ಪಿoಟರೆಸ್ಟ್.ಕಾಂ ಸೇರಿದ ಫೇಸ್ ಬುಕ್ ಜುಕರ್ ಬರ್ಗ್
oi
-Varun
By Varun

ಫೇಸ್ ಬುಕ್ ಹಾಗು ಟ್ವಿಟರ್ ಗೆಸಡ್ಡು ಹೊಡೆಯಲು ಬಂದಿರುವ ಹೊಸ ಸಾಮಾಜಿಕ ಜಾಲ ತಾಣ ಪಿoಟರೆಸ್ಟ್.ಕಾಂ (pinterest .com) ನಲ್ಲಿ ಖಾತೆ ತೆರೆಯುವ ಮೂಲಕ ಫೇಸ್ ಬುಕ್ ನ ಸಿ.ಇ.ಓ ಮಾರ್ಕ್ ಜುಕರ್ ಬರ್ಗ್ ಅಚ್ಚರಿ ಮೂಡಿಸಿದ್ದಾರೆ.
ಫೇಸ್ ಬುಕ್ ತಾಣಕ್ಕೆ ಪೈಪೋಟಿ ನೀಡುತ್ತಿರುವ ಪಿoಟರೆಸ್ಟ್, ಈಗಾಗಲೇ ಜನಪ್ರಿಯ ಗೋಳ್ಳುತ್ತಿದ್ದು, ನಿಮಗಿಷ್ಟವಾದ ಪುಸ್ತಕ, ವಸ್ತುಗಳು, ವಿಷಯಗಳನ್ನು ನೀವು ಫೋಟೋಗಳ ಮೂಲಕ ಜಗತ್ತಿಗೆ ತೋರಿಸಬಹುದು ಈ ಪಿoಟರೆಸ್ಟ್.ನಲ್ಲಿ. ಫೇಸ್ ಬುಕ್ನಲ್ಲಿ ಮಾಡುವ ಥರ ವಿಷಯಗಳನ್ನು ಫೋಟೋ, ವೀಡಿಯೋಗಳನ್ನು ಅಪ್ಲೋಡ್, ಶೇರ್ ಜೊತೆಗೆ ಬೋರ್ಡ್ ಗಳನ್ನು ಸೃಷ್ಟಿಸಿ, ವಾಲ್ ಪೇಪರ್ ರೀತಿ ಡಿಸ್ಪ್ಲೇ ಮಾಡಬಹುದು ಕೂಡ.
ಇಂತಹ ವಿಭಿನ್ನ ರೀತಿಯ ತಾಣವಾಗಿರುವುದರಿಂದಲೇ ಅದರ ಅಂದಾಜು ಮಾಡಲು ಮಾರ್ಕ್ ಖಾತೆ ತೆರೆದಿರಬಹುದು ಎಂಬ ಗುಮಾನಿ ನೆಟ್ ತಾಣಿಗಳದ್ದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications