ಪದವಿಧರರಿಗೆ ಜಿಯೋ, ಏರ್‌ಟೆಲ್‌ ನೀಡುತ್ತಿವೆ ಕೈ ತುಂಬಾ ಸಂಬಳದ ಉದ್ಯೋಗ!!

  ನೀವು ಯಾವುದಾದರೂ ಒಂದು ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದರೆ ಇಂದಿನ ಟೆಲಿಕಾಂ ಪರಿಸ್ಥಿತಿ ನಿಮ್ಮ ಉದ್ಯೋಗದ ಕನಸಿಗೆ ನೀರೆಯಲಿದೆ. ಭಾರತದ ಟೆಲಿಕಾಂ ಉದ್ಯಮವು ಸಂಕಷ್ಟದ ಪರಿಸ್ಥಿತಿಯಲ್ಲಿರುವುದರಿಂದ ಕ್ರಿಯೇಟಿವ್ ವ್ಯಕ್ತಿಗಳಿಗೆ ಉದ್ಯೋಗ ನೀಡಲು ಜಿಯೋ, ಏರ್‌ಟೆಲ್ ಸೇರಿದಂತೆ ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ಮುಂದಾಗಿವೆ.

  ಹೌದು, ಕಳೆದ ಕೆಲವು ತಿಂಗಳುಗಳಿಂದ ಭಾರತದ ಟೆಲಿಕಾಂ ಆದಾಯ ಇಳಿಮುಖವಾಗುತ್ತಿರುವುದರಿಂದ ಟೆಲಿಕಾಂ ಕಂಪೆನಿಗಳು 150,000 ಉದ್ಯೋಗಿಗಳನ್ನು ತೆಗೆದುಹಾಕಲಿವೆ. ಆದರೆ, ಜಿಯೋ, ಏರ್‌ಟೆಲ್‌ ಸೇರಿದಂತೆ ಎಲ್ಲಾ ಟೆಲಿಕಾಂ ಕಂಣಪೆನಿಗಳು ಕೂಡ ಹಳೆಯ ಮಾದರಿ ಬಿಟ್ಟು ಕ್ರಿಯೇಟಿವ್ ವ್ಯಕ್ತಿಗಳಿಗೆ ಭಾರೀ ಸಂಬಳದ ಉದ್ಯೋಗದ ಆಫರ್ ನೀಡಲು ಮುಂದಾಗಿವೆ.

  ಪದವಿಧರರಿಗೆ ಜಿಯೋ, ಏರ್‌ಟೆಲ್‌ ನೀಡುತ್ತಿವೆ ಕೈ ತುಂಬಾ ಸಂಬಳದ ಉದ್ಯೋಗ!!

  ಈಗಾಗಲೇ ಜಿಯೋ ಈ ವರ್ಷ 80 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ. ಇನ್ನು ಏರ್‌ಟೆಲ್ ಕೂಡ ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಹೊಸ ಉದ್ಯೋಗಗಳನ್ನು ಆಫರ್ ಮಾಡಿದೆ. ಹಾಗಾದರೆ, ಜಿಯೋ, ಏರ್‌ಟೆಲ್‌ ಹುಡುಕುತ್ತಿರುವ ಉದ್ಯೋಗಿಗಳು ಯಾರು? ಅವರಿಗೆ ಯಾವ ಅರ್ಹತೆ ಇರಬೇಕು? ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಡಿಜಿಟಲ್ ತಿಳುವಳಿಕೆ ಉದ್ಯೋಗಿಗಳು!!

  ಮೊದಲೆಲ್ಲಾ ಮನೆ ಮನೆಗೆ ತೆರಳಿ ಮಾರ್ಕೆಟಿಂಗ್ ಮಾಡುತ್ತಿದ್ದ ಟೆಲಿಕಾಂ ಕಂಪೆನಿಗಳು ಈಗ ಆನ್‌ಲೈನ್ ಮಾರ್ಕೆಟಿಂಗ್ ಕಡೆಗೆ ಮುಖಮಾಡಿವೆ. ಡಿಜಿಟಲ್ ಪ್ರಪಂಚದ ಉದ್ಯೋಗಿಗಳನ್ನು ನೇಮಿಸಿಕೊಂಡು ಆನ್‌ಲೈನ್ ಮೂಲಕವೇ ತಮ್ಮ ಕಂಪೆನಿಯನ್ನು ಮಾರ್ಕೆಟಿಂಗ್ ಮಾಡಲು ಟೆಲಿಕಾಂ ಕಂಪೆನಿಗಳು ಮುಂದಾಗಿರುವುದು ಸ್ಪಷ್ಟವಾಗಿದೆ.

  ಯಾವ ಯಾವ ಹೊಸ ಉದ್ಯೋಗಳು!!ಗ

  ಕಂಪೆನಿಯ ಬೆಳವಣಿಗೆಯನ್ನು ಸುಧಾರಿಸುವ ಗುರಿ ಹೊಂದಿರುವ ಹಲವು ಹೊಸ ಉದ್ಯೋಗಗಳನ್ನುಜಿಯೋ, ಏರ್‌ಟೆಲ್ ಕಂಪೆನಿಗಳು ಸೃಷ್ಟಿಸಿವೆ. 'ರೂರಲ್ ಪ್ರೀಪೇಡ್'‌ನಂತಹ ಹೊಸದಾದ ಉದ್ಯೋಗದ ಆಫರ್‌ಗಳನ್ನು ಬುಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ಕೂಡ ಇತ್ತೀಚಿಗೆ ಪ್ರಕಟಿಸಿರುವುದನ್ನು ನೀವು ನೋಡಬಹುದು.

  ಉದ್ಯೋಗಳು ಯಾವ ಕೆಲಸ ನಿರ್ವಹಿಸಬೇಕು?

  ಆಯಾ ಕಂಪೆನಿಯ ಸಕ್ರಿಯ ಸಿಮ್ ಮತ್ತು ಔಟ್‌ಲೇಟ್‌ಗಳನ್ನು ಹೆಚ್ಚಿಸಲು, ಗ್ರಾಮೀಣ ವಿತರಕರ ಸಂಖ್ಯೆಯನ್ನು ಹೆಚ್ಚಿಸಲು, ತೃತೀಯ ರಿಚಾರ್ಜ್ ಮಾರಾಟವನ್ನು ಸಾಧಿಸಲು ಮತ್ತು ಒಟ್ಟು ಮುಂಗಡ ಪಾವತಿಸುವ ಗುರಿಗಳನ್ನು ಸಾಧಿಸಲು ಹೊಸ ಉದ್ಯೋಗಿಗಳಿಗೆ ಸಾಮರ್ಥ್ಯವಿರಬೇಕು ಎಂಬ ಬೇಡಿಕೆಯನ್ನು ಟೆಲಿಕಾಂ ಕಂಪೆನಿಗಳು ಮುಂದಿಟ್ಟಿವೆ.

  ಉದ್ಯೋಗಿಗಳಿಗೆ ಯಾವ ಅರ್ಹತೆ ಇರಬೇಕು?

  ಸ್ಥಳೀಯವಾಗಿ ಕೌಶಲ್ಯಗಳು ಕಂಡುಕೊಳ್ಳಲು ಸುಲಭವಾಗುವಂತೆ ಯಾವುದೇ ಉದ್ಯೋಗಿ ಪದವಿ ಗಳಿಸಿರಬೇಕು ಎಂಬ ನಿರ್ಧಾರಕ್ಕೆ ಟೆಲಿಕಾಂ ಕಂಪೆನಿಗಳು ಬಂದಿವೆ. ಹಾಗಾಗಿ, ಪದವಿ ಮುಗಿದಿರುವವನ್ನು ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳಲು ಟೆಲಿಕಾಂ ಕಂಪೆನಿಗಳು ಮುಂದಾಗಿದೆ. ಏರ್‌ಟೆಲ್ ಮತ್ತು ಜಿಯೋ ಎರಡೂ ಇದೇ ನಿಯಮಗಳನ್ನು ಪಾಲಿಸುತ್ತಿವೆ.

  ಹೆಚ್ಚು ಸಂಬಳದ ಆಫರ್!!

  ಈ ಹಿಂದಿನ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವ ಟೆಲಿಕಾಂ ಕಂಪೆನಿಗಳು ಈಗ ಕೌಶಲ್ಯ ಹೊಂದಿರುವ ಉದ್ಯೋಗಿಗಳಿಗೆ ಮಣೆಹಾಕುತ್ತಿವೆ. ಹಾಗಾಗಿ, ತಾವು ನೀಡುವ ಉದ್ಯೋಗದ ಜಾಹಿರಾತುವಿನಲ್ಲಿ ವರ್ಷಕ್ಕೆ 5 ಲಕ್ಷ ರುಪಾಯಿಗಳಿಂದ 1 ಕೋಟಿ ರೂ.ವರೆಗೂ ವೇತನವನ್ನು ನೀಡುವುದಾಗಿ ಆಫರ್ ನೀಡಿವೆ.

  ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ?

  ನೀವು ಕ್ರಿಯೇಟಿವ್ ವ್ಯಕ್ತಿಗಳಾಗಿದ್ದರೆ ನೇರವಾಗಿ ಆಯಾ ಟೆಲಿಕಾಂ ಕಂಪರನಿಗಳ ಅಫಿಷಿಯಲ್ ವೆಬ್‌ಸೈಟ್ ತೆರೆಯಿರಿ. ಉದಾಹರಣೆಗೆ ಜಿಯೋ ಅಥವಾ ಏರ್‌ಟೆಲ್ ವೆಬ್‌ಸೈಟ್ ತೆರೆದರೆ ಅಲ್ಲಿ ನಿಮಗೆ "ಕೆರಿಯರ್ಸ್' ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕಂಪೆನಿಗಳು ಉದ್ಯೋಗಗಳ ಪಟ್ಟಿಯಲ್ಲಿ ನಿಮ್ಮ ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

  ಅಶ್ಲೀಲ ವೀಡಿಯೊ ನೋಡುವ ಶೇ 90% ಜನರಿಗೆ ಗೊತ್ತಿಲ್ಲದ ಶಾಕಿಂಗ್ ವಿಷಯಗಳು!!

  ಅಶ್ಲೀಲ ಚಿತ್ರಗಳಿಗೆ ದಾಸರಾಗುತ್ತಿರುವುದರಿಂದ ಮನುಷ್ಯನ ಜೀವನದಲ್ಲಿ ಎಷ್ಟು ಬದಲಾವಣೆಗಳಾಗುತ್ತಿವೆ, ನೂರಾರು ಅಶ್ಲೀಲ ಸೈಟ್ ಮತ್ತು ಆಪ್‌ಗಳು ಮನುಷ್ಯನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿವೆ ಎಂಬ ರಿಪೋರ್ಟ್ ಒಂದನ್ನು ಲಂಡನಿನ ಒಂದು ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದೆ. ರಿಪೋರ್ಟ್‌ನಲ್ಲಿನ ಅಂಶಗಳು ಶಾಕ್ ಆಗುವಂತಿವೆ.!!
  ಹೌದು, ನಾವಿಂದು ನಿಮಗೆ ಹೇಳಲಾಗುವುದಿಲ್ಲವಾದರೂ ಹೇಳುವಂತಹ ರಿಪೋರ್ಟ್ ಒಂದನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಬಳಿ ಸ್ಮಾರ್ಟ್‌ಫೋನ್ ಮತ್ತು ಡೇಟಾ ಇರುವುದರಿಂದ ಅಶ್ಲೀಲ ಚಿತ್ರಗಳನ್ನು ನೋಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲಿಯೂ ಯುವಕರಂತೂ ಅಶ್ಲೀಲ ಚಿತ್ರಗಳಿಗೆ ದಾಸರಾಗಿಬಿಡುತ್ತಿದ್ದಾರೆ ಎಂದು ರಿಪೋರ್ಟ್ ತಿಳಿಸಿದೆ.!!
  ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷ್ಯಯವೇ ಆದರೂ ಸಹ, ಅಶ್ಲೀಲ ಚಿತ್ರಗಳಿಂದ ಮನುಷ್ಯನ ಮೇಲಾಗುತ್ತಿರುವ ಶಾಕಿಂಗ್ ಪರಿಣಾಮಗಳೇನು? ಮಾನವನ ಆರೋಗ್ಯದ ಮೇಲೆ ಏನೆಲ್ಲಾ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  ಮನುಷ್ಯನ ಮೆಮೊರಿ ಹಾಳು!!

  ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವ ಜನರು ಮಾನಸಿಕವಾಗಿ ಹೆಚ್ಚು ದುರ್ಬಲರಾಗುತ್ತಾರೆ ಮತ್ತು ಈಗಾಗಲೇ ದುರ್ಬಲರಾಗಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಮನುಷ್ಯನ ಮೆಮೊರಿಯನ್ನು ಕಡಿಮೆ ಮಾಡುವ ಸಮಸ್ಯೆಯನ್ನು ಅಶ್ಲೀಲ ವಿಡಿಯೋಗಳು ತರುತ್ತಿವೆಯಂತೆ.!!

  ಜೀವನವೇ ದುರ್ಬರವಾಗಲಿದೆ!!

  ಅಶ್ಲೀಲ ವಿಡಿಯೋಗಳು ನಿಮ್ಮ ಮನಸ್ಸಿನಲ್ಲಿ ಕಿರಿಕಿರಿ ಉಂಟುಮಾಡುತ್ತವಂತೆ. ಮನೆಯವರಾಗಿರಬವುದು ಅಥವಾ ಹೊರಗಿನವರಾಗಿರಬವುದು ನೀವು ಅವರ ಮೇಲೆ ಶೀಘ್ರ ಕೋಪ ಮಾಡಿಕೊಳ್ಳುತ್ತೀರಾ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಳೆದು ಜೀವನವೇ ದುರ್ಬರವಾಗುವಂತೆ ಮಾಡಲಿದೆ.!!

  ಮನಸ್ಸಿನ ಬೆಳವಣಿಗೆಯಲ್ಲಿ ವಿಫಲತೆ.!!

  ಮನಸ್ಸಿನ ಬೆಳವಣಿಗೆಯಲ್ಲಿ ವಿಫಲತೆ ಎಂಬುದು ಸಿಂಪಲ್ ಆಗಿ ಕೇಳಿಸಿದರೂ ಇದು ಅತ್ಯಂತ ಅಪಾಯಕಾರಿಯಾಗಿದೆ. ವರದಿಯ ಪ್ರಕಾರ ಈ ರೀತಿಯ ಹೆಚ್ಚಿನ ವೀಡಿಯೋಗಳನ್ನು ನೀವು ನೋಡುವುದರಿಂದ ನಿಮ್ಮ ಯೋಚನಾ ಲಹರಿ ಬದಲಾಗಲಿದೆಯಂತೆ. ಸೆಕ್ಸ್ ಅನ್ನು ಹೆಚ್ಚು ಜನರು ಫ್ಯಾಂಟಸಿ ಎಂದು ಕೊಳ್ಳುತ್ತಾರಂತೆ.!!

  ನಾವೇ ಹಾಳುಮಾಡಿಕೊಳ್ಳುತ್ತಿದೇವೆ!!

  ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ. ಆದರೆ, ಇಂಟರ್‌ನೆಟ್ ಮೂಲಕ ನಮ್ಮನ್ನು ಇತರರು ದುರುಪಯೋಗ ಪಡಿಸಿಕೊಳ್ಳುವವರಿಗಿಂತ, ನಮ್ಮನ್ನು ನಾವೇ ಹಾಳುಮಾಡಿಕೊಳ್ಳಲು ಈ ಅಶ್ಲೀಲ ಚಿತ್ರಗಳೇ ಕಾರಣಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.!!

  ಡೇಟಾ ಹ್ಯಾಕ್ ಮಾಡಲಾಗುತ್ತದೆ.!!

  ನೀವು ಯಾವುದೇ ಅಶ್ಲೀಲ ವೆಬ್‌ಸೈಟ್‌ ತೆರೆದಾಗ ಅನೇಕ ಹ್ಯಾಕರ್ಸ್ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ ಒಳಗೆ ನುಸುಳುವಂತೆ ಸೈಟ್‌ಗಳು ಸಹಾಯಮಾಡುತ್ತವೆ. ನಿಮ್ಮ ಮೊಬೈಲ್ ಒಳಗೆ ವೈರಸ್‌ಗಳನ್ನು ಬಿಟ್ಟು ನಿಮ್ಮ ಡೇಟಾವನ್ನು ಹ್ಯಾಕ್ ಮಾಡುವ ಸಮಸ್ಯೆ ಹೆಚ್ಚಿದೆ.! ಮೊಬೈಲ್‌ನಲ್ಲಿಯೇ ಬ್ಯಾಂಕಿಂಗ್ ವ್ಯವಸ್ಥೆ ಬಳಸುವವರಿಗೆ ಇದು ಹೆಚ್ಚು ಸಮಸ್ಯೆ ತಂದಿಡಲಿದೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  As per the report, the telecos are bringing in experts from all around the world which includes talent from the Silicon Valley . to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more