ವೇರಬಲ್‌ ತಂತ್ರಜ್ಞಾನ ಕೇತ್ರಕ್ಕೆ ಎಲ್‌ಜಿ ಎಂಟ್ರಿ

By Ashwath
|

ವೇರಬಲ್‌ ತಂತ್ರಜ್ಞಾನಕ್ಕೆ ಈಗ ಎಲ್‌‌ಜಿ ಎಂಟ್ರಿ ಕೊಟ್ಟಿದೆ. ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌(Consumer Electronics Show)ನಲ್ಲಿ ಎಲ್‌‌ಜಿ ಹೊಸ ಕೈಗೆ ಕಟ್ಟುವ ಫಿಟ್‌ನೆಸ್‌‌ ಬ್ಯಾಂಡ್‌‌ನ್ನು ಪರಿಚಯಿಸಿದೆ.

ಆಂಡ್ರಾಯ್ಡ್‌ ಮತ್ತು ಐಓಎಸ್‌ ಸಾಧನವನ್ನು ಬ್ಲೂಟೂತ್‌ ಮೂಲಕ ಸಿಂಕ್‌ ಮಾಡಿಕೊಂಡು ಈ ಫಿಟ್‌ನೆಸ್‌ ಬ್ಯಾಂಡ್‌ ಕೆಲಸ ಮಾಡುತ್ತದೆ. LG Life Band Touch wristband ಒಎಲ್‌ಇಡಿ ಡಿಸ್ಪ್ಲೇ ಹೊಂದಿದ್ದು,ದೈಹಿಕ ಚಟುವಟಿಕೆಯ ಸಂದರ್ಭದಲ್ಲಿ ದೇಹದ ಕ್ಯಾಲೋರಿ ಬರ್ನ್‌ ಆಗಿರುವ ವಿವರದ ಮಾಹಿತಿಯನ್ನು ನೋಟಿಫಿಕೇಶನ್‌ ಮೂಲಕ ಸ್ಕ್ರೀನ್‌ಲ್ಲಿ ತೋರಿಸುತ್ತದೆ.

ಫಿಟ್‌ನೆಸ್‌‌ ಬ್ಯಾಂಡ್‌‌ನ ಜೊತೆಗೆ ಬಳಕೆದಾರರ ಕಿವಿಯಲ್ಲಿನ ರಕ್ತದ ಹರಿವು ಪರೀಕ್ಷಿಸಲು ಎಲ್‌‌ಜಿ ಹಾರ್ಟ್‌ಬೀಟ್‌ ಇಯರ್‌ಫೋನ್‌ ಬಿಡುಗಡೆ ಮಾಡಿದೆ. ಎಲ್‌ಜಿಯ ಈ ಎರಡು ವೇರಬೇಲ್‌ ಸಾಧನ ಕೆಲಸ ಮಾಡಬೇಕಾದರೆ ಬ್ಲೂಟೂತ್‌ 4.0 ಮತ್ತು ಎಲ್‌ಜಿ ಫಿಟ್‌ನೆಸ್‌ ಆಪ್‌ ಬಳಕೆದಾರರ ಸಾಧನದಲ್ಲಿರಬೇಕು. ಎಲ್‌ಜಿ ಸಿಇಎಸ್‌ನಲ್ಲಿ ಈ ವೇರಬಲ್‌ ಸಾಧನವನ್ನು ಬಿಡುಗಡೆ ಮಾತ್ರ ಮಾಡಿದ್ದು ಇದರ ಬೆಲೆಯನ್ನು ಪ್ರಕಟಿಸಿಲ್ಲ.

 ವೇರಬಲ್‌ ತಂತ್ರಜ್ಞಾನ ಕೇತ್ರಕ್ಕೆ ಎಲ್‌ಜಿ ಎಂಟ್ರಿ

ವೇರಬಲ್‌ ತಂತ್ರಜ್ಞಾನ ಕೇತ್ರಕ್ಕೆ ಎಲ್‌ಜಿ ಎಂಟ್ರಿ

ಎಲ್‌ಜಿ ಫಿಟ್‌ನೆಸ್‌ ಬ್ಯಾಂಡ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X