ಯುಪಿಎಸ್‌ಸಿ ವಿರುದ್ಧ ಆನ್‌ಲೈನ್‌ಲ್ಲಿ ಸಹಿ ಮಾಡಿ
ಯುಪಿಎಸ್‌ಸಿಯ ಕನ್ನಡ ವಿರೋಧಿ ನಿಯಮಗಳ ವಿರುದ್ಧ ಈಗ ಆನ್‌ಲೈನ್ ಸಹಿ ಸಂಗ್ರಹ ಚಳವಳಿ ಆರಂಭಗೊಂಡಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಪ್ರಿಯಾಂಕ್ ಕತ್ತಲಗಿರಿ ಎಂಬುವವರು ಯುಪಿಎಸ್‌ಸಿ ಹೊರಡಿಸಿರುವ ಪರೀಕ್ಷಾ ಬದಲಾವಣೆ ವಿರುದ್ಧ 'ಆನ್‌ಲೈನ್ ಪಿಟಿಶನ್' ಆರಂಭಿಸಿದ್ದು, ಜನರು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗವು ತಾನು ನಡೆಸುವ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವು ಎಲ್ಲಾ ಭಾಷೆಗಳಲ್ಲಿ ನಡೆಸಬೇಕು. ತನ್ಮೂಲಕ ಎಲ್ಲಾ ಭಾಷೆಗಳನ್ನು ಸಮಾನ ಮನೋಧರ್ಮದಿಂದ ನೋಡುತ್ತಾ ಎಲ್ಲಾ ಭಾಷಿಕ ಸಮುದಾಯಕ್ಕೂ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಮಾನ ಅವಕಾಶಗಳನ್ನು ಒದಗಿಸಿಕೊಡಬೇಕು ಎಂದು ಪ್ರಿಯಾಂಕ್ ಕತ್ತಲಗಿರಿ ಆನ್‌ಲೈನ್ ಪಿಟಿಶನ್‌ನಲ್ಲಿ ಮನವಿ ಮಾಡಿದ್ದಾರೆ.ಸಹಿ ಸಂಗ್ರಹಿಸಿದ ಬಳಿಕ ಅದನ್ನು ಪ್ರಧಾನಮಂತ್ರಿಗೆ ಹಾಗೂ ರಾಜ್ಯದ ಸಂಸದರಿಗೆ ಕಳುಹಿಸಲಾಗುವುದು ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ಯುಪಿಎಸ್‌ಸಿ ಪರೀಕ್ಷಾ ಬದಲಾವಣೆ ವಿರುದ್ಧ www.change.org ಹೋಗಿ ಸಹಿ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications