ಗೂಗಲ್ ಕಾರ್ಡ್‌ಬೋರ್ಡ್ ನೀವಾಗಿಯೇ ತಯಾರಿಸಿ

By Shwetha
|

ತಂತ್ರಜ್ಞಾನ ಕ್ಷೇತ್ರದಲ್ಲಿ ವರ್ಚುವಲ್ ರಿಯಾಲಿಟಿ ಅದರದ್ದೇ ಆದ ಸ್ಥಾನವನ್ನು ಹೊಂದಿದೆ. ವಿಶ್ವದ ಮೂಲೆಯಲ್ಲೂ ಈ ರಿಯಾಲಿಟಿ ಕಾನ್ಸೆಪ್ಟ್ ಹೊಸ ಕ್ರಾಂತಿಯನ್ನು ಉಂಟು ಮಾಡುತ್ತಿದೆ.

ಓದಿರಿ: ಏನೋ ಮಾಡಲು ಹೋಗಿ ಇನ್ನೇನೊ ಆಯಿತು

ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪೆನಿಗಳು ವಿಶೇಷ ದರದೊಂದಿಗೆ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ನೀಡುತ್ತಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್, ಗ್ಯಾಲಕ್ಸಿ ಎಸ್6, ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ಇದರಲ್ಲಿ ಸೇರಿದೆ. ಈ ವರ್ಚುವಲ್ ಹೆಡ್‌ಸೆಟ್ ಅನ್ನು ಸ್ವಯಂ ನೀವಾಗಿಯೇ ತಯಾರಿಸಬಹುದಾಗಿದ್ದು ಇಂದಿನ ಲೇಖನದಲ್ಲಿ ಕೆಲವೊಂದು ಸರಳ ವಿಧಾನದೊಂದಿಗೆ ತಯಾರಿ ಪ್ರಕ್ರಿಯೆಯನ್ನು ತಿಳಿಸುತ್ತಿದ್ದೇವೆ

ಡೌನ್‌ಲೋಡ್

ಡೌನ್‌ಲೋಡ್

ಲಿಂಕ್ ಕ್ಲಿಕ್ ಮಾಡುವ ಮೂಲಕ ತಯಾರಿ ವಿಧಾನವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಅಂಟನ್ನು ಚೆನ್ನಾಗಿ ತಡವಿ

ಅಂಟನ್ನು ಚೆನ್ನಾಗಿ ತಡವಿ

ಟೆಂಪ್ಲೇಟ್‌ನ ಹಿಂಭಾಗದಲ್ಲಿ ಅಂಟನ್ನು ಚೆನ್ನಾಗಿ ತಡವಿ ಕಾರ್ಡ್‌ಬೋರ್ಡ್‌ಗೆ ಅಂಟಿಸಿ

ಮಡಚಿ

ಮಡಚಿ

ಮೂಲೆಗಳನ್ನು ಕತ್ತರಿಸಲು ಆರಂಭಿಸಿ ಮತ್ತು ಕೆಂಪು ಗೆರೆಯಿಂದ ಗುರುತಿಸಿರುವ ಜಾಗವನ್ನು ಮಡಚಿ

ಲೆನ್ಸ್

ಲೆನ್ಸ್

ಕಾರ್ಡ್‌ಬೋರ್ಡ್ ಕತ್ತರಿಸುವುದನ್ನು ನೀವು ಪೂರ್ಣಗೊಳಿಸಿದ ನಂತರ, ವೃತ್ತಾಕಾರದ ಜಾಗದಲ್ಲಿ ಲೆನ್ಸ್ ಅನ್ನು ಇರಿಸಿ ಇನ್ನೊಂದು ಭಾಗದಲ್ಲಿ ಮ್ಯಾಗ್ನೆಟ್ ಅನ್ನು ಇರಿಸಿರಿ

ಸ್ಟ್ರಿಪ್ಸ್

ಸ್ಟ್ರಿಪ್ಸ್

ಈ ಜಾಗಕ್ಕೆ ಅಂಟನ್ನು ಹಾಕಿ ಮತ್ತು ಫೋನ್ ಜಾರದಂತೆ ಸ್ಟ್ರಿಪ್ಸ್ ಅನ್ನು ಅಳವಡಿಸಿ

ಕಾರ್ಡ್‌ಬೋರ್ಡ್ ಸಿದ್ಧ

ಕಾರ್ಡ್‌ಬೋರ್ಡ್ ಸಿದ್ಧ

ಮೇಲೆ ತಿಳಿಸಿದ ಎಲ್ಲಾ ವಿಧಾನವನ್ನು ನೀವು ಅನುಸರಿಸಿದ್ದೀರಿ ಎಂದಾದಲ್ಲಿ ಕಾರ್ಡ್‌ಬೋರ್ಡ್ ಹೆಚ್ಚುಕಡಿಮೆ ಸಿದ್ಧವಾಗಿದೆ ಎಂದೇ ಅರ್ಥ

ಫೋನ್ ಜಾರುವುದಿಲ್ಲ

ಫೋನ್ ಜಾರುವುದಿಲ್ಲ

ಕಾರ್ಡ್‌ಬೋರ್ಡ್‌ನಲ್ಲಿ ಫೋನ್ ಅನ್ನು ಇರಿಸಿ ಮತ್ತು ರಬ್ಬರ್ ಬ್ಯಾಂಡ್‌ನಿಂದ ಕಟ್ಟಿ ಇದರಿಂದ ಫೋನ್ ಜಾರುವುದಿಲ್ಲ

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌

ಕಾರ್ಡ್‌ಬೋರ್ಡ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬೇಕು

ಸಂಪೂರ್ಣ ಮಾಹಿತಿ

ಸಂಪೂರ್ಣ ಮಾಹಿತಿ

ಇದು ಕಾರ್ಡ್‌ಬೋರ್ಡ್ ಅನ್ನು ಸಿದ್ಧಪಡಿಸಲು ನೆರವಾಗುವ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ

ಅಪ್ಲಿಕೇಶನ್ ಲಾಂಚ್

ಅಪ್ಲಿಕೇಶನ್ ಲಾಂಚ್

ಅಪ್ಲಿಕೇಶನ್ ಲಾಂಚ್ ಮಾಡಿ ಅಯಸ್ಕಾಂತವನ್ನು ಕೆಳಕ್ಕೆ ಜಾರಿಸುವ ಮೂಲಕ ಬದಿಯಲ್ಲಿರಿಸಿ. ಮೇಲ್ಭಾಗಕ್ಕೆ ವಿಆರ್ ಹೆಡ್‌ಸೆಟ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಮುಖ್ಯ ಮೆನುಗೆ ಹಿಂತಿರುಗಬಹುದು.

Best Mobiles in India

English summary
This is where Google Cardboard comes into action. The low-cost, hand-made Google Cardboard requires only a bunch of things for its construction, and your smartphone is then ready to mount on the fold-out cardboard.Follow the below-given steps and make one now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X