Subscribe to Gizbot

12 ಹೊಸ ಆಫರ್ ಬಿಡುಗಡೆ ಮಾಡಿದ ಜಿಯೋ!..ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

Written By:

ಜಿಯೋ ಧನ್‌ಧನಾ ಧನ್ ಆಫರ್ ಮುಗಿದ ನಂತರ ಜಿಯೋ ಪ್ಲಾನ್ ಏನು ಎಂಬುದಕ್ಕೆ ಉತ್ತರ ದೊರೆತಿದೆ.!! ಧನ್‌ಧನಾ ಧನ್ ಆಫರ್ ಆಫರ್ ಆಗಿ ಮೂರು ತಿಂಗಳಿಗೆ 309 ಮತ್ತು 509 ರೂಪಾಯಿ ಪ್ಲಾನ್‌ಗಳನ್ನು ನೀಡಿದ್ದ ಜಿಯೋ ಇದೀಗ ಹೊಸದಾಗಿ 12 ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.!!

ಇದೇ ತಿಂಗಳ 15ಕ್ಕೆ ಜಿಯೋ ಧನ್‌ಧನಾ ಧನ್ ಆಫರ್ ಕೊನೆಯಾಗಲಿದ್ದು, ಜಿಯೋ ಹೊಸ ಪ್ಲಾನ್‌ಗಳು ಯಾವುವು ಜಿಯೋ ಗ್ರಾಹಕರು ಎಷ್ಟು ರೀಚಾರ್ಜ್ ಮಾಡಿಸಬೇಕು. ಪ್ರಸ್ತುತ ಆಫರ್‌ಗಳು ಏನು ಎಂಬುದು ಈಗಾಗಲೇ ಹೊರಬಿದ್ದಿದೆ.!! ಹಾಗಾದರೆ, ಜಿಯೋವಿನ ಮುಂದಿನ ಪ್ಲಾನ್‌ಗಳು ಯಾವುವು? ಏನು ಬದಲಾವಣೆ ಆಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌.!!

19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌.!!

ಜಿಯೋ ನೂತನವಾಗಿ ಬಿಡುಗಡೆ ಮಾಡಿರುವ ಪ್ಲಾನ್‌ಗಳಲ್ಲಿ ಕಡಿಮೆ ಎಂದರೆ 19 ರೂ. ರೀಚಾರ್ಜ ಮಾಡಿಸಬೇಕು. 19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯವಿದ್ದು, ಕೇವಲ 200MB ಡೇಟಾ ಲಭ್ಯವಿದೆ.!!

49ರೂ. ಜಿಯೋ ಆಫರ್

49ರೂ. ಜಿಯೋ ಆಫರ್

ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯವಿದ್ದು 600MB ಡೇಟಾ ಜಿಯೋವಿನ 49ರೂ. ರೀಚಾರ್ಜ್ ಜಿಯೋ ಆಫರ್ ಲಭ್ಯವಿದೆ.!!

96ರೂ. ಜಿಯೋ ಆಫರ್

96ರೂ. ಜಿಯೋ ಆಫರ್

ಜಿಯೋ 96ರೂ. ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ ಒಂದು ವಾರ ಪ್ರತಿದಿನ ಒಂದು GBಯಂತೆ 7GB ಡೇಟಾ ಲಭ್ಯವಿದೆ.!!

149ರೂ. ಜಿಯೋ ಆಫರ್

149ರೂ. ಜಿಯೋ ಆಫರ್

149ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು 300 ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ 2GB ಡೇಟಾ ಲಭ್ಯವಿದೆ.!! ಜೊತೆಗೆ ಒಂದು ತಿಂಗಳ ವ್ಯಾಲಿಡಿಟಿ ಇದೆ.!!

309ರೂ. ಜಿಯೋ ಆಫರ್

309ರೂ. ಜಿಯೋ ಆಫರ್

ಜಿಯೋ ಆಫರ್ 309ರೂ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ 56 ದಿವಸಗಳ ಕಾಲ ಪ್ರತಿದಿನ 1GBಯಂತೆ 56GB ಡೇಟಾ ಲಭ್ಯವಿದೆ.!!

349ರೂ. ಜಿಯೋ ಆಫರ್

349ರೂ. ಜಿಯೋ ಆಫರ್

ಜಿಯೋ ಆಫರ್ 349ರೂ. ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ 56 ದಿವಸಗಳ ಕಾಲ 20GB ಡೇಟಾ ಲಭ್ಯವಿದೆ.!!

399ರೂ. ಜಿಯೋ ಆಫರ್

399ರೂ. ಜಿಯೋ ಆಫರ್

399ರೂ. ಜಿಯೋ ಆಫರ್ ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 84 ದಿವಸಗಳಕಾಲ ಪ್ರತಿದಿನ ಒಂದು GB ಡೇಟಾ ಲಭ್ಯವಿದೆ.!!

509ರೂ. ಜಿಯೋ ಆಫರ್

509ರೂ. ಜಿಯೋ ಆಫರ್

509ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 56 ದಿವಸಗಳ ಕಾಲ ಪ್ರತಿದಿನ 2GB ಡೇಟಾ ಲಭ್ಯವಿದೆ.!!

999ರೂ. ಜಿಯೋ ಆಫರ್

999ರೂ. ಜಿಯೋ ಆಫರ್

999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 90 ದಿವಸಗಳ ಕಾಲ ಪ್ರತಿದಿವಸ ಒಂದು GB ಡೇಟಾ ಲಭ್ಯವಿದೆ.!!

4999ರೂ. ಜಿಯೋ ಆಫರ್

4999ರೂ. ಜಿಯೋ ಆಫರ್

4999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 210 ದಿವಸಗಳ ಕಾಲ 380GB ಡೇಟಾ ನೀಡಿದೆ.!!

9999ರೂ. ಜಿಯೋ ಆಫರ್

9999ರೂ. ಜಿಯೋ ಆಫರ್

9999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ ಒಂದು ವರ್ಷ ಪ್ರತಿದಿವಸ ಎರಡು GB ಡೇಟಾ ಬಳಕೆ ಮಾಡುವ ಅವಕಾಶ ನಿಡಿದೆ.!!

ತಂತ್ರಜ್ಞಾನ ಮಾಹಿತಿ ತಕ್ಷಣವೇ ಪಡೆಯಲು ಮರೆಯದೇ ನಮ್ಮ ಫೇಸ್‌ಬುಕ್ ಪೇಜ್ ಲೈಕ್ ಮಾಡಿ!!

ಓದಿರಿ:ಜಿಯೋಯಿಂದ ಕಂಗೆಟ್ಟ ಏರ್‌ಟೆಲ್..ಆಗಸ್ಟ್ 1 ರಿಂದ ಹೊಸ ಸೇವೆ!!..ಏನದು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio’s Dhan Dhana Dhan offer is set to end on July 15,to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot