ಸುಂದರ ಕೆಪಿಎಂಜಿ ಆಫೀಸ್ ಇಲ್ಲಿದೆ ನೋಡಿ
ಜಾಗತಿಕ ಮಟ್ಟದಲ್ಲಿ ಆಡಿಟ್‌ನಲ್ಲಿ ಹೆಸರುವಾಸಿಯಾದ ಸಂಸ್ಥೆ ಕೆಪಿಎಂಜಿ .ಅಡಿಟಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿ ವಿಶ್ವದ ಬೇರೆ ಕಡೆ ತನ್ನ ಶಾಖೆಯನ್ನು ತೆರೆದಿರುವ ಈ ಸಂಸ್ಥೆಯಲ್ಲಿ 145,000 ಹೆಚ್ಚು ಜನ ಉದ್ಯೋಗದಲ್ಲಿದ್ದಾರೆ.
ಕಳೆದ ವರ್ಷ 23.03 ಬಿಲಿಯನ್ ಡಾಲರ್ ಆದಾಯ ಸಂಪಾದಿಸಿದ ಕಂಪೆನಿಗೆ 2011ರಲ್ಲಿ ವಿಶ್ವದ ಬೆಸ್ಟ್ ಓಟ್‌ಸೋರ್ಸಿಂಗ್ ಕಂಪೆನಿ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಅಲ್ಲದೇ ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉದ್ಯೋಗಿ ಸ್ನೇಹಿ ಆಫೀಸ್ ಎಂಬ ಪ್ರಶಸ್ತಿ ಈ ಕಂಪೆನಿಗೆ ಸಿಕ್ಕಿದೆ. ಹೀಗಾಗಿ ಗಿಜ್ಬಾಟ್ ನೆದರ್‌ಲ್ಯಾಂಡ್‌ಲ್ಲಿನ ಅಮ್‌ಸ್ಟೀಲ್ವೀನ್ ಕೇಂದ್ರ ಕಛೇರಿಯ ಸುಂದರ ಫೋಟೋಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್

ಸುಂದರ ಕೆಪಿಎಂಜಿ ಆಫೀಸ್



Click it and Unblock the Notifications








