ಲೀಕ್ ಆಯ್ತು ಜಿಯೋ ಫೈಬರ್ ಪ್ಲಾನ್!..ಮತ್ತೆ ನಡುಗಿದ ಟೆಲಿಕಾಂ!..ಕ್ಷಣಮಾತ್ರದಲ್ಲಿ ವೈರಲ್!!

Written By:

ನೆನ್ನೆಯಷ್ಟೆ ಬಿಡುಗಡೆಯಾದ 12 ಜಿಯೋ ರೀಚಾರ್ಜ್ ಪ್ಲಾನ್‌ಗಳು ಟ್ರೆಂಡ್ ಶುರುಮಾಡಿರುವಾಗಲೇ ಜಿಯೋವಿನ ಮತ್ತೊಂದು ಭಾರಿ ಪ್ಲಾನ್ ಒಂದು ಲೀಕ್ ಆಗಿದೆ.!! ಹೌದು, ಜಿಯೋ ಬಿಡುಗಡೆಮಾಡುತ್ತಿರುವ ಫೈಬರ್ ಪ್ಲಾನ್ ಬಗ್ಗೆ ಮಾಹಿತಿ ಲೀಕ್ ಆಗಿದ್ದು, ಎಲ್ಲೆಡೇ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ.!!

ಮುಖೇಶ್ ಅಂಬಾನಿಯ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯನ್ನು ಮೂರು ತಿಂಗಳು ಉಚಿತವಾಗಿ ನೀಡುವುದು ಪಕ್ಕಾ ಆಗಿದೆ.!! ಮೂರು ತಿಂಗಳು ಉಚಿತವಾಗಿ ಸೇವೆ ನೀಡುವುದಲ್ಲದೇ ಭಾರೀ ಆಫರ್‌ಗಳನ್ನು ಜಿಯೋ ಫೈಬರ್ ಒಳಗೊಂಡಿದೆ.!!

ಫೈಬರ್ ಪ್ಲಾನ್ ಬಗ್ಗೆ ಮಾಹಿತಿ ಲೀಕ್ ಆದ ತಕ್ಷಣವೇ ಇತರ ಟೆಲಿಕಾಂಗಳಿಗೆ ನಡುಕ ಉಂಟಾಗಿದ್ದು, ಲೀಕ್ ಆಗಿರುವ ಮಾಹಿತಿಯಂತೆ ಜಿಯೋ ಫೈಬರ್ ಏನೆಲ್ಲಾ ಆಫರ್ ಹೊಂದಿದೆ. ಲೀಕ್ ಆಗಿರುವ ಮಾಹಿತಿಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರುತಿಂಗಳು ಉಚಿತ ಸೇವೆ.!!

ಮೂರುತಿಂಗಳು ಉಚಿತ ಸೇವೆ.!!

ಮೊದಲೇ ಹೊರಬಿದ್ದಿದ್ದ ಮಾಹಿತಿಯಂತೆ ಜಿಯೋ ಫೈಬರ್ ಸೇವೆ ಮೂರುತಿಂಗಳು ಉಚಿತವಾಗಿರುವುದು ಪಕ್ಕಾ ಆಗಿದೆ.!! ಜಿಯೋ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪಡೆದವರು ಜಿಯೋವಿನ ಹೈ ಸ್ಪೀಡ್ ಇಂಟರ್‌ನೆಟ್‌ ಅನ್ನು ಮೂರು ತಿಂಗಳು ಉಚಿತವಾಗಿ ಬಳಸಬಹುದು.!!

1 GBPS ವೇಗದ ಇಂಟರ್‌ನೆಟ್!!

1 GBPS ವೇಗದ ಇಂಟರ್‌ನೆಟ್!!

ಮೂರು ತಿಂಗಳ ಉಚಿತ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಡೇಟಾವನ್ನು ಜಿಯೋ 1 GBPS ವೇಗದಲ್ಲಿ ನೀಡುತ್ತಿದೆ.!! ಅಂದರೆ ಇಂಟರ್‌ನೆಟ್ ಡೌನ್‌ಲೋಡ್ ಸ್ಪೀಡ್ ಒಂದು ಸೆಕೆಂಡ್‌ಗೆ 1GB ಆಗಿರುತ್ತದೆ ಎಂದರೆ ಇದರ ಸ್ಪೀಡ್ ಲೆಕ್ಕಹಾಕಿ.!!

ಪ್ರತಿ ತಿಂಗಳು 100GB ಸ್ಪೀಡ್‌ ಡೇಟಾ.!!

ಪ್ರತಿ ತಿಂಗಳು 100GB ಸ್ಪೀಡ್‌ ಡೇಟಾ.!!

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಮೂರು ತಿಂಗಳು ಉಚಿತವಾದರೂ ಪ್ರತಿ ತಿಂಗಳು 100GB ಸ್ಪೀಡ್ ಡೇಟಾ ಲಭ್ಯವಿದೆ. ನಂತರ ಕಡಿಮೆ ವೇಗೆದಲ್ಲಿ ಡೇಟಾ ಕಾರ್ಯನಿರ್ವಹಿಸುತ್ತದೆ.!! ಒಂದು ತಿಂಗಳ ವ್ಯಾಲಿಡಿಟಿ ಮುಗಿದ ನಂತರ ಮತ್ತೆ 100GB ಡೇಟಾ ಆಫರ್ ಲಭ್ಯವಾಗುತ್ತದೆ.!!

ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಫೈಬರ್!!

ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಫೈಬರ್!!

ಈಗಾಗಲೇ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಗೆ ಮುಂಬೈ ಮತ್ತು ಫುಣೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಶೀಘ್ರವೇ ಇದು ದೇಶದಾದ್ಯಂತ ವಿಸ್ತರಗೊಳ್ಳಲಿದ್ದು, ಇದಕ್ಕಾಗಿ ಜಿಯೋ ವೆಬ್‌ಸೈಟಿನಲ್ಲಿ ಆಪ್‌ಡೇಟ್ ಮಾಡಲಾಗುತ್ತಿದೆ. ಮೇಲಿನ ಚಿತ್ರ ನೋಡಿ.!!

4K ಗುಣಮಟ್ಟದಲ್ಲಿ ಜಿಯೋ ಫೈಬರ್

4K ಗುಣಮಟ್ಟದಲ್ಲಿ ಜಿಯೋ ಫೈಬರ್

ಜಿಯೋ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯು 4K ಗುಣಮಟ್ಟದಲ್ಲಿ ದೊರೆಯಲಿದೆ. ಅಂದರೆ ಪ್ರಸ್ತುತ ಇರುವ ಯಾವುದೇ ಬ್ರಾಡ್ ಬ್ಯಾಂಡ್ ಸೇವೆಯಲ್ಲಿಯೂ ನೋಡಲು ಸಾಧ್ಯವಿಲ್ಲ ಎನ್ನಬಹುದು. ಏಕೆಂದರೆ ಬೇರೆಲ್ಲಾ ಬ್ರಾಡ್‌ಬ್ಯಾಂಡ್ ಸೇವೆಗಳು 40MBPS ವೇಗವನ್ನು ತಲುಪಲು ಪರದಾಡುತ್ತಿವೆ.!!

100GB ಡೇಟಾಗೆ 500 ರೂ.!!

100GB ಡೇಟಾಗೆ 500 ರೂ.!!

ಜಿಯೋ ಫೈಬರ್ ಉಚಿತ ಸೇವೆ ಕೊನೆಯಾದ ನಂತರದ ಆಫರ್ ಬಗ್ಗೆಯೂ ಸಹ ಮಾಹಿತಿ ಹೊರಬಿದ್ದಿದೆ. 100GB ಡೇಟಾಗೆ 500 ರೂ ಹಣ ಪಾವತಿ ಮಾಡಿ ನಂತರ ಜಿಯೋ ಬ್ರಾಡ್‌fಬ್ಯಾಂಡ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.!!

ಆನ್‌ಲೈನ್‌ನಲ್ಲಿ ಮೊದಲು ರಿಜಿಸ್ಟರ್.!!

ಆನ್‌ಲೈನ್‌ನಲ್ಲಿ ಮೊದಲು ರಿಜಿಸ್ಟರ್.!!

ಜಿಯೋ ಫೈಬರ್ ಸೇವೆ ಬಿಡುಗಡೆ ಮಾಡಿದ ನಂತರ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಬೇಕಿದೆ.!! ಇನ್ನು ಲೀಕ್ ಆಗಿರುವ ಮಾಹಿತಿಯಲ್ಲಿ ಜಿಯೋ ಫೈಬರ್ ಸೇವೆಗೆ ಬೆಂಗಳೂರಿನಲ್ಲಿ ರಿಜಿಸ್ಟರ್ ಮಾಡುವ ಆಯ್ಕೆ ಕಾಣಿಸಿಲ್ಲ. !!

ಓದಿರಿ:ನಿಮ್ಮ ಫೋನ್ ವೇಗ ಕಡಿಮೆಯಾಗಿದ್ದರೆ ಹೀಗೆ ಮಾಡಿ!..ಖಂಡಿತ ಸ್ಪೀಡ್ ಆಗುತ್ತೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The talks and rumours about Reliance Jio’s broadband offering, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot