Home
ಸುದ್ದಿಜಾಲ

ಜಿಯೋ ಬ್ರಾಡ್‌ಬ್ಯಾಂಡ್ ಲಾಂಚ್: ಇಲ್ಲಿದೇ ಬೆಲೆ, ಆಫರ್ ಕುರಿತ ಖಚಿತ ಮಾಹಿತಿ...!!!

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ವಲಯದಲ್ಲಿ ಮಾಡಿದರಂತಹ ಬದಲಾವಣೆಯೂ ಹಿಂದೆಂದೊ ಕಂಡಿರರಿಲ್ಲ, ಮುಂದೇ ಕಾಣುವುದು ಸಾದ್ಯವಿಲ್ಲ. ಟಿಲಿಕಾಂ ವಲಯದಲ್ಲಿ ದರ ಸಮರವನ್ನು ಆರಂಭಿಸಿ ತಾನು ಮಾತ್ರವೇ ಕಡಿಮೆ ಬೆಲೆಗೆ ಸೇವೆ ನೀಡುವುದಲ್ಲದೇ ತನ್ನ

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ವಲಯದಲ್ಲಿ ಮಾಡಿದರಂತಹ ಬದಲಾವಣೆಯೂ ಹಿಂದೆಂದೊ ಕಂಡಿರರಿಲ್ಲ, ಮುಂದೇ ಕಾಣುವುದು ಸಾದ್ಯವಿಲ್ಲ. ಟಿಲಿಕಾಂ ವಲಯದಲ್ಲಿ ದರ ಸಮರವನ್ನು ಆರಂಭಿಸಿ ತಾನು ಮಾತ್ರವೇ ಕಡಿಮೆ ಬೆಲೆಗೆ ಸೇವೆ ನೀಡುವುದಲ್ಲದೇ ತನ್ನಂತೆ ಇತರೇ ಕಂಪನಿಗಳು ಕಡಿಮೆ ಬೆಲೆಯಲ್ಲಿ ಸೇವೆಯನ್ನು ಕೊಡುವಂತೆ ಮಾಡಿದ ಕೀರ್ತಿ ಜಿಯೋಗೆ ಸಲ್ಲುತ್ತದೆ.

ಜಿಯೋ ಬ್ರಾಡ್‌ಬ್ಯಾಂಡ್ ಲಾಂಚ್: ಇಲ್ಲಿದೇ ಬೆಲೆ, ಆಫರ್ ಕುರಿತ ಖಚಿತ ಮಾಹಿತಿ...!!!

ಟೆಲಿಕಾಂ ಮಾದರಿಯಲ್ಲಿಯೇ ಜಿಯೋ ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ಗೇಮ್ ಚೇಂಜರ್ ಆಗಲಿದೆ ಎನ್ನುವ ಮಾಹಿತಿಯನ್ನು ಈ ಹಿಂದೆಯೇ ಲಭ್ಯವಾಗಿತ್ತು. ಸದ್ಯ ಆಫಿಷಿಯಲ್ ಆಗಿ ಜಿಯೋ ಪಾಳಯದಿಂದಲೇ ಜಿಯೋ ಬ್ರಾಡ್ ಬ್ಯಾಂಡ್ ಕುರಿತಂತೆ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳಿಗಿಂತಲೂ ವೇಗದ ಸೇವೆಯನ್ನು ಜಿಯೋ ನೀಡಿವ ಭರವಸೆಯನ್ನು ನೀಡಿದೆ. ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆಲ್ಟ್ರಾ ಹೈ ಸ್ಪಿಡ್:

ಆಲ್ಟ್ರಾ ಹೈ ಸ್ಪಿಡ್:

ಈಗಾಗಲೇ 4G ವೇಗದ ಸೇವೆಯನ್ನು ನೀಡಿದ ಜಿಯೋ, ಬ್ರಾಡ್ ಬ್ಯಾಂಡ್ ನಲ್ಲಿ ಆಲ್ಟ್ರಾ ಹೈ ಸ್ಪಿಡ್ ಇಂಟರ್ನೆಟ್ ಸೇವೆಯನ್ನು ನೀಡಲು ಮುಂದಾಗಿದೆ. ಅದುವೇ ಕಡಿಮೆ ಬೆಲೆಗೆ ಹೆಚ್ಚಿನ ಸೇವೆಯನ್ನು ಓದಗಿಸಲಿದೆ. ಅದುವೇ 100Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ಮೂರು ತಿಂಗಳ ಉಚಿತ ಸೇವೆ:

ಮೂರು ತಿಂಗಳ ಉಚಿತ ಸೇವೆ:

ಜಿಯೋ ಬ್ರಾಡ್‌ ಬ್ಯಾಂಡ್ ಮೊದಲ ಮೂರು ತಿಂಗಳ ಸೇವೆಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ಅದರಲ್ಲಿ ಗ್ರಾಹಕರಿಗೆ ಹೈ ಸ್ಪಿಡ್ ಇಂಟರ್ ನೆಟ್ ಅನ್ನು ಓದಗಿಸಲಿದೆ.

ಮೊದಲ 100GB ಉಚಿತ:

ಮೊದಲ 100GB ಉಚಿತ:

ಜಿಯೋ ಬ್ರಾಡ್‌ಬ್ಯಾಂಡಿನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು ಮೊದಲ 100GB ಇಂಟರ್‌ನೆಟ್ ಸೇವೆಯೂ 100Mbps ವೇಗದಲ್ಲಿ ದೊರೆಯಲಿದ್ದು, ಇದಾದ ನಂತರದಲ್ಲಿ ಇಂಟರ್‌ನೆಟ್ ವೇಗವೂ ಕಡಿಮೆಯಾಗಲಿದೆ ಎನ್ನಲಾಗಿದೆ.

ಜಿಯೋ ಬ್ರಾಡ್ ಬ್ಯಾಂಡ್ ಬೆಲೆ:

ಜಿಯೋ ಬ್ರಾಡ್ ಬ್ಯಾಂಡ್ ಬೆಲೆ:

ಜಿಯೋ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಬೇಕಾಗಿದರೆ ಮೊದಲು ರೂ.4,500 ಪಾವತಿ ಮಾಡಬೇಕಾಗಿದ್ದು, ಇದನ್ನು ರಿಫಂಡಬಲ್ ಆಗಿದೆ. ಈ ಹಣವನ್ನು ನೀವು ಜಿಯೋ ಸೇವೆಯಿಂದ ಮುಕ್ತಹೊಂದಿದ ಸಂದರ್ಭದಲ್ಲಿ ವಾಪಸ್ಸು ದೊರೆಯಲಿದೆ.

ಗ್ರಾಹಕರಿಗೆ ಭರ್ಜರಿ ಕೊಡುಗೆ:

ಗ್ರಾಹಕರಿಗೆ ಭರ್ಜರಿ ಕೊಡುಗೆ:

ಜಿಯೋ ಮೊದಲಿಗೆ ಗ್ರಾಹಕರ ಮನಗೆಲ್ಲುವ ಸಲುವಾಗಿ ಈ ಆಫರ್ ಘೋಷನೆ ಮಾಡಿದ್ದು, ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಇತರೇ ಟೆಲಿಕಾಂ ಕಂಪನಿಗಳು ಹೊಂದಿರುವ ಹಿಡಿತವನ್ನು ಸಡಲಿಸಿ, ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡಿಲು ಜಿಯೋ ಮುಂದಾಗಿದೆ.

Best Mobiles in India

English summary
he company is launching broadband services next, and is said to be providing 100GB data at 100Mbps for free as it’s still testing the service. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+