ಹಲ್ಲಿನ ರಕ್ಷಣೆಗೆ ಹೊಸ ಸ್ಮಾರ್ಟ್‌ ಬ್ರಶ್‌

Posted By:

ಸ್ಮಾರ್ಟ್‌ಫೋನ್‌ ಬಂದ ಮೇಲೆ ಬಹಳಷ್ಟು ಕೆಲಸಗಳು ಸ್ಮಾರ್ಟ್‌ ಆಗತೊಡಗಿದೆ. ದೇಹದ ಆರೋಗ್ಯವನ್ನು ಪರೀಕ್ಷಿಸುವ ವೇರಬಲ್‌ ಗ್ಯಾಜೆಟ್‌‌‌‌‌ಗಳನ್ನು ಕಂಪೆನಿಗಳು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈಗ ಹೊಸ ಬ್ರಶ್‌‌ನ ಸರದಿ.

ಅಮೆರಿಕದ ಕಂಪೆನಿ ಹೊಸ ಸ್ಮಾರ್ಟ್‌ ಬ್ರಶ್‌ ಒಂದನ್ನು ಅಭಿವೃದ್ಧಿ ಪಡಿಸಿದೆ. ಬೆಳಗ್ಗೆ ಎದ್ದಾಗ ಯಾವ ಭಾಗದಲ್ಲಿ ಹೆಚ್ಚು ಹಲ್ಲುಜ್ಜಿದ್ದೇವೆ,ಯಾವ ಭಾಗದಲ್ಲಿ ಕಡಿಮೆ ಹಲ್ಲುಜ್ಜಿದ್ದೇವೆ ಎನ್ನುವ ವಿವರವನ್ನುಈ ಹೊಸ ಸ್ಮಾರ್ಟ್‌ಬ್ರಶ್‌‌ ನಿಮ್ಮ ಸ್ಮಾರ್ಟ್‌ಫೋನಲ್ಲಿ ತಿಳಿಸುತ್ತದೆ.

ಕೊಲಿಬ್ರಿ ಕಂಪೆನಿ ಈ ಬ್ರಶ್‌ನ್ನು ಅಭಿವೃದ್ಧಿ ಪಡಿಸಿದ್ದು ಆಪ್‌ ಮತ್ತು ಬ್ಲೂಟೂತ್‌ ಮೂಲಕ ಈ ಬ್ರಶ್‌ ಕಾರ್ಯನಿರ್ವ‌ಹಿಸುತ್ತದೆ. ಬ್ರಶ್‌ನ ತಲೆಯನ್ನು ಮಾತ್ರ ಬದಲಾಯಿಸಿ ಮನೆಯ ಉಳಿದ ಸದಸ್ಯರು ಈ ಬ್ರಶ್‌ನಲ್ಲಿ ಹಲ್ಲುಜ್ಜಬಹುದು ಎಂದು ಕಂಪೆನಿ ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹಲ್ಲಿನ ರಕ್ಷಣೆಗೆ ಹೊಸ ಸ್ಮಾರ್ಟ್‌ಬ್ರಶ್‌
  

ಹಲ್ಲಿನ ರಕ್ಷಣೆಗೆ ಹೊಸ ಸ್ಮಾರ್ಟ್‌ಬ್ರಶ್‌


ಕೊಲಿಬ್ರಿ ಸ್ಮಾರ್ಟ್‌ಬ್ರಶ್‌

 ಕೊಲಿಬ್ರಿ ಅಪ್ಲಿಕೇಶನ್‌
  

ಕೊಲಿಬ್ರಿ ಅಪ್ಲಿಕೇಶನ್‌


ಕಂಪೆನಿ ಈ ಬ್ರಶ್‌ ಕಾರ್ಯ‌ನಿರ್ವ‌ಹಿಸಲು ಐಓಎಸ್‌ ಮತ್ತು ಆಂಡ್ರಾಯ್ಡ್‌ ಆಪ್‌ ತಯಾರಿಸಿದೆ.

ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ ಬ್ರಶ್‌


ಲಾಸ್‌ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ ಪ್ರದರ್ಶ‌ನದಲ್ಲಿ ವೀಕ್ಷಕರ ಮೆಚ್ಚುಗೆಗೆ ಈ ಬ್ರಶ್‌ ಪಾತ್ರವಾಗಿದೆ.

ಕೊಲಿಬ್ರಿ ಸ್ಮಾರ್ಟ್‌ಬ್ರಶ್‌


ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot