ಜಿಯೋ ಬಳಕೆದಾರರಿಗೆ ಹಬ್ಬ: 149ಕ್ಕೆ ಅನ್‌ಲಿಮಿಟೆಡ್ ಡೇಟಾ ಅಂತೆ!

ಈ ಆಫರ್ ನಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಜಿಯೋ ಮುಂದಾಗಿದ್ದು, ಗ್ರಾಹಕರು ಜೇಬಿಗೆ ಹೊರೆ ಮಾಡಿಕೊಳ್ಳದೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

|

ಜಿಯೋ ತನ್ನ ಹಳೇ ಆಫರ್ ವೊಂದನ್ನು ಬದಲಾಯಿಸಿದ್ದು, ಅದಕ್ಕೆ ಕೊಂಚ ಬಣ್ಣಕಟ್ಟಿ ಹೊಸದಾಗಿ ಲಾಂಚ್ ಮಾಡಿದೆ. ಇದೇ ರೂ. 149 ಆಫರ್. ಈ ಆಫರ್ ನಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಜಿಯೋ ಮುಂದಾಗಿದ್ದು, ಗ್ರಾಹಕರು ಜೇಬಿಗೆ ಹೊರೆ ಮಾಡಿಕೊಳ್ಳದೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಜಿಯೋ ಬಳಕೆದಾರರಿಗೆ ಹಬ್ಬ: 149ಕ್ಕೆ ಅನ್‌ಲಿಮಿಟೆಡ್ ಡೇಟಾ ಅಂತೆ!

ಈ ಆಫರ್ ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ದೊಂದಿಗೆ ಹೆಚ್ಚಿನ ಕರೆ ಮಾಡುವ ಲಾಭವನ್ನು ಮಾಡಿಕೊಡಲಿದೆ. ಈ ಹಿನ್ನಲೆಯಲ್ಲಿ ರೂ.149 ಆಫರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ.

28 ದಿನಗಳ ವ್ಯಾಲಿಡಿಟಿ:

28 ದಿನಗಳ ವ್ಯಾಲಿಡಿಟಿ:

ಸದ್ಯ ಮಾರುಕಟ್ಟೆಯಲ್ಲಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಗಳನ್ನು ಎಲ್ಲಾ ಟೆಲಿಕಾಂ ಸಂಸ್ಥೆಗಳು ಲಾಂಚ್ ಮಾಡುತ್ತಿರುವ ಹಿನ್ನಲೆಯಲ್ಲಿ ಜಿಯೋ ಸಹ ರೂ.149ಕ್ಕೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲು ಮುಂದಾಗಿದೆ.

ಚೀನಾ ಫೋನ್ ಮಾದರಿಯಲ್ಲಿಯೇ ಬ್ಲಾಸ್ಟ್ ಆಯ್ತು ಐಪೋನ್ 8...! ಎಚ್ಚರ..!ಚೀನಾ ಫೋನ್ ಮಾದರಿಯಲ್ಲಿಯೇ ಬ್ಲಾಸ್ಟ್ ಆಯ್ತು ಐಪೋನ್ 8...! ಎಚ್ಚರ..!

2GB 4G ಡೇಟಾ:

2GB 4G ಡೇಟಾ:

ಈ ಆಫರ್ ನಲ್ಲಿ ಗ್ರಾಹಕರು ಮೊದಲಿಗೆ 2GB 4G ವೇಗದ ಡೇಟಾವನ್ನು ಪಡೆದುಕೊಳ್ಳಲಿದ್ದು, ಇದಾದ ನಂತರದಲ್ಲಿ 128Kbps ವೇಗದ ಅನ್‌ಲಿಮಿಟೆಡ್ ಡೇಟಾವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಜಿಯೋದಲ್ಲಿ ಕರೆ ಮಾಡುವ ಮುನ್ನ ಎಚ್ಚರ: ಅನ್‌ಲಿಮಿಟೆಡ್ ಉಚಿತ ಕರೆ ಈಗ ಇಲ್ಲಜಿಯೋದಲ್ಲಿ ಕರೆ ಮಾಡುವ ಮುನ್ನ ಎಚ್ಚರ: ಅನ್‌ಲಿಮಿಟೆಡ್ ಉಚಿತ ಕರೆ ಈಗ ಇಲ್ಲ

ಪ್ರತಿ ದಿನ 300 ನಿಮಿಷ ಉಚಿತ ಕರೆ:

ಪ್ರತಿ ದಿನ 300 ನಿಮಿಷ ಉಚಿತ ಕರೆ:

ಇದಲ್ಲದೇ ಈ ಆಫರ್ ನಲ್ಲಿ ಅನ್‌ಲಿಮಿಟೆಡ್ ಉಚಿತ ಕರೆಯ ಬದಲಿಗೆ ಪ್ರತಿ ನಿತ್ಯ 300 ನಿಮಿಷಗಳ ಉಚಿತ ಕರೆಯನ್ನು ನೀಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಜಿಯೋ ಬಳಕೆದಾರರು ಉಚಿತ ಕರೆಯನ್ನು ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಜಿಯೋ ಮುಂದಾಗಿದೆ.

ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

Best Mobiles in India

English summary
Reliance Jio has made a subtle change to its Rs 149 plan, which offers users 2GB data in total. The plan now offers unlimited data as well, but there's a catch. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X