Home
ಸುದ್ದಿಜಾಲ

ಜಿಯೋಗೆ ಸೆಡ್ಡು..ಇತರ ಕಂಪೆನಿಗಳು ಏನೆಲ್ಲಾ ಆಫರ್ ನೀಡಿವೆ ಗೊತ್ತಾ? ಇಲ್ಲಿದೆ ಫುಲ್ ಲಿಸ್ಟ್!!

ಏರ್‌ಟೆಲ್, ಐಡಿಯಾ ಮತ್ತು ವೋಡಾಫೋನ್ ಸೇರಿ ಬಹುತೇಕ ಎಲ್ಲಾ ಟೆಲಿಕಾಂಗಳು ಜಿಯೋಗೆ ಭಾರಿ ಸೆಡ್ಡು ಹೊಡೆಯುವ ಆಫರ್‌ಗಳನ್ನು ಬಿಡುಗಡೆ ಮಾಡಿವೆ.!!

By Bhaskar N J

ಜಿಯೋ ತನ್ನ ನೂತನ 12 ಆಫರ್‌ಗಳನ್ನು ಬಿಡುಗಡೆ ಮಾಡಿದ ನಂತರ ಇತರ ಎಲ್ಲಾ ಟೆಲಿಕಾಂಗಳು ಹಲವು ಆಫರ್‌ಗಳನ್ನು ಘೋಷಿಸಿಕೊಂಡಿವೆ! ಏರ್‌ಟೆಲ್, ಐಡಿಯಾ ಮತ್ತು ವೋಡಾಫೋನ್ ಸೇರಿ ಬಹುತೇಕ ಎಲ್ಲಾ ಟೆಲಿಕಾಂಗಳು ಜಿಯೋಗೆ ಭಾರಿ ಸೆಡ್ಡು ಹೊಡೆಯುವ ಆಫರ್‌ಗಳನ್ನು ಬಿಡುಗಡೆ ಮಾಡಿವೆ.!!

ಕಳೆದ ಒಂದು ವರ್ಷದಿಂದಲೂ ಜಿಯೋ ಹೊಡೆತಕ್ಕೆ ಸಿಲುಕಿರುವ ಟೆಲಿಕಾಂಗಳು ಇದೀಗ ಜಿಯೋ ಸೋಲಿಸಲು ಸಾಧ್ಯವಾಗದೇ ಜಿಯೋಗಿಂತಲೂ ಅತ್ಯುತ್ತಮ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಯಾವ ಯಾವ ಟೆಲಿಕಾಂ ಕಂಪೆನಿಗಳು ಯಾವ ಯಾವ ಅತ್ಯುತ್ತಮ ಆಫರ್‌ಗಳನ್ನು ಬಿಡುಗಡೆ ಮಾಡಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ಬಿಡುಗಡೆ ಮಾಡಿರುವ ಅತ್ಯುತ್ತಮ ಆಫರ್ ಇದು.!!

ಜಿಯೋ ಬಿಡುಗಡೆ ಮಾಡಿರುವ ಅತ್ಯುತ್ತಮ ಆಫರ್ ಇದು.!!

ಈ ಹಿಂದೆ ರೂ.309ಕ್ಕೆ ನೀಡುತ್ತಿದ್ದ ಕೊಡುಗೆಗಳನ್ನು ಸಲ್ಪ ಬೆಲೆ ಏರಿಕೆ ಮಾಡಿ ರೂ.399ಕ್ಕೆ ನೀಡುತ್ತಿದೆ. ಜಿಯೋ ರೂ. 399ಕ್ಕೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ರತಿ ನಿತ್ಯ 1GB ಡೇಟಾ ಆಫರ್ ನೀಡುತ್ತಿದೆ. ಉಚಿತ ಕರೆ ಮಾಡುವ ಅವಕಾಶ ಮತ್ತು ಜಿಯೋ ಬೇರೆ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಜುಲೈ 11 ರಿಂದ ಆಫರ್ ಜಾರಿಯಲ್ಲಿದರಲಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಜಿಯೋಗೆ ಏರ್‌ಟೆಲ್ ಸೆಡ್ಡು!!

ಜಿಯೋಗೆ ಏರ್‌ಟೆಲ್ ಸೆಡ್ಡು!!

ಜಿಯೋ ರೂ. 399ಕ್ಕೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್‌ಗಿಂತಲೂ ಉತ್ತಮವಾದ ನೂತನ ಆಫರ್ ಅನ್ನು ಏರ್‌ಟೆಲ್ ಬಿಡುಗಡೆ ಮಾಡಿದ್ದು, ಏರ್‌ಟೆಲ್‌ ನೀಡಿರುವ ಈ ಆಫರ್ ಅನ್ನು ಜಿಯೋ ಕೂಡ ಊಹೆ ಮಾಡಿರಲಿಲ್ಲ.!! ಆ ಆಫರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

293 ರೂ.ಏರ್‌ಟೆಲ್ ಆಫರ್.!!

293 ರೂ.ಏರ್‌ಟೆಲ್ ಆಫರ್.!!

ಜಿಯೋ ತನ್ನ ಮೂರು ತಿಂಗಳ ಆಫರ್ ಪ್ಲಾನ್ ಮುಂದುವರೆಸಿದ ತಕ್ಷಣ ಏರ್‌ಟೆಲ್ ಹೊಸ ಆಫರ್ ನೀಡಿದೆ. ಪ್ರತಿದಿನ 1GB ಡೇಟಾದಂತೆ 84GB ಡೇಟಾ ಜೊತೆಗೆ ಏರ್‌ಟೆಲ್ ಟು ಏರ್‌ಟೆಲ್ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಕೇವಲ 293 ರೂ.ಗೆ ನೀಡಿದೆ.!!

449 ರೂ.ಏರ್‌ಟೆಲ್ ಆಫರ್!!

449 ರೂ.ಏರ್‌ಟೆಲ್ ಆಫರ್!!

ಏರ್‌ಟೆಲ್ ಬಿಡುಗಡೆ ಮಾಡಿರುವ ಎರಡನೇ ಆಫರ್ ಕೂಡ ಅತ್ಯುತ್ತಮವಾಗಿದ್ದು, ಕೇವಲ 449 ರೂ.ಗೆ ಪ್ರತಿದಿನ 1GB ಡೇಟಾದಂತೆ 84GB ಡೇಟಾ. ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಏರ್‌ಟೆಲ್ ನೀಡುತ್ತಿದೆ.!!

ಜಿಯೋ ಹಿಂಬಾಲಿಸಿದ ಐಡಿಯಾ!!

ಜಿಯೋ ಹಿಂಬಾಲಿಸಿದ ಐಡಿಯಾ!!

ಜಿಯೋ ಆಫರ್‌ಗೆ ವಿರುದ್ದವಾಗಿ ಏರ್‌ಟೆಲ್ ಬಿಡುಗಡೆ ಮಾಡುವ ಆಫರ್‌ ಅನ್ನೇ ಬಿಡುಗಡೆ ಮಾಡುತ್ತಿದ್ದ ಐಡಿಯಾ ಇದೀಗ ಜಿಯೋವನ್ನೇ ಹಿಂಬಾಲಿಸುತ್ತಿದ್ದು,ಜಿಯೋ ರೀತಿಯಲ್ಲಿಯೇ ರೂ. 399ಕ್ಕೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ರತಿ ನಿತ್ಯ 1GB ಡೇಟಾ ಆಫರ್ ನೀಡುತ್ತಿದೆ. ಉಚಿತ ಕರೆ ಮಾಡುವ ಅವಕಾಶ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ವೊಡಾಫೋನ್ ತತ್ತರ.!!

ವೊಡಾಫೋನ್ ತತ್ತರ.!!

ಜಿಯೋ ಹೊಸ ಆಫರ್‌ಗಳಿಗೆ ವೊಡಾಫೋನ್ ತತ್ತರಿಸಿದ್ದು, 352 ರೂಪಾಯಿಯ ಹೊಸ ಆಫರ್ ಅನ್ನು ಬಿಡುಗಡೆ ಮಾಡಿದೆ.!! ವೊಡಾಫೋನ್ 352 ರೂ. ರೀಚಾರ್ಜ್ ಮಾಡಿಸಿದರೆ ಪ್ರತಿದಿನ 1 GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಹಾಗೂ ಎಸ್‌ಎಮ್‌ಎಸ್ ಸೇವೆಯನ್ನು ವೊಡಾಫೋನ್ ನೀಡಿದೆ.!!

ಜಿಯೋ ಮೀರಿಸಿದ ಏರ್‌ಸೆಲ್!!

ಜಿಯೋ ಮೀರಿಸಿದ ಏರ್‌ಸೆಲ್!!

ಏರ್‌ಸೆಲ್ ಹೊಸದಾಗಿ ಘೋಷಿಸಿರುವ ಆಫರ್‌ನಲ್ಲಿ 84 ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಸೇವೆ ಲಭ್ಯವಿದೆ. ಪ್ರತಿದಿನ ಒಂದು GB ಡೇಟಾದಂತೆ 84 ದಿವಸಗಳು ಏರ್‌ಸೆಲ್ ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿದೆ.ಪ್ರತಿದಿನ ಒಂದು GBಯಂತ 84 ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಸೇವೆ ಯನ್ನು ಏರ್‌ಸೆಲ್ ಕೇವಲ 348 ರೂಪಾಯಿಗಳಿಗೆ ನೀಡುತ್ತಿದೆ.! ಇದು ಜಿಯೋ ಈಗ ಪ್ರಸ್ತುತ ನೀಡಿರುವ ಆಫರ್‌ಗಿಂತಲೂ ಹೆಚ್ಚು ಉತ್ತಮ ಆಫರ್ ಆಗಿದೆ.!!

ಗ್ರಾಹಕರನ್ನು ಕಾಡುತ್ತಿದೆ BSNL ಆಫರ್ಸ್

ಗ್ರಾಹಕರನ್ನು ಕಾಡುತ್ತಿದೆ BSNL ಆಫರ್ಸ್

339 ರೂ.ಗಳಿಗೆ 28 ದಿನಗಳ ಅವಧಿಗೆ ಪ್ರತಿ ನಿತ್ಯ 2GB ಡೇಟಾದಂತೆ 56GB ಡೇಟಾ ನೀಡುವುದಾಗಿ BSNL ಘೋಷಣೆ ಮಾಡಿದೆ.ಇನ್ನು ಚೌಕ 444 ಎಂಬ ಆಫರ್ ಮೂಲಕ ಪ್ರತಿದಿನ 4GB ಡೇಟಾ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ. ಆದರೆ, ಕರೆಗಳನ್ನು ಉಚಿತವಾಗಿ ನೀಡುವುದರಲ್ಲಿ BSNL ಎಡವಿದೆ.!!

ಜಿಯೋ ಹೊಸದಾಗಿ ಬಿಡುಗಡೆ ಮಾಡಿರುವ 12 ಆಫರ್‌ಗಳು ಈ ಕೆಳಕಂಡತಿವೆ.!!

ಜಿಯೋ ಹೊಸದಾಗಿ ಬಿಡುಗಡೆ ಮಾಡಿರುವ 12 ಆಫರ್‌ಗಳು ಈ ಕೆಳಕಂಡತಿವೆ.!!

19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌.!!
ಜಿಯೋ ನೂತನವಾಗಿ ಬಿಡುಗಡೆ ಮಾಡಿರುವ ಪ್ಲಾನ್‌ಗಳಲ್ಲಿ ಕಡಿಮೆ ಎಂದರೆ 19 ರೂ. ರೀಚಾರ್ಜ ಮಾಡಿಸಬೇಕು. 19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯವಿದ್ದು, ಕೇವಲ 200MB ಡೇಟಾ ಲಭ್ಯವಿದೆ.!!

49ರೂ. ಜಿಯೋ ಆಫರ್

49ರೂ. ಜಿಯೋ ಆಫರ್

ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯವಿದ್ದು 600MB ಡೇಟಾ ಜಿಯೋವಿನ 49ರೂ. ರೀಚಾರ್ಜ್ ಜಿಯೋ ಆಫರ್ ಲಭ್ಯವಿದೆ.!!

96ರೂ. ಜಿಯೋ ಆಫರ್

96ರೂ. ಜಿಯೋ ಆಫರ್

ಜಿಯೋ 96ರೂ. ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ ಒಂದು ವಾರ ಪ್ರತಿದಿನ ಒಂದು GBಯಂತೆ 7GB ಡೇಟಾ ಲಭ್ಯವಿದೆ.!!

149ರೂ. ಜಿಯೋ ಆಫರ್

149ರೂ. ಜಿಯೋ ಆಫರ್

149ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು 300 ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ 2GB ಡೇಟಾ ಲಭ್ಯವಿದೆ.!! ಜೊತೆಗೆ ಒಂದು ತಿಂಗಳ ವ್ಯಾಲಿಡಿಟಿ ಇದೆ.!!

 309ರೂ. ಜಿಯೋ ಆಫರ್

309ರೂ. ಜಿಯೋ ಆಫರ್

ಜಿಯೋ ಆಫರ್ 309ರೂ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ 56 ದಿವಸಗಳ ಕಾಲ ಪ್ರತಿದಿನ 1GBಯಂತೆ 56GB ಡೇಟಾ ಲಭ್ಯವಿದೆ.!!

 349ರೂ. ಜಿಯೋ ಆಫರ್

349ರೂ. ಜಿಯೋ ಆಫರ್

ಜಿಯೋ ಆಫರ್ 349ರೂ. ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೌಲಭ್ಯ ಜೊತೆಗೆ 56 ದಿವಸಗಳ ಕಾಲ 20GB ಡೇಟಾ ಲಭ್ಯವಿದೆ.!!

 399ರೂ. ಜಿಯೋ ಆಫರ್

399ರೂ. ಜಿಯೋ ಆಫರ್

399ರೂ. ಜಿಯೋ ಆಫರ್ ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 84 ದಿವಸಗಳಕಾಲ ಪ್ರತಿದಿನ ಒಂದು GB ಡೇಟಾ ಲಭ್ಯವಿದೆ.!!

 509ರೂ. ಜಿಯೋ ಆಫರ್

509ರೂ. ಜಿಯೋ ಆಫರ್

509ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 56 ದಿವಸಗಳ ಕಾಲ ಪ್ರತಿದಿನ 2GB ಡೇಟಾ ಲಭ್ಯವಿದೆ.!!

999ರೂ. ಜಿಯೋ ಆಫರ್

999ರೂ. ಜಿಯೋ ಆಫರ್

999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 90 ದಿವಸಗಳ ಕಾಲ ಪ್ರತಿದಿವಸ ಒಂದು GB ಡೇಟಾ ಲಭ್ಯವಿದೆ.!!

4999ರೂ. ಜಿಯೋ ಆಫರ್

4999ರೂ. ಜಿಯೋ ಆಫರ್

4999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ 210 ದಿವಸಗಳ ಕಾಲ 380GB ಡೇಟಾ ನೀಡಿದೆ.!!

9999ರೂ. ಜಿಯೋ ಆಫರ್

9999ರೂ. ಜಿಯೋ ಆಫರ್

9999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ನೊಂದಿಗೆ ಒಂದು ವರ್ಷ ಪ್ರತಿದಿವಸ ಎರಡು GB ಡೇಟಾ ಬಳಕೆ ಮಾಡುವ ಅವಕಾಶ ನಿಡಿದೆ.!!

Best Mobiles in India

English summary
Reliance Jio continues its blockbuster run in the Indian telecom market,to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+