Subscribe to Gizbot

ಜಪಾನಿನ ಮಾತನಾಡುವ ರೊಬೊಟ್‌ ಅಂತರಿಕ್ಷಕ್ಕೆ ಹಾರಲು ರೆಡಿ!

Posted By:

ಜಪಾನಿನ ಮಾತನಾಡುವ ರೊಬೊ‌ಟ್‌ ಬಾಹ್ಯಾಕಾಶ ತೆರಳಲು ತಯಾರಾಗಿದೆ. ಜಪಾನ್‌ನ ಅಭಿವೃದ್ಧಿ ಪಡಿಸಿದ ಕಿಬೋ(kibo) ರೊಬೊಟ್‌ ಟೊಕಿಯೊದಲ್ಲಿ ಮಾನವನ ಜೊತೆ ಸಂವಹನ ನಡೆಸುವಲ್ಲಿ ಯಶಸ್ವಿಯಾಗಿದೆ.

ಬಾಹ್ಯಾಕಾಶಕ್ಕೆ ಪ್ರಥಮವಾಗಿ ಮಾನವನನ್ನು ಕಳುಹಿಸಿದ ದೇಶ ರಷ್ಯಾ,ಚಂದ್ರನಲ್ಲಿಗೆ ಪ್ರಥಮವಾಗಿ ಮಾನವನ್ನು ಕಳುಹಿಸಿದ ದೇಶ ಅಮೆರಿಕ.ಆದರೆ ಬಾಹ್ಯಾಕಾಶಕ್ಕೆ ಪ್ರಥಮವಾಗಿ ಮಾನವನ ಜೊತೆ ಮಾತನಾಡುವ ಹ್ಯೂಮನಾಯ್ಡ್ ರೋಬೋಟ್ ಕಳುಹಿಸಿದ ದೇಶ ಎಂಬ ಪ್ರಖ್ಯಾತಿ ಜಪಾನಿಗೆ ಸಿಗಬೇಕು ಎನ್ನುವ ಆಸೆಯನ್ನುಜಪಾನ್‌ ಇಟ್ಟುಕೊಂಡಿದ್ದು. ಇದಕ್ಕಾಗಿ ಜಪಾನ್‌ ಈ ರೊಬೊಟ್‌ನ್ನು ಅಭಿವೃದ್ಧಿ ಪಡಿಸಿದೆ.

ಈ ರೊಬೊಟ್‌ 34 ಇಂಚು ಉದ್ದವಿದ್ದು,1ಕೆ.ಜಿತೂಕವಿದೆ.ನಿಗದಿತ ದಿನಾಂಕದಂತೆ ಜಪಾನ್‌ ಈ ರೊಬೊಟ್‌ನ್ನು ಇದೇ ಅಗಸ್ಟ್‌ 4ರಂದು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಪಾನಿನ ಮಾತನಾಡುವ ರೊಬೊಟ್‌ ಅಂತರಿಕ್ಷಕ್ಕೆ ಹಾರಲು ರೆಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot