Home
ಸುದ್ದಿಜಾಲ

U2 ಮತ್ತು ರಹಮಾನ್ ಅವರ ಹೊಸ ಟ್ರ್ಯಾಕ್ ‘ಅಹಿಂಸಾʼ ಈಗ ಜಿಯೋ ಸಾವನ್‌ನಲ್ಲಿ ಲಭ್ಯ!

ಜಾಗತಿಕವಾಗಿ ಸಾಕಷ್ಟು ಪ್ರಶಸ್ತಿಗಳಿಗೆ ಪಾತ್ರವಾಗಿರುವ ಜಿಯೋ ಸಾವನ್‌ ಮ್ಯೂಸಿಕ್‌ ಸ್ಟ್ರೀಮಿಂಗ್ ಆಪ್‌ ತನ್ನ ಬಳಕೆದಾರರಿಗೆ 50 ದಶಲಕ್ಷಕ್ಕೂ ಹೆಚ್ಚು ಹಾಡುಗಳನು ಕೇಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಬಾರಿ ಜಿಯೋ ಸಾವನ್ ತನ್ನ ಬಳಕೆದಾರರಿಗೆ‌ ಎಕ್ಸ್‌ಕ್ಲೂಸಿವ್‌ ಆಗಿ ಅಹಿಂಸಾ ಹಾಡನ್ನು ಕೇಳುವ ಅವಕಾಶ ಮಾಡಿಕೊಡುತ್ತಿದೆ.

U2 ಬ್ಯಾಂಡ್‌ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅವರ ಆಗಮನವನ್ನು ಸ್ಮರಣಿಯವಾಗಿಸಲು ಮಾದಕ ಸಂಯೋಜಕ ಎ.ಆರ್. ರಹಮಾನ್ ಕಂಪೋಸ್‌ ಮಾಡಿರುವ 'ಅಹಿಂಸಾʼ ಶೀರ್ಷಿಕೆಯ ಹೊಸ ಟ್ರ್ಯಾಕ್ ಬಿಡುಗಡೆ ಮಾಡುತ್ತಿದ್ದಾರೆ. ಈ ಟ್ರಾಕ್‌ ಇದೇ ಮೊದಲ ಬಾರಿಗೆ ಎಕ್ಸ್‌ಕ್ಲೂಸಿವ್‌ ಆಗಿ ಜಿಯೋ ಸಾವನ್‌ ನಲ್ಲಿ ಸ್ಟ್ರೀಮ್ ಮಾಡಲಾಗಿತ್ತಿದೆ.

U2 ಮತ್ತು ರಹಮಾನ್ ಅವರ ಹೊಸ ಟ್ರ್ಯಾಕ್ ‘ಅಹಿಂಸಾʼ ಈಗ ಜಿಯೋ ಸಾವನ್‌ನಲ್ಲಿ ಲಭ್ಯ!

ಇತ್ತೀಚಿನ ವಿಶ್ವ ಸಂಗೀತವನ್ನು ಪ್ರಸ್ತುತಪಡಿಸುವ ಆಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಆಗಿರುವ ಜಿಯೋ ಸಾವನ್‌ ಈ ಹಾಡಿನ ಮೂಲಕ ಭಾರತೀಯರಿಗೆ ಹೊಸ ಅನುಭವನ್ನು ನೀಡುತ್ತಿದೆ.

ಇದು ಜನರ ಮನಸ್ಥಿತಿಗಳನ್ನು ರೂಪಿಸಲು ಕಲೆ, ಕ್ರಿಯೆ, ಸಕಾರಾತ್ಮಕ ಬದಲಾವಣೆ ತರಲು ಅವಶ್ಯವಾಗಿದೆ. ಉತ್ತಮ ಸಂಗೀತ ಯಾವಾಗಲೂ ನಿಜವಾದ ಸಂದೇಶವನ್ನು ಹೊಂದಿರುತ್ತದೆ. ಉತ್ತಮ ಸಂಗೀತವನ್ನು ಜನರಿಗೆ ತಲುಪಿಸಲು ಸಂಗೀತದ ಭರವಸೆಯ ಹೆಚ್ಚಿಸಲು ಜಿಯೋ ಸಾವನ್‌ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ, ಅದರ ಭಾಗವಾಗಿ ಅಹಿಂಸಾ ಹಾಡನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ.

U2 ಮತ್ತು ರಹಮಾನ್ ಅವರ ಹೊಸ ಟ್ರ್ಯಾಕ್ ‘ಅಹಿಂಸಾʼ ಈಗ ಜಿಯೋ ಸಾವನ್‌ನಲ್ಲಿ ಲಭ್ಯ!

'ಅಹಿಂಸಾ' - ಅಹಿಂಸೆ ಸಂಸ್ಕೃತ ಪದವಾಗಿದ್ದು, ಭಾರತದ ಆಧ್ಯಾತ್ಮಿಕ ವೈವಿಧ್ಯತೆಯನ್ನು ತೋರಿಸುತ್ತದೆ, 15 ಡಿಸೆಂಬರ್ 2019 ರಂದು ಮುಂಬೈನಲ್ಲಿ ದಿ ಜೋಶುವಾ ಟ್ರೀ ಟೂರ್ ಆಗಮನವಾಗಲಿದ್ದು, ಈ ಹಿನ್ನಲೆಯಲ್ಲಿ ಎ.ಆರ್. ರಹಮಾನ್ ಈ ಹಾಡನ್ನು ಕಂಪೋಸ್‌ ಮಾಡಿದ್ದಾರೆ. ಈ ಹಾಡು ಲಾಂಚ್‌ ಆಗುವ ಮುನ್ನವೇ ಜಿಯೋದಲ್ಲಿ ಬಳಕೆಗೆ ಲಭ್ಯವಿರಲಿದೆ.

U2 ಮತ್ತು ರಹಮಾನ್ ಅವರ ಹೊಸ ಟ್ರ್ಯಾಕ್ ‘ಅಹಿಂಸಾʼ ಈಗ ಜಿಯೋ ಸಾವನ್‌ನಲ್ಲಿ ಲಭ್ಯ!

ವಿಶ್ವದ ಎರಡು ದೊಡ್ಡ ಕಲಾವಿದರಾದ U2 ಮತ್ತು ಎ.ಆರ್. ರಹಮಾನ್, ದಕ್ಷಿಣ ಏಷ್ಯಾದ ಸಂಗೀತ ಮತ್ತು ಕಲಾವಿದರಿಗೆ ಅತಿದೊಡ್ಡ ವೇದಿಕೆಯಾದ ಸಂಗೀತ ಸ್ಟ್ರೀಮಿಂಗ್ ಸೇವೆ ಮತ್ತು ಅಭಿವೃದ್ಧಿ ಜಿಯೋ ಸಾವನ್ ಜೊತೆಗೂಡಿ, 'ಅಹಿಂಸಾʼ ರೂಪಿಸಿದ್ದಾರೆ. ಈ ಮೂಲಕ ಭಾರತದಾದ್ಯಂತ ಹೊಸ ಮತ್ತು ಹಳೆಯ ಅಭಿಮಾನಿಗಳಿಗೆ ಹೊಚ್ಚ ಹೊಸ ಸಂಗೀತವನ್ನು ತರುತ್ತಿದ್ದಾರೆ.

ಜಿಯೋ ಸಾವನ್ ನಲ್ಲಿ ಸ್ಥಳೀಯ ಭಾರತೀಯ ಕಲಾವಿದರು ರೀಮಿಕ್ಸ್ ಮಾಡಿದ ಹಾಡುಗಳು ಸೇರಿಂದಂತೆ ಇತರ ವ್ಯಾಪಕ ಶ್ರೇಣಿತ ಹಾಡುಗಳನ್ನು ಕೇಳಬಹುದಾಗಿದ್ದು, ಇಂದೇ ಜಿಯೋ ಸಾವನ್ ನಲ್ಲಿ 'ಅಹಿಂಸಾ'ಸ್ಟ್ರೀಮ್ ಮಾಡಿ.

Best Mobiles in India

English summary
U2 have teamed up with Indian legend A.R. Rahman for a new track called ‘Ahimsa’, which launches today ahead of U2’s first ever concert in India, on 15 December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+