Home
ಸುದ್ದಿಜಾಲ

ಜಿಯೋ ಫೋನಿನಲ್ಲಿ ಫೇಸ್ ಬುಕ್ ಬಳಕೆ ಮಾಡಿಕೊಳ್ಳಬಹುದು..!

By Lekhaka

ದೇಶಿಯ ಮೊಬೈಲ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಹುಟ್ಟಿಹಾಕಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಹೊಸದಾಗಿ 2G/3G ಬಳಕೆದಾರರು ಸಹ ಅತೀ ಕಡಿಮೆ ಬೆಲೆಗೆ ತನ್ನ ಸೇವೆಯನ್ನು ಬಳಕೆ ಮಾಡಿಕೊಳ್ಳಲಿ ಎನ್ನುವು ಕಾರಣಕ್ಕೆ ಬಿಡುಗಡೆ ಮಾಡಿದ್ದ ಜಿಯೋ ಫೋನ್ ದೇಶಿಯ ಮಾರುಕಟ್ಟೆಯಲ್ಲಿ ಸಖತ್ ಬೇಡಿಕೆಯನ್ನು ಸೃಷ್ಟಿಸಿಕೊಂಡಿತ್ತು.

ಜಿಯೋ ಫೋನಿನಲ್ಲಿ ಫೇಸ್ ಬುಕ್ ಬಳಕೆ ಮಾಡಿಕೊಳ್ಳಬಹುದು..!

ಕಳೆದ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದ ಜಿಯೋ ಫೋನ್, ಈ ವರ್ಷದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಲಕ್ಷಣಗಳು ಕಾಣುತ್ತಿದ್ದು, ಇದಕ್ಕೇ ಕಾರಣ ಜಿಯೋ ಫೋನಿನಲ್ಲಿಯೂ ನೀವು ಇನ್ನು ಮುಂದೆ ಫೇಸ್ ಬುಕ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದಕ್ಕಾಗಿಯೇ ಸುಮಾರು 50 ಕೋಟಿ ಜಿಯೋ ಫೋನ್ ಗಳಲ್ಲಿರುವ ಕೈ ಓಎಸ್ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಫೇಸ್ ಬುಕ್ ಆಪ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಜಿಯೋ ಪೋನ್ ಬಳಕೆ ಮಾಡುತ್ತಿದ್ದವರೆಲ್ಲೂ ಫೇಸ್ ಬುಕ್ ಸೇವೆಯನ್ನು ಪಡೆಯಬಹುದಾಗಿದೆ.

ಫೇಸ್ ಬುಕ್ ಆಪ್ ಅನ್ನು ಜಿಯೋ ಫೋನಿಗಾಗಿಯೇ ವಿಶೇಷವಾಗಿ ವಿನ್ಯಾಸವನ್ನು ಮಾಡಲಾಗಿದ್ದು, ಫುಷ್ ನೋಟಿಫಿಕೇಷನ್, ವಿಡಿಯೋ, ಲಿಂಕ್ ಕಂಟೆಟ್ ಗಳನ್ನು ಓಪನ್ ಮಾಡುವುದು ಸೇರಿದಂತೆ ವಿವಿಧ ಆಯ್ಕೆಗಳನ್ನು ಹೊಂದಿದೆ ಎನ್ನಲಾಗಿದೆ.

ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲ ಮಾರಾಟವಾಗಿರುವ ಜಿಯೋ ಫೋನ್, ಈ ಹೊಸ ಆಯ್ಕೆಯನ್ನು ಪಡೆದ ನಂತರದಲ್ಲಿ ಇಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳಲಿದೆ. ಇನ್ನೊಂದು ಕಡೆ ಫೇಸ್ ಬುಕ್ ಒಂದೆ ದಿನದಲ್ಲಿ ಕೋಟಿ-ಕೋಟಿ ಬಳಕೆದಾರರನ್ನು ಸೃಷ್ಟಿಸಿಕೊಳ್ಳಲಿದೆ.

Best Mobiles in India

English summary
Reliance JioPhoneemerged as a leader in the feature phone segment with 27% share. So, in order to give a better experience to the users, the telco has started rolling out Facebook on JioPhone. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+