ಹಾಸ್ಯ ಪಾಕದ ಸಮೃದ್ಧ ಸಮ್ಮಿಶ್ರಣವೇ ಜೀವನ
ಜೀವನದಲ್ಲಿ ಹಾಸ್ಯವೆನ್ನುವುದು ನೀರಿನಲ್ಲಿ ಬೆರೆತ ಸಕ್ಕರೆಯಂತೆ. ನೀರಿನಲ್ಲಿ ಸಕ್ಕರೆ ಕರಗಿದಷ್ಟೂ ನಮಗೆ ಎಷ್ಟು ಸಿಹಿಯನ್ನು ನೀಡುತ್ತದೋ ಅದೇ ರೀತಿ ಹಾಸ್ಯವೆಂಬುದು ಜೀವನದಲ್ಲಿ ಬೆರೆತಾಗ ನೋವು ದೂರಾಗುತ್ತದೆ. ಅದಕ್ಕೆಂದೇ ಹಾಸ್ಯ ಜೀವನದಲ್ಲಿ ಬೆರೆತಾಗ ಸಮರಸ ಎಂದು ಹೇಳುವುದು.
ಇಂದಿನ ಲೇಖನದಲ್ಲಿ ಇಂತಹುದೇ ಹಾಸ್ಯವನ್ನು ಸ್ಫುರಿಸುವ ಅದ್ಭುತ ರಮಣೀಯವಾದ ದೃಶ್ಯಗಳನ್ನು ನಾವು ನೀಡುತ್ತಿದ್ದೇವೆ. ಇದು ಕಣ್ಣಿಗೆ ಸೊಗಸನ್ನು ನೀಡುವುದರ ಜೊತೆಗೆ ನಿಮ್ಮ ಮನದಲ್ಲಿನ ಕಹಿಯನ್ನು ದೂರ ಮಾಡುತ್ತದೆ ಬದುಕಿನ ಇನ್ನೊಂದು ರಮಣೀಯ ದೃಶ್ಯವನ್ನು ನಿಮ್ಮಲ್ಲಿ ಮಿಳಿತವಾಗುವಂತೆ ಮಾಡುತ್ತದೆ.
ನೀರಸವಾದ ಜೀವನದಲ್ಲಿ ಹದವಾದ ಹಾಸ್ಯ ಪಾಕ ಮೇಳೈಸಿದಾಗ ದುಃಖವೆಂಬುದು ಮಂಜಿನಂತೆ ಕರಗಿಹೋಗುತ್ತದೆ. ಎಷ್ಟೇ ಒತ್ತಡದ ಸನ್ನಿವೇಶದಲ್ಲೂ ಕೂಡ ನಮ್ಮ ಮುಖದ ನಗು ನಮ್ಮಲ್ಲಿ ಬತ್ತದ ಜೀವನೋತ್ಸಾವನ್ನು ತುಂಬುತ್ತದೆ.
ಹಾಗಿದ್ದರೆ ಇಂದಿನ ಲೇಖನದಲ್ಲಿ ಇಲ್ಲಿ ನೀಡಿರುವ ಕೆಲವೊಂದು ಚಮತ್ಕಾರೀ ದೃಶ್ಯಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಡಿ.

#1
ಮನರಂಜನೀಯ ಫೋಟೋಗಳ ದೃಶ್ಯ ವೈಭವ

#2
ಮೋಜಿನ ಚಿತ್ರಗಳು

#3
ನಕ್ಕು ನಗಿಸುವ ಫೋಟೋ

#4
ಸೂಪರ್ ಕ್ಲಿಕ್

#5
ಹಾಸ್ಯ ಚಿತ್ರಗಳು

#6
ಸೂಪರ್ ಕ್ಲಿಕ್

#7
ನಿಜಕ್ಕೂ ಅಮೋಘ

#8
ಚಿತ್ರ ವಿಚಿತ್ರ

#9
ಸೂಪರ್ ಕ್ಲಿಕ್

#10
ಭಯಂಕರ

#11
ಕಣ್ಣು ಕಟ್ಟು

#12
ಇದು ನಿಜ

#13
ಹಾಸ್ಯಮಯ

#14
ಮೋಜು

#15
ಕಣ್ಣು ಕಟ್ಟು

#16
ಹಾಸ್ಯಮಯ

#17
ಮೋಜಿನ ಚಿತ್ರ

#18
ವಿನೋದಮಯ

#19
ಫನ್ನೀ ಚಿತ್ರ

#20
ಕೆಲಸ ಕೆಟ್ಟಾಗ

#21
ಫನ್ನೀ

#22
ರೋಚಕ

#23
ರಮಣೀಯ

#24
ಕಚೇರಿಯಲ್ಲೇ ವಿರಾಮ

#25
ಖಂಡ

#26
ತಲೆ ಕೆಳಗೆ

#27
ವಿಚಿತ್ರ

#28
ಇದು ಸಾಧ್ಯ

#29
ನಿಜಕ್ಕೂ ಮೋಜು

#30
ಹೇಗಿದೆ ಚಿತ್ರ

#31
ಅದಲು ಬದಲು

#32
ವಿನೋದ

#33
ಮೋಜು

#34
ಮೋಜು ಇಲ್ಲಿದೆ

#35
ಹಾಸ್ಯ

#36
ಚಿತ್ರ ವಿಚಿತ್ರ

#37
ಹೀಗೂ ಜನರು ಇರುತ್ತಾರೆಯೇ?

#38
ಹಾಸ್ಯ

#39
ಫನ್ನೀ ಚಿತ್ರ

#40
ನಗುವನ್ನು ಚೆಲ್ಲಿ ಬಿಡುವ ಚಿತ್ರ

#41
ಮೋಜಿನ ಚಿತ್ರ

#42
ಹಾಸ್ಯಮಯ

#43
ವಿನೋದ

#44
ಹಾಸ್ಯಮಯ

#45
ಟೆನ್ನೀಸ್ ಬೋರ್ಡ್

#46
ಅಯೋಮಯ

#47
ಫಜೀತಿ

#48
ಫಜೀತಿ

#49
ಮೋಜು

#50
ಹಾಸ್ಯಮಯ

#51
ಫನ್ನೀ ಚಿತ್ರ

#52
ಹಾಸ್ಯಮಯ

#53
ಮೋಜಿನ ಚಿತ್ರ

#54
ಹಾಸ್ಯ

#55
ಮಸ್ತಿ ಮೋಜು

#56
ವಿನೋದ

#57
ಫನ್ನೀ ಚಿತ್ರ

#58
ಹಾಸ್ಯಮಯ

#59
ಮೋಜಿನ ಚಿತ್ರ

#60
ಹಾಸ್ಯಮಯ

#61
ಫನ್ನೀ ಚಿತ್ರ

#62
ಮೋಜಿನ ಚಿತ್ರ

#63
ಹಿಲೇರಿಯಸ್

#64
ಅದ್ಭುತ

#65
ಮೋಜು

#66
ರಮಣೀಯ


Click it and Unblock the Notifications