Home
ಸುದ್ದಿಜಾಲ

ಜಿಯೋಗೆ ಪಾಠ ಕಲಿಸಲು ಏರ್‌ಟೆಲ್‌ನಿಂದ ಬೆಸ್ಟ್ ಆಫರ್..!

By Srinidhi

ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಸ್ಪರ್ಧೆಯನ್ನು ಕಾಣಬಹುದಾಗಿದೆ. ಇಷ್ಟು ದಿನ ಪ್ರೀಪೇಯ್ಡ್ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದ ದರ ಸಮರವೂ ಈಗ ಪೋಸ್ಟ್ ಪೇಯ್ಡ್ ಮಾರುಕಟ್ಟೆಗೆ ಕಾಲಿಟ್ಟಿದೆ. ಅದುವೇ ಜಿಯೋ ಹೊಸದಾಗಿ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಮಾರುಕಟ್ಟೆಗೆ ಬಿಟ್ಟ ನಂತರ. ಪ್ರೀಪೇಯ್ಡ್ ಮಾದರಿಯಲ್ಲಿ ಫೋಸ್ಟ್ ಪೇಯ್ಡ್ ಮಾರುಕಟ್ಟೆಯಲ್ಲಿಯೂ ಸಾಕಷ್ಟು ದೊಡ್ಡ ಪ್ರಮಾಣದ ಸ್ಪರ್ಧೇಯನ್ನು ಆರಂಭಿಸಿದ್ದು, ಇದಕ್ಕಾಗಿ ಮಾರುಕಟ್ಟೆಯಲ್ಲಿ ಹೊಸ ಪ್ಲಾನ್ ಗಳನ್ನು ಲಾಂಚ್ ಮಾಡಿದೆ. ಇದಕ್ಕಾಗಿಯೇ ಏರ್ ಟೆಲ್ ಹೊಸ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ.

ಜಿಯೋಗೆ ಪಾಠ ಕಲಿಸಲು ಏರ್‌ಟೆಲ್‌ನಿಂದ ಬೆಸ್ಟ್ ಆಫರ್..!

ಏರ್ ಟೆಲ್ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಬಳಕೆದಾರರನ್ನು ಹೊಂದಿದ್ದರೂ ಸಹ, ರಿಲಯನ್ಸ್ ಮಾಲೀಕತ್ವದ ಜಿಯೋ ನೀಡುವ ಪ್ಲಾನ್ ಗಳ ಮುಂದೆ ಸಾಕಷ್ಟು ಸ್ಪರ್ಧೆಯನ್ನು ನೀಡಲಾಗಿದೆ ಪರದಾಡುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚು ಮಂದಿಯನ್ನು ಸೆಳೆಯುವ ಸಲುವಾಗಿ ತನ್ನ ಜನಪ್ರಿಯ ಪ್ಲಾನ್ ವೊಂದನ್ನು ಪರಿಷ್ಕರಣೆಯನ್ನು ಮಾಡಿದ್ದು, ಬಳಕೆದಾರರಿಗೆ ಹಿಂದಿನ ಬೆಲೆಗೆ ದೊಡ್ಡ ಮಟ್ಟದ ಲಾಭವನ್ನು ಮಾಡಿಕೊಡಲಿದೆ. ಈ ಕುರಿತ ಸಂಪೂರ್ಣ ಮಾಹಿತಿಯೂ ಮುಂದಿದೆ.

ಏರ್ಟೆಲ್ ಬೆಸ್ಟ್ ಪ್ಲಾನ್ :

ಏರ್ಟೆಲ್ ಬೆಸ್ಟ್ ಪ್ಲಾನ್ :

ಈಗಾಗಲೇ ಮಾರುಕಟ್ಟೆಯಲ್ಲಿ ಏರ್ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರ ಸಂಖ್ಯೆಯೂ ಅಧಿಕವಾಗಿದೆ. ಇವರನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಬೆಸ್ಟ್ ಪ್ಲಾನ್ ಆಗಿರುವಂತಹ ರೂ.499 ಪ್ಲಾನ್ ಅನ್ನು ಪರಿಷ್ಕರಣೆ ಮಾಡಲು ಮುಂದಾಗಿದೆ. ಈ ಜನಪ್ರಿಯ ಪ್ಲಾನ್ ಅನ್ನು ಇನ್ನಷ್ಟು ಬಳಕೆದಾರರಿಗೆ ತಲುಪಿಸುವ ಸಲುವಾಗಿ ಈ ಪ್ಲಾನ್ ನಲ್ಲಿ ಸಾಕಷ್ಟು ಲಾಭವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ತಿಂಗಳಿಗೆ 75 GB ಡೇಟಾವನ್ನು ನೀಡಲಿದೆ:

ತಿಂಗಳಿಗೆ 75 GB ಡೇಟಾವನ್ನು ನೀಡಲಿದೆ:

ಏರ್ ಟೆಲ್ ಬಿಡುಗಡೆ ಮಾಡಿರುವ ಪ್ಲಾನ್ ಗಳಲ್ಲಿ ಬೆಸ್ಟ್ ಎನ್ನಲಾಗಿರುವ ರೂ.499 ಪ್ಲಾನ್ ನಲ್ಲಿ ಬಳಕೆದಾರರಿಗೆ ಈ ಹಿಂದೆ ನೀಡಿರುವ ಡೇಟಾಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ನೀಡಲು ಮುಂದಾಗಿದೆ. ಇದಕ್ಕಾಗಿಯೇ ಬಳಕೆದಾರರಿಗೆ ತಿಂಗಳಿಗೆ 75 GB ಡೇಟಾವನ್ನು ನೀಡಲಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶ:

ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶ:

ಏರ್ ಟೆಲ್ ಬಿಡುಗಡೆ ಮಾಡಿರುವ ಹೊಸ ಪ್ಲಾನ್ ನಲ್ಲಿ ಬಳಕೆದಾರರಿಗೆ ತಿಂಗಳಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ನೀಡುವುದಲ್ಲದೇ ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಬಳಕೆದಾರರು ಯಾವುದೇ ಮಿತಿ ಇಲ್ಲದೇ ಕರೆಗಳನ್ನು ಮಾಡಬಹುದು. ಇದರೊಂದಿಗೆ ಯಾವುದೇ ರೋಮಿಂಗ್ ಇಲ್ಲದೇ ದೇಶದಲ್ಲಿ ಎಲ್ಲಿ ಬೇಕಾದರು ಉಚಿತವಾಗಿ ಕರೆಗಳನ್ನು ಮಾಡುವುದಲ್ಲದೇ, ಸ್ವಿಕರಿಸಲುಬಹುದಾಗಿದೆ.

ಡೇಟಾ ಕ್ಯಾರಿ ಫಾರ್ವಡ್:

ಡೇಟಾ ಕ್ಯಾರಿ ಫಾರ್ವಡ್:

ಇದಲ್ಲದೇ ಏರ್ ಟೆಲ್ ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಆಫರ್ ಗಳನ್ನು ನೀಡಲಿದೆ. ಇದಕ್ಕಾಗಿಯೇ ಡೇಟಾ ಕ್ಯಾರಿ ಮಾಡುವ ಅವಕಾಶವನ್ನು ನೀಡಲಾಗಿದೆ. ಒಂದು ತಿಂಗಳಿನಲ್ಲಿ ಉಳಿದ ಡೇಟಾವನ್ನು ಮುಂದಿನ ತಿಂಗಳಿಗೂ ಕ್ಯಾರಿ ಮಾಡಬಹುದಾಗಿದೆ. ಇದರಿಂದಾಗಿ ಹೆಚ್ಚುವರಿ ಡೇಟಾ ಯಾವುದೇ ಕಾರಣಕ್ಕೂ ನಷ್ಟವಾಗುವುದೇ ಇಲ್ಲ ಎನ್ನಲಾಗಿದೆ. ಹೆಚ್ಚು ಲಾಭವು ಇದರಿಂದ ದೊರೆಯಲಿದೆ.

ಅಮೆಜಾನ್ ಪ್ರೈಮ್:

ಅಮೆಜಾನ್ ಪ್ರೈಮ್:

ಇದಲ್ಲದೇ ಏರ್ಟೆಲ್ ತನ್ನ ರೂ.499 ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚುವರಿ ಲಾಭವನ್ನು ಮಾಡಿಕೊಡಲಿದೆ. ಒಂದು ವರ್ಷಗಳ ಕಾಲ ಉಚಿತವಾಗಿ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಉಚಿತವಾಗಿ ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಈ ಮಾದರಿಯ ಆಫರ್ ಅನ್ನು ಬೇರೆ ಯಾವುದೇ ಟೆಲಿಕಾಂ ಕಂಪನಿಯಲ್ಲಿ ಈ ಮಾದರಿಯ ಆಫರ್ ಅನ್ನು ಕಾಣಲು ಸಾಧ್ಯವಿಲ್ಲ.

Best Mobiles in India

English summary
Jio Effect: Airtel Rs. 499 Postpaid Plan Now Offering 75GB of Data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+