Home
ಸುದ್ದಿಜಾಲ

ಸ್ನ್ಯಾಪ್‌ಡೀಲ್‌ನಲ್ಲೇ ನಡೆದಿದೆ ಇನ್ನೊಂದು ಮೋಸ

By Shwetha

ಪೂಣೆಯ ನಿವಾಸಿ ಸ್ನ್ಯಾಪ್‌ಡೀಲ್‌ನಲ್ಲಿ ಐಫೋನ್ ಅನ್ನು ಆರ್ಡರ್ ಮಾಡಿದ್ದು ಅವರಿಗೆ ಈ ರೀಟೈಲ್ ತಾಣವು ಮರದ ತುಂಡುಗಳನ್ನು ರವಾನಿಸಿ ಆನ್‌ಲೈನ್ ತಾಣದಲ್ಲಿ ವಸ್ತುಗಳನ್ನು ಕೊಳ್ಳುವುದು ಮೂರ್ಖತನ ಎಂಬುದನ್ನು ಇನ್ನೊಮ್ಮೆ ಸಾಬೀತು ಪಡಿಸಿದೆ.

ಪೂಣೆಯ ನಿವಾಸಿಯಾಗಿರುವ ದರ್ಶನ್ ಕಾಬ್ರಾ, ಡಿಸೆಂಬರ್ 7 ರಂದು ಎರಡು ಐಫೋನ್ 4ಎಸ್ ಯೂನಿಟ್‌ಗಳನ್ನು ಆರ್ಡರ್ ಮಾಡಿದ್ದರು. ಅವರ ಆರ್ಡರ್ ಡಿಸೆಂಬರ್ 11 ಕ್ಕೆ ದೊರಕಿತ್ತು. ಅವರ ಕೈಗೆ ಐಫೋನ್ ಬಾಕ್ಸ್ ದೊರಕುತ್ತಿದ್ದಂತೆ ಕಾಬ್ರಾ ಪ್ಯಾಕೇಜ್ ಅನ್ನು ತೆರೆದಿದ್ದಾರೆ ಈ ಸಂದರ್ಭದಲ್ಲಿ ಡೆಲಿವರಿ ವ್ಯಕ್ತಿ ಅಲ್ಲಿಯೇ ಇದ್ದ. ಆದರೆ ಬಾಕ್ಸ್‌ನಲ್ಲಿ ಐಫೋನ್‌ಗಳ ಬದಲಿಗೆ ಪ್ಯಾಕೇಜ್ ಮರದ ತುಂಡುಗಳನ್ನು ಒಳಗೊಂಡಿತ್ತು ಎನ್ನಲಾಗಿದೆ.

ಐಫೋನ್ ಬದಲಿಗೆ ಬಂದಿತು ಮರದ ತುಂಡುಗಳು

ಅದೃಷ್ಟವಶಾತ್, ಕಾಬ್ರಾ 'ಕ್ಯಾಶ್ ಆನ್ ಡೆಲಿವರಿ' ಆಯ್ಕೆಯನ್ನು ಇವರು ಆರಿಸಿದ್ದರು. ಇವುಗಳ ಬೆಲೆ ರೂ 40,508 ಆಗಿತ್ತು. ಈ ಸಂದರ್ಭದಲ್ಲಿ ಅವರು ಇದನ್ನು ನೋಡಿ ಹಣ ಪಾವತಿಸುವುದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಯಾವಾಗಲೂ ಡೆಲಿವರಿ ವ್ಯಕ್ತಿ ಪಾರ್ಸೆಲ್ ಅನ್ನು ನೀಡಿ ಹಿಂತಿರುಗುತ್ತಾನೆ. ಆದರೆ ಕ್ಯಾಶ್ ಆನ್ ಡೆಲಿವರಿ ಆದ್ದರಿಂದ ನನಗೆ ಇದು ತಿಳಿಯಿತು. ದುಡ್ಡು ಕೊಟ್ಟೇ ನಾನು ಸ್ಥಳದಲ್ಲೇ ಉತ್ಪನ್ನವನ್ನು ಪಡೆದುಕೊಂಡು ದುಡ್ಡು ನೀಡುವ ಯೋಜನೆಯನ್ನು ಹಮ್ಮಿಕೊಂಡದ್ದರಿಂದ ನನಗೆ ಈ ಮೋಸದ ಅರಿವಾಯಿತು ಎಂದು ಕಾಬ್ರಾ ತಿಳಿಸಿದ್ದಾರೆ.

ಜನರಿಗೆ ಈ ತರಹದ ಮೋಸದ ಬಗ್ಗೆ ಮುಂಚೆಯೇ ತಿಳಿಸಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Best Mobiles in India

English summary
This article tells about A Pune-based man who ordered iPhones from Snapdeal got a rude shock when he opened the package -- instead of Apple's shiny new smartphones, the box had pieces of wood inside.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+