Subscribe to Gizbot

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!

Posted By:

ಈ ಸುದ್ದಿಯ ಹೆಡ್‌ಲೈನ್‌ ನೋಡಿ ಕನ್‌ಫ್ಯೂಸ್‌ ಆಗಬೇಡಿ.ನಿಮ್ಮ ಐಫೋನ್‌ನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಬಹುದು.ಇನ್ನು ಮುಂದೆ ಐಫೋನನಲ್ಲೇ ಕ್ವರ್ಟಿ ಕೀಪ್ಯಾಡ್‌ ಬಳಸಿ ಟೈಪ್ ಮಾಡಬಹುದು.

ಅಮೆರಿಕದ ಕಂಪೆನಿಯೊಂದು ಸ್ಮಾರ್ಟ್‌‌ಫೋನ್‌ಲ್ಲಿ ಸುಲಭವಾಗಿ ಟೈಪ್‌ ಮಡಲು ಹೊಸ ಟೈಪೋ ಕೀಪ್ಯಾಡ್‌ ಹೆಸರಿನ ಕ್ವರ್ಟಿ‌ ಕೀಪ್ಯಾಡ್‌ನ್ನು ತಯಾರಿಸಿದೆ. ನೋಡಲು ಮೊಬೈಲ್‌ ಸ್ಟ್ಯಾಂಡಿನಂತಿರುವ ಈ ಟೈಪೋ ಕೀಪ್ಯಾಡ್‌ನ ಒಳಗಡೆ ಸ್ಮಾರ್ಟ್‌‌ಫೋನ್‌ ಇರಿಸಿದರೆ ಆರಾಮವಾಗಿ ಟೈಪ್‌ ಮಾಡಬಹುದು ಎಂದು ತಯಾರಿಸಿದ ಕಂಪೆನಿ ಹೇಳಿದೆ. ಬ್ಲೂಟೂತ್ ಮೂಲಕ ಕಾರ್ಯ‌ನಿರ್ವ‌ಹಿಸುವ ಈ ಟೈಪೋ ಕೀಪ್ಯಾಡ್ ಸದ್ಯಕ್ಕೆ ಮಾರುಕಟ್ಟೆಗೆ ಬಂದಿಲ್ಲ. ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಕಂಪೆನಿ ಈ ಕೀಪ್ಯಾಡ್‌ 99 ಡಾಲರ್‌(ಅಂದಾಜು ಆರು ಸಾವಿರ ರೂಪಾಯಿ)ನಿಗದಿ ಮಾಡಿದೆ. ಆರಂಭದಲ್ಲಿ ಐಫೋನ್‌ 5 ಐಫೋನ್‌ 5ಎಸ್‌ ಗಾತ್ರಕ್ಕೆ ಅನುಗುಣವಾಗಿ ಕಂಪೆನಿ ಈ ಟೈಪೋ ಕೀಪ್ಯಾಡ್‌ ತಯಾರಿಸಿದ್ದು ಮುಂದಿನ ದಿನಗಳಲ್ಲಿ ಇತರ ಸ್ಮಾರ್ಟ್‌ಫೋನ್‌ ಗಾತ್ರಕ್ಕೆ ಅನುಗುಣವಾಗಿ ಕೀಪ್ಯಾಡ್ ತಯಾರಿಸಲಾಗುವುದು ಎಂದು ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!


ಟೈಪೋ ಕೀಪ್ಯಾಡ್‌

 ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!


ಟೈಪೋ ಕೀಪ್ಯಾಡ್‌

 ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!


ಟೈಪೋ ಕೀಪ್ಯಾಡ್‌

 ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!


ಟೈಪೋ ಕೀಪ್ಯಾಡ್‌

ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!


ಟೈಪೋ ಕೀಪ್ಯಾಡ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot