ಜಿಯಾ ಖಾನ್ ಟ್ವೀಟರ್ ಫೋಟೋಗಳು
ಮೊನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟಿ ಜಿಯಾ ಖಾನ್ ಟ್ವೀಟರ್‌ನಲ್ಲಿ ಸಕ್ರಿಯರಾಗಿದ್ದರು. ತಮ್ಮ ಅನೇಕ ಫೋಟೋಗಳನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಜಿಯಾ ಖಾನ್ ಬ್ಲ್ಯಾಕ್‌ಬೆರಿ ಬೋಲ್ಟ್ ಹ್ಯಾಂಡ್‌ಸೆಟ್‌ನ್ನು ಬಳಸುತ್ತಿದ್ದರು. ಕೊನೆಯ ಬಾರಿ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದು ಮೇ 23ರಂದು. ಆ ಟ್ವೀಟ್‌ನಲ್ಲಿ ನಾನು ಟ್ವೀಟರಿನಿಂದ ಸ್ವಲ್ಪ ಕಾಲ ದೂರ ಹೋಗುತ್ತೇನೆ ಎಂದು ತಿಳಿಸಿದ್ದರು.
ಇದುವರೆಗೂ ಟ್ವೀಟರ್‌ನಲ್ಲಿ 5403 ಟ್ವೀಟ್‌ಗಳನ್ನು ಜಿಯಾಖಾನ್ ಮಾಡಿದ್ದರು. 163856 ಟ್ವೀಟರ್ ಅಭಿಮಾನಿಗಳನ್ನು ಹೊಂದಿದ್ದ ಜಿಯಾ ಖಾನ್ ಬಹಳಷ್ಟು ಫೋಟೋಗಳನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಜಿಯಾ ಖಾನ್ ಟ್ವೀಟರ್ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಫೋಟೋಗಳಲ್ಲಿ ಕೆಲವು ವಿಶೇಷ ಫೋಟೋಗಳನ್ನು ಗಿಜ್ಬಾಟ್ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
Click Here For New Smartphones Gallery

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು

ಜಿಯಾ ಖಾನ್ ಟ್ವೀಟರ್ ಫೋಟೋಗಳು



Click it and Unblock the Notifications








