ಎಲ್‌ಜಿ ಜಿ ಫ್ಲೆಕ್ಸ್ 2 ಡಿವೈಸ್ ಚಿತ್ರ ಬಿಡುಗಡೆ

Written By:

ಲಾಸ್ ವೇಗಸ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಗ್ರಾಹಕ ಇಲೆಕ್ಟ್ರಾನಿಕ್ ಶೋ (ಸಿಇಎಸ್) ನಲ್ಲಿ ಎಲ್‌ಜಿ ಫ್ಲೆಕ್ಸ್ 2 ಲಾಂಚ್‌ಗಿಂತಲೂ ಮುನ್ನವೇ ಎಲ್‌ಜಿ ಪ್ರೇಮಿಗಳಲ್ಲಿ ಹೊಸ ಹುರುಪನ್ನು ತುಂಬಿದೆ. ಬಾಗಿರುವ ಫ್ಲ್ಯಾಗ್‌ಶಿಪ್ ಫೋನ್ ಆಗಿರುವ ಎಲ್‌ಜಿಯ ಚಿತ್ರವನ್ನು ಇತ್ತೀಚೆಗೆ ಲಾಸ್ ವೇಗಸ್‌ನ ಸಿಇಎಸ್ ಶೋನಲ್ಲಿ ಪ್ರದರ್ಶಿಸಲಾಯಿತು.

ಇದನ್ನೂ ಓದಿ: ಹುವಾಯಿ ಪಿ7ನ ಅತ್ಯದ್ಭುತ 10 ವಿಶೇಷತೆಗಳು

ಕರ್ವ್ ಮೋಡ್‌ನಲ್ಲಿ ಬರಲಿದೆ ಎಲ್‌ಜಿ ಜಿ ಫ್ಲೆಕ್ಸ್ 2 ಡಿವೈಸ್

ತನ್ನ ಹಿಂದಿನ ಮಾಡೆಲ್‌ನಂತೆಯೇ ಅದೇ ರೀತಿಯ ವಿನ್ಯಾಸವನ್ನು ಹೊಂದಿದ್ದು ಕಳೆದ ವರ್ಷದ ಮಾಡೆಲ್‌ಗಳಿಗಿಂತಲೂ ಇದು ಹೆಚ್ಚಿನ ಬದಲಾವಣೆಗಳನ್ನು ವೈಶಿಷ್ಟ್ಯಗಳಲ್ಲಿ ಹೊರತರಲಿದೆ. ಹೊಸ ಮಾಡೆಲ್ ಪ್ಲಾಸ್ಟಿಕ್ ಓಲೆಡ್ ಪರದೆಯನ್ನು ಹೊಂದಿದ್ದು, ಇದು 1080ಪಿಯನ್ನು ಒಳಗೊಂಡಿದೆ. ತನ್ನ ಹಿಂದಿನ ಮಾಡೆಲ್‌ಗಿಂತ ಇದು ಹೆಚ್ಚಿನ ಸುಧಾರಣೆಗಳನ್ನು ಪಡೆದುಕೊಳ್ಳಲಿದೆ. ಮತ್ತು ಆಕಾರದಲ್ಲಿ ಇದು ಸಣ್ಣದಾಗಿದೆ.

ಕರ್ವ್ ಮೋಡ್‌ನಲ್ಲಿ ಬರಲಿದೆ ಎಲ್‌ಜಿ ಜಿ ಫ್ಲೆಕ್ಸ್ 2 ಡಿವೈಸ್

ಚಿಪ್‌ಮೇಕರ್ಸ್ ಸ್ನ್ಯಾಪ್‌ಡ್ರಾಗನ್ 800 ಫ್ಯಾಮಿಲಿ ಸಾಕ್ ಅನ್ನು ಫೋನ್ ಪಡೆದುಕೊಂಡಿದ್ದು ಮಾರುಕಟ್ಟೆಯಲ್ಲಿ ಇದು ಹೊಸ ಹವಾವನ್ನು ಸೃಷ್ಟಿಸುವುದು ಖಾತ್ರಿಯಾಗಿದೆ.

English summary
At the ongoing annual Consumer Electronics Show (CES) in Las Vegas, LG G Flex 2 has made its appearance before its scheduled time of launch.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot