Home
ಸುದ್ದಿಜಾಲ

ಇಂತಹ ಸೆಲ್ಫಿ ಸ್ಟಿಕ್‌ ನೀವು ನೋಡಿಯೇ ಇರಲಿಕ್ಕಿಲ್ಲಾ, ಸವಾಲು!!

By Suneel

ಸೆಲ್ಫಿ ಅಂದ್ರೆ ದೊಡ್ಡ ದೊಡ್ಡದಾಗಿ ಇರಬೇಕಪ್ಪ. ನಮ್ಗು ಬರಿ ಮೊಬೈಲ್‌ನಲ್ಲೇ ಸೆಲ್ಫಿ ತಕೊಂಡು ಬೇಜಾರಾಯ್ತು ಅನ್ನೋರು ಈಗೀಗ ಆಪಲ್‌ ಮ್ಯಾಕ್‌ಬುಕ್‌ ಮೋರೆ ಹೋಗ್‌ತಿದಾರೆ. ಹೌದು ಕುಳಿತುಕೊಂಡು ಆಪಲ್‌ ಮ್ಯಾಕ್‌ಬುಕ್‌ನಲ್ಲಿ ಸೆಲ್ಫಿ ತಗೋಳೋದೆನೋ ಸುಲಭ. ಆದ್ರೆ ನಿಂತುಕೊಂಡು, ಎಲ್ಲಾರು ಪ್ರವಾಸಹೋದಾಗ ಸುಂದರ ಬೆಟ್ಟ ಗುಡ್ಡಗಳಲ್ಲಿ ಹೇಗೆ ಸೆಲ್ಫಿ ತಗೋಳೋದು ಅನ್ನೋದು ಮಾತ್ರ ಪ್ರಶ್ನಾರ್ಥಕ. ಅದಕ್ಕೆ ಉತ್ತರವಾಗಿ ಈಗ ಆಪಲ್‌ ಮ್ಯಾಕ್‌ಬುಕ್‌ನ ಸೆಲ್ಫಿ ಸ್ಟಿಕ್‌ ಅನ್ನು ಸಹ ಅಭಿವೃದ್ದಿಪಡಿಸಲಾಗಿದೆ. ಆಪಲ್‌ ಮ್ಯಾಕ್‌ಬುಕ್‌ ಸೆಲ್ಫಿ ಸ್ಟಿಕ್‌ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌ ಅನ್ನೋದು ಸಂಶಯವಿಲ್ಲದೇ ಸ್ಮಾರ್ಟ್‌ಫೋನ್‌ಗಳಿಗೆ ಪ್ರಖ್ಯಾತ ಅಗತ್ಯ ಗ್ಯಾಜೆಟ್‌ ಆಗಿದೆ. ಅಂತೆಯೇ ಇಂದು ಆಪಲ್‌ ಮ್ಯಾಕ್‌ಬುಕ್‌ಗೆ ಸಹ ಒಂದು ರಿಯಲ್‌ ಸೆಲ್ಫಿ ಸ್ಟಿಕ್‌ ಅಭಿವೃದ್ದಿಪಡಿಸಲಾಗಿದೆ.
ಚಿತ್ರ ಕೃಪೆ: macbookselfiestick.com

ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌

ಮ್ಯಾಕ್‌ಬುಕ್‌ ಸೆಲ್ಫಿ ಸ್ಟಿಕ್‌ ಬೃಹತ್‌ ದೊಡ್ಡದಾಗಿದ್ದು, ಅದು ಸಂಪೂರ್ಣ ಲ್ಯಾಪ್‌ಟಾಪ್‌ ಅನ್ನು ಹಿಡಿದಿಡುತ್ತದೆ. ಇದನ್ನು ನ್ಯೂಯಾರ್ಕ್‌ ಮೂಲದ ಕಲಾವಿದರಾದ ಮೊಯ್ಸಿಸ್, ಜಾನ್‌ ಯುವಿ, ಟಾಮ್‌ ಗಲ್ಲೆ'ರವರು ಅಭಿವೃದ್ದಿಪಡಿಸಿದ್ದಾರೆ.
ಚಿತ್ರ ಕೃಪೆ: macbookselfiestick.com

ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌

ಮ್ಯಾಕ್‌ಬುಕ್‌ ಸೆಲ್ಫಿ ಸ್ಟಿಕ್‌ ಅನ್ನು ಅಭಿವೃದ್ದಿ ಪಡಿಸಿದ ಕಲಾವಿದರು ಅದರ ಚಿತ್ರವನ್ನು Tumblr page ಗೆ ಅಪ್‌ಲೋಡ್‌ ಮಾಡಿದ್ದಾರೆ.
ಚಿತ್ರ ಕೃಪೆ: macbookselfiestick.com

ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌

ಚಿತ್ರದಲ್ಲಿ ನೋಡಿದಂತೆ ಮೆಟಲ್‌ ವಸ್ತುವಿನಿಂದ ಅಭಿವೃದ್ದಿ ಪಡಿಸಲಾದ ಸೆಲ್ಫಿ ಸ್ಟಿಕ್‌ಗಳು ಲ್ಯಾಪ್‌ಟಾಪ್‌ ಅನ್ನು ಸುಲಭವಾಗಿ ಹಿಡಿದಿಡುತ್ತವೆ. ಅಲ್ಲದೇ ಸ್ಮಾರ್ಟ್‌ಫೋನ್‌ ಸೆಲ್ಫಿ ಸ್ಟಿಕ್‌ಗಳಂತೆ ಇವೆ.
ಚಿತ್ರ ಕೃಪೆ: macbookselfiestick.com

ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌

ಮ್ಯಾಕ್‌ಬುಕ್‌ ಸೆಲ್ಫಿ ಸ್ಟಿಕ್‌ಗಳು ಶೀಘ್ರವಾಗಿ ಆನ್‌ಲೈನ್‌ನಲ್ಲಿ ದೊರೆಯುತ್ತವೆ ಎಂದು ಅಭಿವೃದ್ದಿ ಕಲಾವಿದರು ಹೇಳಿದ್ದಾರೆ.
ಚಿತ್ರ ಕೃಪೆ: macbookselfiestick.com

ಗಿಜ್‌ಬಾಟ್‌

ಗಿಜ್‌ಬಾಟ್‌

ಚಿತ್ರ ಕೃಪೆ: macbookselfiestick.com

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಗಿಜ್‌ಬಾಟ್‌ ಟೆಕ್ನಾಲಜಿ ಲೇಖನಗಳು

Best Mobiles in India

English summary
Macbook Selfie Stick: The weirdest thing available on the internet. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+