Subscribe to Gizbot

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

Posted By:

ಉತ್ತಮ ಗುಣಮಟ್ಟದ ಹೆಡ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನೀವು ಇನ್ನು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಸದ್ಯ ಆನ್‌ಲೈನ್‌ ಮತ್ತು ರಿಟೇಲ್‌ ಮಾರುಕಟ್ಟೆಯಲ್ಲಿರುವ ದುಬಾರಿ ಬೆಲೆಯ ಹೆಡ್‌ಫೋನ್‌ಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಈ ಹೆಡ್‌ಫೋನ್‌ ಖರೀದಿಸಿ.

Click Here For More Music Gadgets Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Bowers & Wilkins P3 headphones

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ಬೆಲೆ: 11 ಸಾವಿರ

ColorWare Beats Shred Headphones

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ಬೆಲೆ : 66 ಸಾವಿರ

Style by Blaupunkt

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ರೂ.14,990 ಬೆಲೆಯಲ್ಲಿ ಖರೀದಿಸಿ

Hublot Inspire by Monster

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ಬೆಲೆ: 1.2 ಲಕ್ಷ
ವಿಶೇಷತೆ:
ಈ ಹೆಡ್‌ಫೋನ್‌ ಧರಿಸಿದ್ರೆ ಒಂದೂ ಚೂರು ಹೊರಗಡೆಯ ಶಬ್ಧ ಕೇಳಿಸುವುದಿಲ್ಲವಂತೆ.ವೈರ್‌ಲೆಸ್‌ ಬ್ಲೂಟೂತ್‌ ಸಹ ಈ ಹೆಡ್‌ಫೋನ್‌ಲ್ಲಿದೆ

Frends Taylor headphones

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ಬೆಲೆ : 11, ಲಕ್ಷ
ಹೆಡ್‌ಫೋನ್‌ನ ಇಯರ್‌ ಪ್ಯಾಡ್‌ನ್ನು ಚಿನ್ನದಿಂದಲೇ ನಿರ್ಮಿಸಿದ್ದಾರೆ.ಜೊತೆಗೆ ಇದರಲ್ಲಿ ಇನ್‌ ಬಿಲ್ಟ್‌ ಮೈಕ್‌ ಸಹ ನೀಡಲಾಗಿದೆ.

 Yurbuds Focus earphones

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ಬೆಲೆ : 5,500

Tumi Headphones by Monster

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ಬೆಲೆ : 28 ಸಾವಿರ

MiiRhythm

ದುಬಾರಿ ಬೆಲೆಯ ಹೆಡ್‌ಫೋನ್‌ಗಳು

ರೂ.13,299 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot