Subscribe to Gizbot

ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

Posted By:

ಮನೆಯಲ್ಲಿ ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳ ಬಳಕೆ ಹೆಚ್ಚಾದಂತೆ ಈಗ ಪ್ರಿಂಟರ್‌ಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಹೆಚ್ಚು ಜನರು ಈಗ ಮನೆಯಲ್ಲೇ ಪ್ರಿಂಟ್‌,ಸ್ಕ್ಯಾನ್‌,ಫ್ಲ್ಯಾಕ್ಸ್‌ನಂತಹ ಕೆಲಸಗಳಿಗೆ ಸಂಬಂಧಿಸಿದಂತೆ ಎಚ್‌ಪಿ ಕಂಪೆನಿಯ ಆಫೀಸ್‌‌ಜೆಟ್‌ ಪ್ರೊ 3620 ಬ್ಲ್ಯಾಕ್‌ ಆಂಡ್‌ ವೈಟ್‌ ಆಲ್‌ ಇನ್‌ ಒನ್‌ ಪ್ರಿಂಟರ್‌ ಖರೀದಿಸುತ್ತಿದ್ದಾರೆ.

ಹೀಗಾಗಿ ಮುಂದಿನ ಪುಟದಲ್ಲಿ ಈ ಪ್ರಿಂಟರ್‌ನ ವಿಶೇಷತೆಯ ಮಾಹಿತಿಯಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಪ್ರಿಂಟರ್‌ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಿಸ್ಲ್ಪೇ ಮತ್ತು ರ್‍ಯಾಮ್‌

ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

2.0 ಇಂಚಿನ ಮೊನೋ ಗ್ರಾಫಿಕ್‌‌ ಡಿಸ್ಲೇ, 128MB DDR3 SDRAMನ್ನು ಈ ಪ್ರಿಂಟರ್‌ ಹೊಂದಿದೆ.

 12 ಸಾವಿರ ಪುಟ ಮುದ್ರಣ

ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

ಈ ಪ್ರಿಂಟರ್‌ನಲ್ಲಿ ತಿಂಗಳಿಗೆ ಎ4 ಗಾತ್ರದ 12 ಸಾವಿರ ಪೇಜ್‌ಗಳನ್ನು ಮುದ್ರಣ ಮಾಡಬಹುದಾಗಿದೆ.ಎಚ್‌ಪಿ ಈ ಪ್ರಿಂಟರ್‌ಗೆ 1 ವರ್ಷ‌ ವಾರಂಟಿಯನ್ನು ನೀಡುತ್ತಿದೆ.

ಪ್ರೊಸೆಸರ್‌

ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

1 ಕಾಟ್ರಿಜ್‌ ಹೊಂದಿದ್ದು, 500 MHz ಪ್ರೊಸೆಸರ್‌ನ್ನು ಈ ಪ್ರಿಂಟರ್‌ ಹೊಂದಿದೆ.
ಪೇಪರ್‌ನ್ನು ಪ್ರಿಂಟ್‌ ಮಾಡುವುದರ ಜೊತೆಗೆ ಕಾಪಿ,ಸ್ಕ್ಯಾನ್‌,ಫ್ಯಾಕ್ಸ್‌ ಸಹ ಮಾಡಬಹುದಾಗಿದೆ.

 ಗಾತ್ರ:

ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

465 x 469 x 250 ಮಿ.ಮೀ ಗಾತ್ರ, 8.25 ಕೆ.ಜಿಯನ್ನು ಪ್ರಿಂಟರ್‌ ಹೊಂದಿದ್ದು, ಈ ಪ್ರಿಂಟರ್‌ಗೆ ಹೆಚ್‌ಪಿ 10,500 ಬೆಲೆಯನ್ನು ನಿಗದಿ ಪಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot