Subscribe to Gizbot

ವಿಶ್ವದ ಪ್ರಥಮ 77 ಇಂಚಿನ ಅಲ್ಟ್ರಾ ಎಚ್‌ಡಿ ವಕ್ರ ಟಿವಿ ಬಿಡುಗಡೆ

Posted By:

ಬರ್ಲಿ‌ನ್‌ನಲ್ಲಿ ನಡೆಯುತ್ತಿರುವ ಐಎಫ್‌ಎ ಶೋನಲ್ಲಿ ಎಲ್‌ಜಿ ವಿಶ್ವದ ಪ್ರಥಮ 77 ಇಂಚಿನ ಅಲ್ಟ್ರಾ ಎಚ್‌ಡಿ ವಕ್ರ ಟಿವಿಯನ್ನು ಬಿಡುಗಡೆ ಮಾಡಿದೆ.

ಲಾಸ್ ವೇಗಾಸ್‌ನಲ್ಲಿ ಲ್ಲಿ ನಡೆದ ಬಳಕೆದಾರ ಎಲೆಕ್ಟ್ರಾನಿಕ್ಸ್‌ ಶೋನಲ್ಲಿ 55 ಇಂಚಿನ ಅಲ್ಟ್ರಾ ಎಚ್‌ಡಿ ವಕ್ರ ಟಿವಿಯನ್ನು ಬಿಡುಗಡೆ ಮಾಡಿತ್ತು. ಈಗ ಇದಕ್ಕಿಂತಲೂ ದೊಡ್ಡದಾದ ಅಲ್ಟ್ರಾ ಎಚ್‌ಡಿ ಟಿವಿಯನ್ನು ಬಿಡುಗಡೆ ಮಾಡುವ ಮೂಲಕ ಉಳಿದ ಟಿವಿ ತಯಾರಕ ಕಂಪೆನಿಗಳಿಗೆ ಎಲ್‌ಜಿ ಸೆಡ್ಡು ಹೊಡೆದಿದೆ.

ಹೊಸದಾಗಿ ಬಿಡುಗಡೆ ಮಾಡಿದ ಅಲ್ಟ್ರಾ ಎಚ್‌ಡಿ ವಕ್ರ ಟಿವಿಯ ಬೆಲೆಯನ್ನು ಎಲ್‌ಜಿ ಪ್ರಕಟಿಸಿಲ್ಲ. ಆದರೆ ಈ ಹಿಂದೆ ಬಿಡುಗಡೆ ಮಾಡಿದ 55 ಇಂಚಿನ ಟಿವಿಗೆ 15 ಸಾವಿರ ಡಾಲರ್‌( ಅಂದಾಜು 9,75,450 ರೂ.)ನ್ನು ಎಲ್‌ಜಿ ನಿಗದಿ ಪಡಿಸಿತ್ತು.

ಏನಿದು ಅಲ್ಟ್ರಾ ಎಚ್‌ಡಿ ಟಿವಿ?
ಸದ್ಯದ ಎಚ್‌ಡಿ ಟಿವಿಗಳು 1,920 x 1,080 ಪಿಕ್ಸೆಲ್‌ ಹೊಂದಿದ್ರೆ,ಈ ಅಲ್ಟ್ರಾಎಚ್‌ಡಿ ಟಿವಿ 3,840 x 2,160 ಪಿಕ್ಸೆಲ್‌ ಹೊಂದಿರುತ್ತದೆ. ಈಗ ಹೆಚ್ಚು ಪ್ರಚಲಿತದಲ್ಲಿರುವ ಎಚ್‌ಡಿ ಟಿವಿಗಿಂತ ನಾಲ್ಕು ಪಟ್ಟು ಹೆಚ್ಚಿನ ಗುಣಮಟ್ಟದಲ್ಲಿ ಈ ಟಿವಿಯಲ್ಲಿ ವೀಡಿಯೋವನ್ನು ವೀಕ್ಷಣೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿಯಿಂದ ವಿಶ್ವದ ಪ್ರಥಮ 77 ಇಂಚಿನ ಅಲ್ಟ್ರಾ ಎಚ್‌ಡಿ ವಕ್ರ ಟಿವಿ ಬಿಡುಗಡೆ

ಎಲ್‌ಜಿ 77 ಇಂಚಿನ ಅಲ್ಟ್ರಾ ಎಚ್‌ಡಿ ವಕ್ರ ಟಿವಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot