪ್ಲೇಯೊಂದಿಗೆ ಲಾಂಚ್ ಆಗುತ್ತಿರುವುದನ್ನು ಕಾಣಬಹುದಾಗಿದೆ. ಎಲ್ಲಾ ಕಂಪನಿಗಳು ಇದೇ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಪರಿಚಯ ಮಾಡುತ್ತಿವೆ. ಇದೇ ಮಾದರಿಯಲ್ಲಿ ಐವೋಮಿ ಕಂಪನಿಯೂ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

  ಐವೋಮಿ ಕಂಪನಿಯಿಂದ ಡ್ಯುಯಲ್ ಲೈನ್ಸ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ ಲಾಂಚ್.!

  ಐವೋಮಿ ಕಂಪನಿ ಹೊಸ ವರ್ಷದ ಅಂಗವಾಗಿ ಭಾರತೀಯ ಮಾರುಕಟ್ಟೆಗೆ ಎರಡು ಸ್ಮಾರ್ಟ್ ಪೋನ್ ಗಳನ್ನು ಲಾಂಚ್ ಮಾಡಲಿದ್ದು, ಆದರೆ ಈ ಸ್ಮಾರ್ಟ್ ಫೋನ್ ಕುರಿತಂತೆ ಕಂಪನಿಯೂ ಯಾವುದೇ ಮಾಹಿತಿಯನ್ನು ಲೀಕ್ ಮಾಡಲಿಲ್ಲವಾದರೂ ಈ ಕುರಿತಂತೆ ಹಲವಾರು ರೂಮಾರ್ ಗಳು ಕೇಳಿ ಬಂದಿದೆ.

  ಐವೋಮಿ i1 ಮತ್ತು ಐವೋಮಿ i1 ಎಸ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಈ ಎರಡು ಸ್ಮಾರ್ಟ್ ಫೋನ್ ಗಳು 5.45 ಇಂಚಿನ ಬ್ರಜಿಲ್ ಲೈಸ್ ಡಿಸ್ ಪ್ಲೇಯನ್ನು ಹೊಂದಿರಲಿದ್ದು, ಇದರೊಂದಿಗೆ 2.5D ಕರ್ವಡ್ ಗ್ಲಾಸ್ ಸುರಕ್ಷತೆ ಹೊಂದಿರಲಿದೆ. ಅಲ್ಲದೇ ಇದು 18:9 ಅನುಪಾತದ ಡಿಸ್ ಪ್ಲೇಗಳಾಗಿರಲಿದೆ.

  ರಾಷ್ಟ್ರಕವಿ ಕುವೆಂಪು ಅವರಿಗೆ ಕನ್ನಡದಲ್ಲೇ ಗೂಗಲ್ 'ಡೂಡಲ್' ಗೌರವ!!

  How to Sharing a Mobile Data Connection with Your PC (KANNADA)
  ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ 13MP + 2MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ 7,0 ನ್ಯಾಗಾ ದಲ್ಲಿ ಕಾರ್ಯನಿರ್ವಹಿಸಲಿದ್ದು, ಇದದೊಂದಿಗೆ ಎಷ್ಟು ಪ್ರಮಾಣದ RAM ನೀಡಲಾಗಿದೆ ಎಂಬುದರ ಮಾಹಿತಿ ದೊರೆತಿಲ್ಲ.

  ಆಶ್ವರ್ಯಕರವಾದ ವಿಷಯ ಎಂದರೆ ಈ ಎರಡು ಸ್ಮಾರ್ಟ್ ಫೋನ್ ಗಳ ಬೆಲೆಯೂ ರೂ. 6,999 ಮತ್ತು ರೂ. 9,999 ಗಳಾಗಲಿದ್ದು, ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಇಷ್ಟು ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್ ಪೋನ್ ಗಳು ಬೇರೆಲ್ಲೇಯೂ ಸಿಗುವುದಿಲ್ಲ ಎನ್ನಲಾಗಿದೆ. ಕಡಿಮೆ ಬೆಲೆಗೆ ಉತ್ತಮ ಆಯ್ಕೆ ಇದಾಗಿದೆ.

  Read more about:
  English summary
  Hong-Based brand has been teasing that they will launch two smartphones dubbed iVOOMi i1 and iVOOMi i1S in January 2018. These smartphones are said to arrive with the full-screen design, 18:9 aspect ratio display and dual cameras and be priced between Rs. 6,999 and Rs. 9,999 in the Indian market.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more