Home
ಸುದ್ದಿಜಾಲ

ಚಳಿಗಾಲದಲ್ಲಿ ನಿಮ್ಮ ಮನೆಗೊಂದು ಓವನ್‌ ತರಬೇಕೆಂದುಕೊಂಡಿದ್ದೀರಾ? ಇಲ್ಲಿದೆ ಭಾರಿ ರಿಯಾಯಿತಿ!

ಚಳಿಗಾಲದಲ್ಲಿ ಮನೆಗೊಂದು ಮೈಕ್ರೋವೇವ್‌ ಓವನ್‌ ತರಬೇಕೆಂದುಕೊಂಡಿದ್ದೀರಾ. ಅದರಲ್ಲೂ ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಓವನ್‌ ಖರೀದಿಸಬೇಕೆಂದುಕೊಂಡಿರುವವರಿಗೆ ಅಮೆಜಾನ್‌ ಗುಡ್‌ನ್ಯೂಸ್‌ ನೀಡಿದೆ. ಚಳಿಗಾಲದಂತಹ ಸಮಯದಲ್ಲಿಯೂ ಮೈಕ್ರೋವೇವ್‌ ಓವನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಅದು ಕೂಡ ಜನಪ್ರಿಯ ಬ್ರ್ಯಾಂಡ್‌ ಪ್ರಾಡಕ್ಟ್‌ಗಳಿಗೆ ಅನ್ನುವುದು ವಿಶೇಷ.

ಹೌದು, ಅಮೆಜಾನ್‌ ತಾಣದಲ್ಲಿ ಎಲ್‌ಜಿ ಕಂಪೆನಿಯ 20 L ಸೋಲೋ ಮೈಕ್ರೋವೇವ್ ಓವನ್ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ನೀವು ಗುಣಮಟ್ಟದ ಓವನ್‌ ಅನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವುದಕ್ಕೆ ಉತ್ತಮ ಸಮಯ ಇದಾಗಿದೆ. ಹಾಗಾದ್ರೆ ಅಮೆಜಾನ್‌ ತಾಣದಲ್ಲಿ ಎಲ್‌ಜಿ 20 L ಸೋಲೋ ಮೈಕ್ರೋವೇವ್ ಓವನ್ ಮೇಲೆ ನೀಡಲಾಗ್ತಿರುವ ಡಿಸ್ಕೌಂಟ್‌ ಎಷ್ಟು? ಈ ಓವನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಳಿಗಾಲದಲ್ಲಿ ನಿಮ್ಮ ಮನೆಗೊಂದು ಓವನ್‌ ತರಬೇಕೆಂದುಕೊಂಡಿದ್ದೀರಾ? ಭಾರಿ ರಿಯಾಯಿತಿ!

LG 20 L ಸೋಲೋ ಮೈಕ್ರೋವೇವ್ ಓವನ್ ಮೇಲೆ ಡಿಸ್ಕೌಂಟ್‌ ಏನಿದೆ?
LG 20 L ಸೋಲೋ ಮೈಕ್ರೋವೇವ್ ಓವನ್ ಅಮೆಜಾನ್‌ ತಾಣದಲ್ಲಿ 8,199ರೂ ಬೆಲೆಗೆ ಪಟ್ಟಿಮಾಡಲಾಗಿದೆ. ಸದ್ಯ ಇದರ ಮೇಲೆ ಅಮೆಜಾನ್‌ 22% ಡಿಸ್ಕೌಂಟ್‌ ನೀಡುತ್ತಿರುವುದರಿಂದ ಇದನ್ನು ನೀವು ಕೇವಲ 6,390ರೂ ಬೆಲೆಗೆ ಖರೀದಿಸಬಹುದಾಗಿದೆ. ಇದರೊಂದಿಗೆ ವಿವಧ ಬ್ಯಾಂಕ್‌ಗಳ ಕ್ರೆಡಿಟ್‌ಕಾರ್ಡ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಕೂಡ ದೊರೆಯಲಿದೆ. ಇದರಿಂದ ಇದರ ಬೆಲೆ ಇನ್ನಷ್ಟು ಪರಿಣಾಮಕಾರಿಯಾಗಿ ಕಡಿಮೆ ಆಗಲಿದೆ. ಜೊತೆಗೆ ನೋ ಕಾಸ್ಟ್‌ ಇಎಂಐ ಆಯ್ಕೆಯು ಕೂಡ ಲಭ್ಯವಾಗುತ್ತಿದೆ.

LG 20 L ಸೋಲೋ ಮೈಕ್ರೋವೇವ್ ಓವನ್ ಫೀಚರ್ಸ್‌ ಹೇಗಿದೆ?
LG 20 L ಸೋಲೋ ಮೈಕ್ರೋವೇವ್ ಓವನ್ ಹೆಸರೇ ಸೂಚಿಸುವಂತೆ 20L ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಬ್ಯಾಚುಲರ್ಸ್‌ ಅಥವಾ ಸಣ್ಣ ಗಾತ್ರದ ಕುಟುಂಬಗಳಿಗೆ ಸೂಕ್ತವಾಗಿದೆ. ಇದು ಮೈಕ್ರೋ, ಗ್ರಿಲ್, ಕಾಂಬಿನೇಶನ್, ಇಂಡಿಯನ್ ರಸೋಯಿ, 24 ಗಂಟೆಗಳು, ಆರೋಗ್ಯ ಜೊತೆಗೆ ಮೆನು, ಉಪಯುಕ್ತತೆ, ಇಂಧನ ಉಳಿತಾಯವನ್ನು ಹೊಂದಿದೆ. ಇನ್ನು ಈ ಓವನ್‌ ಮೂಲಕ ನೀವು ಬೇಕಿಂಗ್‌ ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಓವನ್‌ 700W ಪವರ್ ಔಟ್‌ಪುಟ್‌ ನೀಡಲಿದ್ದು, ಮೈಕ್ರೋವೇವ್ ಪವರ್ ಲೆವೆಲ್ಸ್ - 5 ಆಗಿದೆ.

ಚಳಿಗಾಲದಲ್ಲಿ ನಿಮ್ಮ ಮನೆಗೊಂದು ಓವನ್‌ ತರಬೇಕೆಂದುಕೊಂಡಿದ್ದೀರಾ? ಭಾರಿ ರಿಯಾಯಿತಿ!

ಇನ್ನು ಈ ಓವನ್‌ನಲ್ಲಿ ನೀವು 44 ರೀತಿಯ ಪದಾರ್ಥಗಳನ್ನು ಬಿಸ ಮಾಡುವುದಾಗಿದೆ. ಇದರಲ್ಲಿ ಕ್ಯಾರೆಟ್ ಮತ್ತು ಮೂಂಗ್ ದಾಲ್ ಸೂಪ್, ಪಾಪ್‌ಕಾರ್ನ್, ಸ್ಟೀಮಿಂಗ್ ತರಕಾರಿಗಳು / ಮೊಮೊಸ್ / ಮಾಂಸಾಹಾರಿ, ಕಾಫಿ, ಟೀ, ಬಿಸ್ಕತ್ತು ಕೇಕ್, ಚೀಸೀ ಬ್ರೆಡ್ ಪಿಜ್ಜಾ, ಧೋಕ್ಲಾ, ರವಾ ಇಡ್ಲಿಯನ್ನು ಬಿಸಿ ಮಾಡಬಹುದಾಗಿದೆ. ಈ ಓವನ್‌ ಪೇಟೆಂಟ್ ತಂತ್ರಜ್ಞಾನವನ್ನು ಹೊಂದಿದ್ದು, ಕುಹರದೊಳಗೆ ಮೈಕ್ರೋವೇವ್‌ಗಳನ್ನು ಸಮವಾಗಿ ಪರಿಚಲನೆ ಮಾಡುವ ಮೂಲಕ ವೇಗವಾಗಿ ಮತ್ತು ಆರೋಗ್ಯಕರ ಅಡುಗೆಯನ್ನು ಖಚಿತಪಡಿಸುತ್ತದೆ.

ಚಳಿಗಾಲದಲ್ಲಿ ನಿಮ್ಮ ಮನೆಗೊಂದು ಓವನ್‌ ತರಬೇಕೆಂದುಕೊಂಡಿದ್ದೀರಾ? ಭಾರಿ ರಿಯಾಯಿತಿ!

ಇದು ಖರೀದಿಸಿದ ದಿನಾಂಕದಿಂದ 1 ವರ್ಷದ ವರೆಗೆ ವಾರೆಂಟಿಯನ್ನು ಹೊಂದಿದೆ. ಇದು ಸೈಡ್ ಸ್ವಿಂಗ್ ಡೋರ್, ಕಂಪ್ಲೀಷನ್ ಬೀಪರ್, ಚೈಲ್ಡ್ ಲಾಕ್, ಟೈಮ್ಡ್ ಕುಕ್, ವಾರ್ಮ್, ಟರ್ಂಟಬಲ್, ಕಂಪ್ಲೀಷನ್ ಬೀಪರ್ ಅನ್ನು ಒಳಗೊಂಡಿದೆ. ಇದರಿಂದ ಇದನ್ನು ಸ್ವಚ್ಛಗೊಳಿಸುವುದು ಕೂಡ ಸುಲಭವಾಗಿದೆ. ಅಲ್ಲದೆ ಮಕ್ಕಳು ಇದನ್ನು ಬಳಸದಂತೆ ಮಾಡುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ. ಸದ್ಯ ಕಡಿಮೆ ಬೆಲೆಯಲ್ಲಿ ಒಂದು ಅತ್ಯುತ್ತಮ ಮೈಕ್ರೋವೇವ್‌ ಓವನ್‌ ನೋಡುತ್ತಿರುವವರಿಗೆ ಇದು ಬೆಸ್ಟ್‌ ಚಾಯ್ಸ್‌ ಆಗಲಿದೆ. ಚಳಿಗಾಲದಲ್ಲಿ ಬಿಸಿಬಿಸಿಯಾದ ತಿಂಡಿ ಸೇವಿಸಬೇಕು ಎಂದುಕೊಂಡವರಿಗೆ ಇದು ಉತ್ತಮವಾದ ಆಯ್ಕೆಯಾಗಿದೆ.

Best Mobiles in India

English summary
LG 20 L Solo Microwave Oven gets Massive discount in amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+