ಗೂಗಲ್ ಡೂಡಲ್‌ನಲ್ಲಿ ಪೆಟ್ರಿ ತಟ್ಟೆ
ಗೂಗಲ್ ಡೂಡಲ್‌ನ್ನು ನೀವು ನೋಡಿರುತ್ತೀರಿ. ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಬರ್ತ್‌ಡೇ, ದೊಡ್ಡ ಕ್ರೀಡೆಗಳು, ಅಲ್ಲದೇ ದೇಶದ ರಾಷ್ಟ್ರೀಯ ಹಬ್ಬಗಳ ಸಂದರ್ಭಲ್ಲಿ ಗೂಗಲ್ ತನ್ನ ಡೂಡಲ್ ಬದಲಾಯಿಸುತ್ತಿರುತ್ತದೆ.ಇಂದು ಜರ್ಮನಿಯ ಬ್ಯಾಕ್ಟೀರಿಯ ವಿಜ್ಞಾನಿ ಜೂಲಿಯಸ್ ರಿಚರ್ಡ್ ಪೆಟ್ರಿಯ ಹುಟ್ಟಿದ ದಿನ. ಜನ್ಮದಿನದ ನೆನಪಿಗೆ ಇಂದು ಗೂಗಲ್ ಪೆಟ್ರಿ ತಟ್ಟೆಯನ್ನು ತನ್ನ ಡೂಡಲ್‌ನಲ್ಲಿ ಸೇರಿಸಿದೆ.
ಯಾರು ಈ ಜೂಲಿಯಸ್ ರಿಚರ್ಡ್ ಪೆಟ್ರಿ ?
ಬ್ಯಾಕ್ಟೀರಿಯ ಸಂಶೋಧನೆಯಲ್ಲಿ ವಿಶ್ವದಲ್ಲೇ ಪ್ರಸಿದ್ದರಾದ ವಿಜ್ಷಾನಿ ಜೂಲಿಯಸ್ ರಿಚರ್ಡ್ ಪೆಟ್ರಿ . 1852 ಜರ್ಮನಿಯ ಬರ್ಮಿನ್‌ನಲ್ಲಿ ಜನಿಸಿದ ಪೆಟ್ರಿ ಕೋಚ್ ಪ್ರಯೋಗಾಲಯದಲ್ಲಿ ಬ್ಯಾಕ್ಟಿರಿಯಗಳ ಕುರಿತ ಸಂಶೋಧನೆ ನಡೆಸುತ್ತಿದ್ದರು. 1921 ಡಿಸೆಂಬರ್ 20ರಂದು ತಮ್ಮ 69ನೇ ವಯಸ್ಸಿನಲ್ಲಿ ರಿಚರ್ಡ್ ಪೆಟ್ರಿ ವಿಧಿವಶರಾದರು. ಬ್ಯಾಕ್ಟಿರಿಯಗಳನ್ನು ಕೃಷಿ ಮಾಡಲು ಅಗಲವಾದ ಮತ್ತು ಹೆಚ್ಚು ಆಳವಿಲ್ಲದ ತೆಳುಗಾಜಿನ ತಟ್ಟೆಯನ್ನು ಪ್ರಪಥಮವಾಗಿ ತಮ್ಮ ಅಧ್ಯಯನಕ್ಕೆ ರಿಚರ್ಡ್ ಪೆಟ್ರಿ ಬಳಸಿದ್ದರು. ಹೀಗಾಗಿ ಇಂದಿಗೂ ಈ ತಟ್ಟೆಗಳನ್ನು ಸಂಶೋಧನೆಯಲ್ಲಿ ಬಳಸಲಾಗುತ್ತಿದ್ದು, ಈ ತಟ್ಟೆಗಳು ಪೆಟ್ರಿ ತಟ್ಟೆಗಳೆಂದೇ ಪ್ರಖ್ಯಾತಿ ಪಡೆದಿವೆ. ತೆಳುಗಾಜಿನ ತಟ್ಟೆಯ ಮೂಲಕ ಬ್ಯಾಕ್ಟೀರಿಯಗಳನ್ನು ಅಧ್ಯಯನ ಮಾಡಬಹುದು ಎಂದು ವಿಶ್ವದ ವಿಜ್ಞಾನಿಗಳಿಗೆ ಪರಿಚಯ ಮಾಡಿಸಿದ ಪೆಟ್ರಿಯ 161 ಜನ್ಮದಿನದ ನೆನಪಿಗೆ ಇಂದು ಗೂಗಲ್ ಪೆಟ್ರಿ ತಟ್ಟೆಯನ್ನುತನ್ನ ಡೂಡಲ್‌ನಲ್ಲಿ ಸೇರಿಸಿದೆ. ಈ ಗೂಗಲ್ ಡೂಡಲ್‌ನಲ್ಲಿ ಆರು ಅನಿಮೇಟೆಡ್ ಪೆಟ್ರಿ ತಟ್ಟೆಗಳಿವೆ.
ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ಪೆಟ್ರಿ ತಟ್ಟೆಯ ಗೂಗಲ್ ಡೂಡಲ್ ಮತ್ತು ಪ್ರಯೋಗಾಲಯದಲ್ಲಿ ಪೆಟ್ರಿ ತಟ್ಟೆಯಲ್ಲಿ ಕೋಳಿ ಹೇಗೆ ಬೆಳೆಯುತ್ತದೆ ಎಂಬುದನ್ನು ತೋರಿಸುವುದಕ್ಕಾಗಿ ಇಲ್ಲಿ ಕೆಲವು ಚಿತ್ರಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಗೂಗಲ್ ಡೂಡಲ್‌ನಲ್ಲಿ ಪೆಟ್ರಿ ತಟ್ಟೆ

ಪೆಟ್ರಿ ತಟ್ಟೆಯಲ್ಲಿ ಕೋಳಿ ಹೇಗೆ ಬೆಳೆಯುತ್ತದೆ ?

Click it and Unblock the Notifications